ಅನಿವಾಸಿ
*~*~*~*
ಮಾರ್ಪಾಡು
ರೈಲು ಹೊರಟಾಗ
ಚಿಲಿಪಿಲಿ ನಗುವಿನ ಗೆಳತಿಯರು-
ತಮ್ಮ ಊರು ಬಂದಾಗ
ಮೌನ ತೊಟ್ಟು ಇಳಿದರೆ
ಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರ
ರೈಲಿನ ಶಿಳ್ಳೆಯ ಜತೆ
ಜಗಳಕ್ಕಿಳಿಯಿತು.

- anivaasi ರವರ ಬ್ಲಾಗ್
- Login or register to post comments
- 363 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮಾರ್ಪಾಡು
ಸಾರ್ ಇದು ಬಲು ಮೋಸ!!
ಬರೀ ಗಂಡಂದಿರ ಮಾತಾಯ್ತು, ನಾವಿನ್ನು ಮದುವೆ ಆಗಿಲ್ಲ!!
ಚನ್ನಾಗಿದೆ!!