Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಹಾದಿ ರಕ್ಷೆ

December 21, 2007 - 1:57am — anivaasi

ದೊಡ್ಡ ಚಿತ್ರ


ದೊಡ್ಡ ಚಿತ್ರ

Ornamental seperator
  • anivaasi ರವರ ಬ್ಲಾಗ್
  • Login or register to post comments
  • 217 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 21, 2007 - 1:59pm — hpn

ಉ: ಹಾದಿ ರಕ್ಷೆ

hpn's picture

ಎಲ್ಲಿ ತೆಗೆದಿದ್ರೀ ಸರ್ರ? ಬೆಂಗಳೂರು? Smiling

offtopic: ನಿಮ್ಮ ಕೆಲವು ಲೇಖನಗಳಿಗೆ (ವಿಶೇಷವಾಗಿ ಮೈಕಲ್ ಮೂರನದ್ದಕ್ಕೆ) ಪ್ರತಿಕ್ರಿಯೆ ಬರೆಯಲೆಂದು ಹೊರಟು ಅರ್ಧಕ್ಕೆ ಅರ್ಥವಿಲ್ಲದಂತೆ ಇಟ್ಟುಕೊಂಡುಬಿಟ್ಟಿದ್ದೇನೆ. ಆ ಚರ್ಚೆ ಒಮ್ಮೆ ಮುಂದುವರೆಸಬೇಕು. Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
December 21, 2007 - 2:38pm — Vasanth Kaje

ಉ: ಹಾದಿ ರಕ್ಷೆ

Vasanth Kaje's picture

ಈ ಥೀಮ್ ಇಟ್ಟುಕೊಂಡು ಒಂದು ಸರಣಿಯನ್ನೇ ಮಾಡಬಹುದು - ನಮ್ಮ ದೇಶದಲ್ಲಿ ರಸ್ತೆ ಸುರಕ್ಷತೆ ಧಾರ್ಮಿಕ ಭಕ್ತಿ ಒಂದರೊಳಗೊಂದು ಸೇರಿಕೊಂಡಿರುವ ಬಗ್ಗೆ..

ಮತ್ತೊಂದು ಆಫ್ ಟಾಪಿಕ್: ಈ ರೀತಿ ’ದಕ್ಷಿಣ ಕನ್ನಡದಲ್ಲಿ ಮಳೆಗಾಲ’ ಎಂದು ಒಂದು image series ಮಾಡಬೇಕೆಂದಿದ್ದೇನೆ - ಕೆಲವು ವರ್ಷಗಳ ಚಿತ್ರಗಳನ್ನು ಯಾವಾಗಾದರೊಮ್ಮೆ ಒಟ್ಟು ಸೇರಿಸಿ.

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
December 21, 2007 - 7:08pm — hpn

ಉ: ಹಾದಿ ರಕ್ಷೆ

hpn's picture

ಬಹಳ ಚೆನ್ನಾಗಿರುತ್ತೆ. ಅಲ್ಲಿಯ ಮಳೆಗಾಲದ್ದೇ ಒಂದು ಛಾಪು.

ಒಂದು ಸ್ಲೈಡ್ ಶೋ ನಂತೆ ಹಾಕಬಹುದು. ಇಲ್ಲಿಯೇ ಹಾಕಬಹುದು ಕೂಡ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
December 23, 2007 - 2:13pm — anivaasi

ಉ: ಹಾದಿ ರಕ್ಷೆ

anivaasi's picture

ಹರಿ ಮತ್ತು ವಸಂತ್,
ನಿಮ್ಮ ಕಾಮೆಂಟಿಗೆ ಮತ್ತು ಆಫ್ ಟಾಪಿಕ್‌ಗಳಿಗೆ ಥ್ಯಾಂಕ್ಸ್... Smiling
ಮೇಲಿನದು ಮೈಸೂರಿನ ಹಾದಿಯಲ್ಲಿ, ಕೆಳಗಿನದು ಬೆಂಗಳೂರಿನ ಮನೆಯ ಹಾದಿಯಲ್ಲಿ...
ಒಳ್ಳೆ ಐಡಿಯಾ ವಸಂತ್, ಹೌದು ಈ ರೀತಿಯ ಥೀಮಿನ ಚಿತ್ರಸರಣಿ ಚೆನ್ನಾಗಿರುತ್ತದೆ. "ದಕ್ಷಿಣ ಕನ್ನಡದ ಮಳೆಗಾಲ"ವೂ ಒಳ್ಳೆಯ ಐಡಿಯಾ; ನಾನಾದರೆ ಲ್ಯಾಂಡ್‌ಸ್ಕೇಪ್ ಆಗಿರಕೂಡದು ಎಂದು ಷರತ್ತು ಹಾಕಿದರೆ ತುಂಬಾ ಕುತೂಹಲಕಾರಿಯಾದ ಸರಣಿಯಾದೀತು ಎಂದು ಎಣಿಸುತ್ತೇನೆ!!!
ಇನ್ನು ಹಾದಿ ಮತ್ತು ಧಾರ್ಮಿಕ ಭಕ್ತಿಯ ಬಗ್ಗೆ - "ದೇವರೇ ಕಾಪಾಡಬೇಕು" ಅನ್ನೋದನ್ನ ಇನ್ನೊಂದು ರೀತಿ ಹೇಳಿದಂತೆ ಅಲ್ಲವೆ? Smiling
ಇದೇ ರೀತಿ ನನ್ನನ್ನು ಯಾವಾಗಲೂ ಕಚಗುಳಿಯಿಡುವ ಸಂಗತಿ "ಆಯುಧ ಪೂಜೆ" ಅನ್ನುತ್ತಾ ಫ್ಯಾಕ್ಟರಿ ಮಿಷನ್‌ಗಳಿಗೆ, ಉಳಿ, ಸ್‌ಕ್ರೂ ಡ್ರೈವರ್‍, ಹಾರೆ, ಗುದ್ದಲಿಗೆ ಪೂಜೆ ಮಾಡುವುದು. ಅಷ್ಟೇ ಅಲ್ಲ, ವಾಹನ, ಕಂಪ್ಯೂಟರ್‍ಗಳಿಗೂ ಪೂಜೆ ಸಲ್ಲಿಸುವುದು... ಇವುಗಳ ಚಿತ್ರ ಸರಣಿ ತುಂಬಾ ಒಳ್ಳೇ ಡಾಕ್ಯುಮೆಂಟ್‌ಗಳಾಗುತ್ತವೇನೋ...

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ
  • ಮರಗಳ ನಡುವೆ
  • ಛಳಿಗಾಲದ ಚಿತ್ರಗಳು
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator