20
June
2013

ಕೆಲಸ ಬೇಗ ಮುಗಿಸಿದಾಗ

March 5, 2009 - 7:51pm
Aravinda

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ...

ವಿ.ಸೂ: ಯಾರು ಕೇಳಿದ್ದು, ಏನು ಎತ್ತ ಅಂತ ನಿಮ್ಮ ಊಹೆಗೇ ಬಿಟ್ಟಿದ್ದು.
ಈಗಿನ ಮನಸ್ತಿತಿ: .. (ಎರಡು ಕೈಯಲ್ಲಿ ತಲೆ ಕೆರೆದು ಕೊಳ್ಳುತ್ತಿರುವ ಚಿತ್ರ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by raghava on
ಸರಿಯಾಗಿ ಗ್ರೆಪ್ಪಿದರೇ ದೇವ್ರೇ ಸಿಗ್ತಾನಂತೆ, ಇನ್ನು ಆ ಸ್ಕಿರಿಪ್ಟೇನ್ಮಹಾ? :P ಸರಿಯಾಗಿ ಬಳ್ಸಿದ್ರೆ ಆಕು ಸೆಡ್ಡು ಗ್ರೆಪ್ಪು ಆಗೋದಿಲ್ಲಯಾವತ್ಗೂ ಹುಡುಗ್ರಿಂದ ತಪ್ಪು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravinda on
:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಹೆಸರು ಇತ್ಯಾದಿ ನೆನಪಿರಬೇಕಲ್ಲ! ಬೇರೆ ಸ್ಟೋರೇಜಿನಲ್ಲಿದ್ದರೆ ಎಂಥ ಮಾಡೋದು? ನನ್ನ ಹಳೆಯ ೫೦೦ ಜಿ ಬಿ ಡಿಸ್ಕಿನಲ್ಲಿ ಇಟ್ಟದ್ದು ಮೌಂಟ್ ಮಾಡಿ, ಗ್ರೆಪ್ ಮಾಡೋ ಅಷ್ಟರಲ್ಲಿ ಮತ್ತೊಂದು ಸಾರಿ ಸ್ಕ್ರಿಪ್ಟೇ ಬರೆದಿಟ್ಟುಕೊಳ್ಳಬಹುದು! ಅಥವ manual ಆಗಿ ಕೆಲಸವೇ ಮುಗಿದುಹೋಗಿರತ್ತೆ! ಒಂದೊಂದು ಸಾರಿ ಹಾರ್ಡ್ ಡಿಸ್ಕಿನಲ್ಲಿ ಹುಡುಕೋ ಬದಲು ಇಂಟರ್ನೆಟ್ಟಿನಲ್ಲಿ ಹುಡುಕೋದೇ ಸುಲಭ ಅನಿಸಿಬಿಡತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಪರ್ಲ್ (PERL) ಹಿಡಿದುಕೊಂಡು ನೀವು ಆಕು ಸೆಡ್ಡು ಪರ್ಲು ಹರಿದುಕೊಳ್ಳಿರೋ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ತಪ್ಪು ನಿಮ್ಮದೇ. ಎಷ್ಟೋ ಸಾರಿ ಒಂದು ವಾರ ಬೇಕಾಗುವ ಕೆಲಸವನ್ನು ನಾನು ಎರಡು ದಿನದಲ್ಲಿ ಮುಗಿಸಿದ್ದಿದೆ. ಮುಗಿಸಿದ್ದೇನೆ ಎಂದು ಒಂದು ವಾರದವರೆಗೂ ಯಾರಿಗೂ ಹೇಳುವುದಿಲ್ಲ. ಹೇಳಿದರೆ ನಿಮಗೆ ಬಂದಿರುವಂತಹ ತೊಂದರೆಗಳು ಬರುತ್ತವೆ. ಎಲ್ಲರೂ ಕೇಳುತ್ತಾರೆ ನೀನು ಐ .ಟಿ ಲಿ ಇದ್ದೂ ಟೆನ್ಶನ್ ಫ್ರೀ ಇರ್ತಿಯಲ್ಲ ಹೆಂಗೆ ಅಂತ ಕೇಳುತ್ತಿದ್ದರು. ರಹಸ್ಯ ಬಿಚ್ಚಿಟ್ಟಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಆಗತ್ತೆ, ಹೀಗೆ! ಇವತ್ತು ಬೆಳಿಗ್ಗೆ ನಾನೂ ಕೂಡ ಒಂದು ಪ್ಯಾಚ್ ಬರೆದು ಹಾಕೋವಾಗ ಹಿಂದೊಮ್ಮೆ ಬರೆದಿದ್ದ ಸ್ಕ್ರಿಪ್ಟು ಸುಮಾರು ಸಮಯ ಉಳಿಸಿದ್ದು ನೆನಪಾಯ್ತು. ಆದರೆ ಅದೆಲ್ಲಿದೆಯೋ ನನ್ನ ಸಿಸ್ಟಮಿನಲ್ಲಿ! ಹುಡುಕೋ ಅಷ್ಟರಲ್ಲಿ ಮ್ಯಾನ್ಯುಯಲ್ ಆಗಿ ಕೆಲಸ ಮುಗಿಸಬಹುದಾದಷ್ಟು! ಸರಿ, switched to manual mode rather than finding back the script. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshavardhan v... on
ಆತ್ಮೀಯ ಅರವಿಂದ್, ಇದು ನಿಜಕ್ಕೂ ನನ್ನ ದಿನದ ಕಥೆ! ನಿಮಗ್ಯಾರು ಹೇಳಿದರು? ಹರಿ ಹೇಳಿದಂತೆ..ಮತ್ತೆ ಆ ಕೆಲಸದಲ್ಲಿ ತೊಡಗುವುದೇ ವಾಸಿ. ಹುಡುಕುತ್ತ ಸುಸ್ತಾಗುವುದಕ್ಕಿಂತ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಡೀಟೆಲ್ಸ್ ಮತ್ತು ಸ್ಟಾಟಿಸ್ಟಿಕ್ಸ್ ಹೊಸ ಪ್ರಾಜೆಕ್ಟ್ ಗಿಟ್ಟಿಸಿಕೊಳ್ಳಲು ಕೇಳಿರಬಹುದು :). ನಮ್ಮ ಹುಡುಗ ಸಕ್ಕತ್ ಟಾಲೆಂಟೆಡ್ ಅಂತ ಹೇಳುವುದಕ್ಕಾಗಿ. "ಆಗುವುದೆಲ್ಲ ಒಳಿತೆ ಆಯಿತು" ಅಂತ ದಾಸರು ಹೇಳಿದ್ದಾರಲ್ಲವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.