ಅನಿವಾಸಿ
*~*~*~*
ಪಲಾಯನ
ತಾನು ಬರೆದ ಬೃಹತ್‌ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!

- anivaasi ರವರ ಬ್ಲಾಗ್
- Login or register to post comments
- 352 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಪಲಾಯನ
'ಸೊಂತ ಅನುಬವ ಇರ್ಬೇಕು' ಅಂತ ಅಂದುಕೊಂಡ ಈ ನನ್ನನ್ನು ಮನ್ನಿಸಿ(ಸಿ) ದಣೀ!
ಬೃಹತ್‌ಗ್ರಂಥ ಅಂದುದು ಒಳ್ಳೇ ಕಿಕ್ ಕೊಡ್ತು... ಕೊಂಕಿಗೆ ಇಂತ ಬೃಹತ್ಪದಗಳೇ ಬೇಕು!
ನನ್ನಿ!