ಅನಿವಾಸಿ
*~*~*~*
ದಿಕ್ಕು
ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!

- anivaasi ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ದಿಕ್ಕು
ಬೊಂಬಾಟ್...
ಅದಕ್ಕೆ ಗೊಂದಲಗಳನ್ನು ಗುಟ್ಟು ಮಾಡುವ ಮಾರ್ಪು ರಟ್ಟು ಮಾಡಿ, ನೆಮ್ಮದಿ ಪಡೆಯಿರಿ..