January 21, 2010 - 2:00am
= ಈ ವಾರದ ಕಂತಿನಲ್ಲಿ =
+ ಏ.ಆರ್.ರೆಹಮಾನ್ ಮೈತ್ರಿ ಸಂಜೆ
+ ಸತ್ತವರ ನೆರಳು – ಬಿ.ವಿ.ಕಾರಂತ-ಜಿ.ಬಿ.ಜೋಷಿ
+ ಶ್ರೀಮತಿ ಅನುರಾಧ ಆನಂದ್ ಜತೆ ಪುರಂದರ ಆರಾಧನೆ ಬಗ್ಗೆ ಮಾತುಕತೆ
+ ಆದದ್ದೆಲ್ಲಾ ಒಳಿತೇ ಆಯಿತು – ಬಿ.ವಿ.ಕಾರಂತರ ಸಂಗೀತದಲ್ಲಿ
http://paaducastu.wordpress.com/2010/01/20/ep8
ಮಾತಾಲಾಪ : ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:










ಪ್ರತಿಕ್ರಿಯೆಗಳು
ಉ: ರೆಹಮಾನ್ ಮೈತ್ರಿ ಸಂಗೀತ
ಈ ಬಾರಿಯ ಪಾಡು ಕಾಸ್ಟು ತುಂಬಾನೇ ಚೆನ್ನಾಗಿದೆ . 'ಆದದ್ದೆಲ್ಲಾ ಒಳಿತೇ ಆಯಿತು' ಮೊದಲ ಬಾರಿಗೆ ಕೇಳಿದೆ , ಬಹಳ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ರಂಗಕರ್ಮಿಗಳ ಹಾಡನ್ನು ಕೇಳಿಸಿ.
-- ಪಾರ್ಥ