26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಕ್ಕನ ಮಗಳು ಇಂಜಿನೀರ್ ಆದಾಗ :)

November 20, 2008 - 1:17am
Aravinda
ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.

ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.

ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತುಕಥೆ ಹೀಗಿದೆ  
"ನೀನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀಯ? "
"ಇಲ್ಲ ನಾನು ಮಾಮನ ತರಹ ಇಂಜಿನೀರ್ ಆಗ್ತೀನಿ"  
"ಆಮೇಲೆ ತುಂಬಾ ದುಡ್ಡು  ಬರೋ ಕೆಲಸ ಸಿಗುತ್ತಲ್ಲಾ, ಆಗ ಏನು ತಗೋತೀಯಾ? "
"ನಾನು ಅವಾಗ ಒಂದು ಲಾಲಿಪಾಪ್ ತಗೋತೀನಿ "

:)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kalpana on
ಹ ಹ್ಹ! ಮಕ್ಕಳು ದೇವರಂತೆ, ಯಾವಾಗ್ಲೂ ನಿಜ ನುಡಿಯುತ್ತಾರೆ. ಅವಳು ದೊಡ್ಡವಳಾಗುವ ವೇಳೆಗೆ ಲಾಲಿ ಪಾಪ್ ಬೆಲೆ ಏರಿರುತ್ತೋ ಅಥವ ಇಂಜಿನಿಯರ್ ಸಂಬಳ ತಗ್ಗಿರುತ್ತೋ ಗೊತ್ತಿಲ್ಲ :-) ~ಕಲ್ಪನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀನಿವಾಸ ವೀ. ಬ೦ಗೋಡಿ on
@ಕಲ್ಪನ, ಮಸ್ತ್ ಕಮೆಂಟು! @ಅರವಿಂದ, ನಿಮ್ಮ ಸೊಸೆ, ಲ್ಯಾಪ್‌ಟಾಪ್ ಅನ್ನೋದಿಕ್ಕೆ ಲಲಿಪಾಪ್ ಅಂದಿರಬೇಕು ನೋಡಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravinda on
ಇಲ್ರೀ :) ನನ್ನ ಲ್ಯಾಪ್ ಟಾಪ್ ನೋಡಿ ನಂಗೂ ಒಂದು ಪುಟ್ಟದು(ಆಟದ್ದು) ತಂದುಕೊಡು ಮಾಮ ಅಂತ ಈಗಾಗ್ಲೇ ಕೇಳಿದ್ದಾಳೆ :) ನಿಮ್ಮವನೇ, ಅರವಿಂದ ------------------------------------------------- http://aravindavk.in
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravinda on
ಅದೂ ನಿಜ ಅನ್ನಿ :) ನಿಮ್ಮವನೇ, ಅರವಿಂದ http://aravindavk.in
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಸೂಪರ್.. ತುಂಬಾ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.