ಅನಿವಾಸಿ
*~*~*~*
ರಾಮಾವತಾರ ಮತ್ತು ಹುಡುಕಾಟ
ರಾಮಾವತಾರ
ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
ಹತ್ತಿರ ಸುಳಿಯದ ಸಂಕೀರ್ಣತೆ
ನನ್ನನ್ನು ಜರಿಯುವಾಗ ಉಕ್ಕಿ ಹರಿಯುತ್ತದೆ
ನನ್ನ ನಲ್ಲನಿಗೆ
~~~~~~~~~~~~~~~~~~~~~~~~~~~~~~~~~~~~~~~~~
ಹುಡುಕಾಟ
ನಲ್ಲನ ಕಿವಿಗೆ ತುಟಿಯಿಟ್ಟು-
"ನನ್ನ ಮೈಮೇಲೆಲ್ಲಾ ಕಣ್ಣು ಹಾಯಿಸಿ
ನಿನ್ನ ಭವಿಷ್ಯವನ್ನು ಹುಡುಕಬೇಡ.
ನನ್ನ ಕಣ್ಣಲ್ಲಿ ನೋಡು ಸಾಕು" ಎಂದುಸುರಿದೆ.
ಅವನಿಗೆ ಅರ್ಥವಾಗಲಿಲ್ಲ.
ಕಣ್ಕಣ್ಣು ಬಿಟ್ಟ.

- anivaasi ರವರ ಬ್ಲಾಗ್
- Login or register to post comments
- 586 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾಮಾವತಾರ ಮತ್ತು ಹುಡುಕಾಟ
ಸಖತ್ತಾಗಿದೆ ಸರ್,
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ರಾಮಾವತಾರ ಮತ್ತು ಹುಡುಕಾಟ
ಥ್ಯಾಂಕ್ಸ್ ರಿ ಗಿರೀಶರೆ
ಓದಿ ಮೆಚ್ಚಿದ್ದಕ್ಕೆ...