"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಪದದಲ್ಲಿ "ಅರವಿಂದ" ಹೆಸರಿನವರು

ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ...
ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು  ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,

Aravinda
Aravind
Arvind
Arvinda
ಅರವಿಂದ
ಅರವಿಂದಾ
ಅರವಿಂದು
ಅರವಿಂದ್
ಅರ್ವಿಂದ್
ಅರ್ವಿಂದ
ಅರ್ವಿಂದಾ
ಅರವಿನ್ದ
ಅರವಿನ್ದ್
ಅರ್ವಿನ್ದ್
ಅರ್ವಿನ್ದ

ಗೂಗಲ್ ನಲ್ಲಿ ಯಾವುದಾದರೂ ಸೈಟ್ ನಲ್ಲಿ ಹುಡುಕಬೇಕಾದರೆ  site:siteName ಬರೆದು ನಂತರ ಹುಡುಕುತ್ತಿರುವ ಪದ ಬರೆಯಬಹುದು(ಉದಾ: site:sampada.net Aravinda). ಇದೇ ತರಹ ಮೇಲೆ ಬರೆದಿಟ್ಟುಕೊಂಡ ಪದಗಳನ್ನು ಒಂದೊಂದಾಗಿ  ಹುಡುಕಿದೆ. ಅದರ ವಿವರ ಕೆಳಗಿನಂತಿದೆ.


Aravinda_Shastri (ಸದಸ್ಯರಾಗಿರುವ ಸಮಯ: 3 ವರ್ಷಗಳು 26 ವಾರಗಳು) - http://sampada.net/u...
Aravinda (ಸದಸ್ಯರಾಗಿರುವ ಸಮಯ: 2 ವರ್ಷಗಳು 48 ವಾರಗಳು)- http://sampada.net/u...
Arvinda (ಸದಸ್ಯರಾಗಿರುವ ಸಮಯ: 2 ವರ್ಷಗಳು 15 ವಾರಗಳು) - http://sampada.net/u...
Aravind (ಸದಸ್ಯರಾಗಿರುವ ಸಮಯ: ೧ ವರ್ಷ 37 ವಾರಗಳು) - http://sampada.net/u...
Aravind MS (ಸದಸ್ಯರಾಗಿರುವ ಸಮಯ: 49 ವಾರಗಳು 6 ದಿನಗಳು) http://sampada.net/u...
ಅರವಿಂದ  (ಸದಸ್ಯರಾಗಿರುವ ಸಮಯ: 31 ವಾರಗಳು 3 ದಿನಗಳು ) - http://sampada.net/user/ಅರವಿಂದ
ಅರವಿಂದ್ (ಸದಸ್ಯರಾಗಿರುವ ಸಮಯ: 21 ವಾರಗಳು 7 ಘಂಟೆಗಳು) - http://sampada.net/user/ಅರವಿಂದ್


ಒಟ್ಟು  ಏಳು ಜನ ಸಿಕ್ರು... :)  ಲಿಸ್ಟಿನಲ್ಲಿ  ನನ್ನ  ಪ್ರೊಫೈಲ್ ಎರಡನೆಯದು.

ಇನ್ನು ಯಾರದ್ದಾದ್ರೂ ಹೆಸ್ರು ಬಿಟ್ಟೋಗಿದ್ರೆ ಹೇಳ್ರಪ್ಪಾ ...

ವಿ. ಸೂ: ಸುಮ್ಮನೆ ಕ್ಯೂರಿಯಾಸಿಟಿಗೋಸ್ಕರ ಈ ತರಹದ ಅಧ್ಯಯನ   ಮಾಡಿದ್ದು. :)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

hpn's picture

ಸದಸ್ಯರ ಪಟ್ಟಿಯಲ್ಲಿ ಹುಡುಕುವಾಗ basic ಕೀವರ್ಡ ಸರ್ಚಿನಲ್ಲಿ ಒಟ್ಟು ೧೭ ಪ್ರೊಫೈಲುಗಳು ಸಿಕ್ಕವು. ಇನ್ನೂ ಜಾಸ್ತಿ ಇರಲೂಬಹುದು.

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

Aravinda's picture

ಓಹ್ ಹೌದಾ... ಹಾಗಿದ್ರೆ ಅವರ ಐಡಿಗಳು ಗೂಗಲ್ ಅಲ್ಲಿ ಇಂಡೆಕ್ಸ್ ಆಗದೆ ಉಳಿದಿರಬಹುದು... ಸದ್ಯ ಅಷ್ಟು ಜನ Active ಆಗಿಲ್ವಲ್ಲ ಸಂಪದದಲ್ಲಿ... ಹಂಗೇನಾದ್ರೂ ಆಗಿದ್ರೆ ಕಷ್ಟ ಆಗ್ತಿತ್ತು :)

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

raghava's picture

ಕ್ಯೂರಿಯಾಸಿಟಿ ಕಿಲ್ಡ್ ದಿ ಕ್ಯಾಟು :P

ಒಳ್ಳೆ ಇನ್ಫೋ ... ಇಲ್ಲಿ ಇನ್ನೂ ಈ ಥರ ಬೇರ್ಬೇರೆ ಆಪ್ರೇಟರ್ಗಳ್ಬಗ್ಗೆ ಮಾಹಿತಿ ಇದೆ.

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

Aravinda's picture

:)

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

ಅರವಿಂದ್'s picture

ಅರವಿಂದ

ಒಳ್ಳೆ ಪ್ರಯತ್ನ, ಜೊತೆಗೆ ಧನ್ಯವಾದಗಳು ನನ್ನ ಹೆಸರು ನೆನಪಿಟ್ಟಿಕೊಂಡು ಹಾಕಿದ್ದಕ್ಕೆ ;)

ಅರವಿಂದ್

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

ಶ್ರೀನಿಧಿ's picture

ಒಂದು ಶಬ್ದದ ಎಷ್ಟು permutations ಆಗಬಹುದು ಅನ್ನೋ ಲೆಕ್ಕ ನೆನಪಿಗೆ ಬಂತು :)
ಆದರೆ ಕನ್ನಡದ ಕಾಗುಣಿತ ಬರೋದ್ರಿಂದ ಲೆಕ್ಕ ಸ್ವಲ್ಪ ದೊಡ್ಡದಾಗುತ್ತೆ :(

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು

Aravinda's picture

ಇನ್ನೂ ಕೆಲವು ಐಡಿ ಇರ್ಬೋದಂತ ಹರಿ ಹೇಳಿದ್ಮೇಲೆ, ಕಾಂಬಿನೇಷನ್ ಇನ್ನೂ ಅಪೂರ್ಣ ಅಂತ ಅರ್ಥ ಆತು... :)

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!

asuhegde's picture

ಅರ್ವಿಮ್ದ,
ನಿಮ್ಮ ಈ some ಶೋಧನೆಗೆ ನಿಮಗೊಂದು ಡಾ. ಪದವಿ ಕೊಡಬಹುದು ಎಂದು ನಾನು ಈ ಮೂಲಕ ಶಿಫಾರಸ್ಸು ಮಾಡುತ್ತೇನೆ....
ಯಾರ್ರೀ..ಅಲ್ಲೀ...ಕೇಳಿದ್ರೇನ್ರೀ..ಒಂದು ಬಿಸಿ ಬಿಸಿ ಡಾಕ್ಟ್ರೇಟ್..."ಅರ್ಜಂಟ್"
:-)

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!

ಅರವಿಂದ್'s picture

ಹೆಗ್ಡೆ ಸರ್

ಇಲ್ಲಿ ಸುಮಾರು ಅರವಿಂದ್ ಹೆಸರಿನವರಿದ್ದಾರೆ ಯಾರ್ಯಾರಿಗೆ ಶಿಫಾರಸು ಮಾಡ್ತಿರಿ ;)

ಅರವಿಂದ್

ಉ: ಸಂಪದದಲ್ಲಿ "ಅರವಿಂದ" ಹೆಸರಿನವರು - ಡಾ. ಪದವಿಗೆ ಶಿಫಾರಸ್ಸು!!!

Aravinda's picture

:) ಹೆ ಹೆ... ಕೊಡಿಸಿ ಕೊಡಿಸಿ, ನೀವ್ ಕೊಡ್ಸಿದ್ರೆ ಸಂಪದಿಗರು ಒಬ್ಬ ಅರವಿಂದನ್ನಾದ್ರೂ ಸರ್ಯಾಗಿ ಗುರುತಿಟ್ಕೋಬೋದು...

ಉ: ಯಾವ ಯೂನಿವರ್ಸಿಟಿ?

prasannasp's picture

"ಸಂಪದ ಅಂತರ್ಜಾಲ ಕನ್ನಡ ವಿಶ್ವವಿದ್ಯಾಲಯ"ದಿಂದ ಡಾಕ್ಟರೇಟ್ ಸಿಗಬಹುದೇನೋ.. ಅರವಿಂದರಿಗೆ. ;-)

ಉ: ಯಾವ ಯೂನಿವರ್ಸಿಟಿ?

shaamala's picture

ಹೆಗಡೆಯವರು ನಿಮಗೂ ಒಂದು ಗೌರವ ಡಾಕ್ಟರೇಟ್ ಕೊಡಿಸಿ ನಿಮ್ಮನ್ನೂ ಗೌಡಾ [ಅರವಿಂದ] ಅಂತಾರೆ :)
ಶಾಮಲ

ಉ: ಯಾವ ಯೂನಿವರ್ಸಿಟಿ?

Aravinda's picture

ಬೇಡ್ವೇ ಬೇಡಾ... ಬರೀ ಅರವಿಂದ ಅಂತ್ಲೇ ಇರ್ಲಿ :)