ಪಾಡುಕಾಸ್ಟು - ೩


ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ

ಮೂರನೇ ಕಂತಿನಲ್ಲಿ ನಿಮಗಾಗಿ

~ ಶಬರಿಮಲೈ ಯಾತ್ರೆ

~ ಚಿನ್ನದ ಹುಚ್ಚು

~ ಅರವಿಂದ ಅಡಿಗನ ಹೊಸ ಪುಸ್ತಕ

~ ಅದು-ಇದು

ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan

ರೆಕಾರ್ಡಿಂಗ್-ನಿರ್ವಹಣೆ/recording-producer : ಸಾರಂಗ/saranga

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪಾಡುಕಾಸ್ಟು - ೩

Santhu's picture

you are not a good host! - ಈ ಪಂಚ್ ಚೆನ್ನಾಗಿತ್ತು.
ಮುಂಚಿನ ಎರಡು ಪಾಡುಕಾಸ್ಟುಗಳಷ್ಟು ಇದು ಚೆನ್ನಾಗಿರಲ್ಲಿಲ್ಲ.
ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ (ಕೇರಳ ಸರ್ಕಾರದಲ್ಲಿ ಅಂಥದೊಂದು ಇದ್ರೆ) ಹೋಗಲ್ವ?

ಉ: ಪಾಡುಕಾಸ್ಟು - ೩

anivaasi's picture

ಸಂತೋಷ್,
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
>>ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ (ಕೇರಳ ಸರ್ಕಾರದಲ್ಲಿ ಅಂಥದೊಂದು ಇದ್ರೆ) ಹೋಗಲ್ವ?
ನನ್ನದೂ ಇದೇ ಗುಮಾನಿ. ಅಷ್ಟೊಂದು ದುಡ್ಡನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಾರ? ತಿರುಪತಿಯಲ್ಲೂ ಸರ್ಕಾರಕ್ಕೆ ದುಡ್ಡು ಸಿಗುತ್ತದಾ? ಗೊತ್ತಿದ್ದವರು ತಿಳಿಸುತ್ತಾರೇನೋ ನೋಡುವ.

ಉ: ಪಾಡುಕಾಸ್ಟು - ೩

kpbolumbu's picture

ಇದನ್ತೂ ದೊಡ್ಡ ಟೋಯಿಂಗ್ ಇದೆ!
ಕೇರಳ ಸರ್ಕಾರದಲ್ಲಿ ಅಂಥದೊಂದು ಇದೆ ಮತ್ತು ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ [ ದೇವಸ್ವಂ ಬೋರ್ಡ್] ಹೋಗುತ್ತದೆ. ಈ ಸಲ ಹೆಚ್ಚೇನಿಲ್ಲ - ಐವತ್ತು ಕೋಟಿ ಕಲೆಕ್ಷನಾಗಿದೆ ಅಷ್ಟೇ!

ತಿರುಪತಿಯ ದುಡ್ಡು ಸರ್ಕಾರಕ್ಕೆ ಸಿಗದು, ಎಲ್ಲವೂ ತಿಮ್ಮಪ್ಪಂಗೇನೇ....ತನ್ನ ಅಲಂಕರಣಗಳಿಗಾಗಿ ಬೞಸಿಕೊಳ್ಳುತ್ತಾನೆ.