ಅನಿವಾಸಿ
*~*~*~*
ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು
ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.
ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ ಯುದ್ಧ ಹೆಲಿಕಾಪ್ಟರುಗಳು ಗುಡುಗಿ ಎದೆ ನಡುಗಿಸಿದಾಗ ಹಡಗುಗಳನ್ನು ನೋಡಿ ಬೆರಗಾಗುವ ಕಣ್ಣುಗಳೇ, ಚಪ್ಪರಿಸುವ ನಾಲಿಗೆಗಳೇ, ಯುದ್ಧದ ಹೆಲಿಕಾಪ್ಟರಿನ ಗುಡುಗಿಗೂ ಕಣ್ಣರಳಿಸುತ್ತವೆ, ಓಹೊ ಏನ್ನುತ್ತವೆ.
ಇಲ್ಲೇನೊ ವ್ಯಂಗವಿದೆ ಅಂತ ಅನಿಸುತ್ತದೆ.
ಅಥವಾ ಇದು ನನ್ನ ತಲೆಯಲ್ಲಿ ಮಾತ್ರ ಇರಬೇಕು ಎಂದುಕೊಳ್ಳುತ್ತೇನೆ. ಏಕೆಂದರೆ, ಬರಗಾಲದಲ್ಲೂ ಹಬ್ಬಗಳನ್ನು ಮಾಡುವುದು ನಿಲ್ಲುವುದಿಲ್ಲ ಎಂದು ನನಗೆ ಗೊತ್ತು!

- anivaasi ರವರ ಬ್ಲಾಗ್
- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು
ಹೆ ಹೆ. ತಮಾಷೆಯಾಗಿದೆ. ಆದರೆ ಕಷ್ಟ ಅನುಭವಿಸಿದವರಿಗೆ ತಮಾಷೆ ಖಂಡಿತ ಇರಲಾರದು.
ಲೇಖನದಿಂದ ಕೆಲವು ತುಣುಕುಗಳು:
ಆಂಗ್ಲ ಮೂವಿಗಳನ್ನು ನೋಡಿದವರಿಗೆ, ಬ್ರಿಟಿಷರ ಇತಿಹಾಸ, ಸಂಸ್ಕೃತಿಯ ಬಗ್ಗೆ ಗೊತ್ತಿರುವವರಿಗೆ ಬಹುಶಃ ನೌಕೆಗಳ ಬಗೆಗಿರುವ ಇವರ ಆಸಕ್ತಿಯ ಬಗ್ಗೆ ಆಶ್ವರ್ಯವೇನೂ ಆಗದು.
****
ನಮ್ಮ ಮನೆಯ ಮೇಲೂ ಘಂಟೆಗೆ ಸರಾಸರಿ ಎರಡರಂತೆ ಪ್ಲೇನುಗಳು ಹಾರಾಡುತ್ತಿರುತ್ತವೆ. ಆದರೂ ಅವುಗಳು ಅಪಾರ್ಟ್ಮೆಂಟ್ ಬಳಿ ಬ್ಲಾಕ್ ಹಾಕ್ ಹಾರಿಸುವುದರ ಒಂದನೇ ಭಾಗದಷ್ಟೂ ಇರಲಾರದು

ಜೆಟ್ ವಿಮಾನಗಳು ಹಾರಿ ಹೋದ್ರೆನೆ ಸ್ವಲ್ಪ ಹೆಚ್ಚಿನ ಸದ್ದಾಗತ್ತೆ. ಭೂಮಿ ಅಲುಗಾಡಿದಂತಹ ಶಬ್ಧವೇ ಆಗತ್ತೆ. ಆಸ್ಟ್ರೇಲಿಯದವರು ಈ ಹೆಲಿಕಾಪ್ಟರುಗಳನ್ನು ಹೇಗೆ ತಡಕೊಳ್ತಿದ್ದಾರೋ?
ಬೆಂಗಳೂರಿನಲ್ಲಿ ಯಾವಾಗ ಹಾಲಿವುಡ್ ಮೂವಿಗಳಂತೆ ಪೋಲಿಸ್ ಹೆಲಿಕಾಪ್ಟರುಗಳು ಹಾರಾಡತ್ವೆ ಎಂದು ಆಲೋಚನೆಗಳು ಬರುತ್ತಿರುತ್ವೆ. ಆದರೆ ಈ ದೂರದ ಬೆಟ್ಟದ ನಿಜಸ್ವರೂಪ ತಿಳಿದರೆ "ಸದ್ಯಕ್ಕೆ ಬರದೇ ಇರಲಿ" ಅನ್ನಿಸದೆ ಇರುವುದಿಲ್ಲ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"