ಅನಿವಾಸಿ
*~*~*~*
ಜೀವನೀತಿ
ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ
ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ
ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?

- anivaasi ರವರ ಬ್ಲಾಗ್
- Login or register to post comments
- 297 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಜೀವನೀತಿ
ಬೊಂಬಾಟ್!!
ಉ: ಜೀವನೀತಿ
ಈ ಕವನವನ್ನು ನಾನು ಹೀಗೆ ತಿಳಿದುಕೊಂಡೆನು!!
ಪಡ್ಡೆತನದ ಪುಂಡಾಟಿಕೆ, ಇಲ್ವೆ ನಾಡ ಕೆಚ್ಚು, ಇವೆರಡೂ ಇಲ್ಲದ ಜವನ್ನಿಗನು ಜಪಸರ ಹಿಡಿದು "ಪಾರಾಮಾರ್ಥ" ಎಂdu ಯಾವ ಅರ್ಥಕ್ಕೂ ಬರುವುದಿಲ್ಲ!!