ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Aravinda ರವರ ಬ್ಲಾಗ್

ಹೊಸ ತುಂಗಾದ ಕೊಂಡಿ ಮೈಕ್ರೋಸಾಫ್ಟ್ ಅಂತರ್ಜಾಲದಲ್ಲಿ

September 25, 2006 - 6:54pm — Aravinda

ಎಲ್ಲರಿಗೂ ನಮಸ್ಕಾರ,

ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ.

Link

ಇದರಲ್ಲಿ ಒಂದು service pack ಇದೆ. ಅದನ್ನು download ಮಾಡಿ. ಅದಕ್ಕೂ ಮುನ್ನ ಮುಂಜಾಗ್ರತೆಗಾಗಿ.....

೧. font folder ಗೆ ಹೋಗಿ ತುಂಗಾ ಫಾಂಟ್ ಅನ್ನು ಕಾಪಿ ಮಾಡಿ ಯಾವುದಾದರು folder ನಲ್ಲಿ paste ಮಾಡಿ ಇಡಿ.

೨. ನಂತರ font folder ನಲ್ಲಿ ತುಂಗಾ delete ಮಾಡಿ.

೩. ಈಗ service pack ಇನ್ಟಾಲ್ ಮಾಡಿ.

೪. font folder ಗೆ ಹೋಗಿ ತುಂಗಾ ಇನ್ಟಾಲ್ ಆಗಿದೆಯೇ ಎಂದು check ಮಾಡಿ.

೫. ತುಂಗಾ ಇರದಿದ್ದರೆ ಅಥವಾ ಇನ್ಸ್ಟಾಲ್ ಆಗದಿದ್ದರೆ ಮೋದಲು ಕಾಪಿ ಮಾಡಿಟ್ಟ ಹಳೆಯ ತುಂಗಾ ವನ್ನು paste ಮಾಡಿ.

ನನ್ನ ಗಣಕ ಯಂತ್ರದಲ್ಲಿ ಸರಿಯಾಗಿ ಆಯ್ತು. ನಿಮ್ಮ ಅನುಭವ ವನ್ನು ತಿಳಿಸಿ. ಮೇಲಿನ ಲಿಂಕ್ work ಆಗ್ಲಿಲ್ಲ ಅಂದ್ರೆ. microsoft website ಗೆ ಹೋಗಿ search field ನಲ್ಲಿ "tunga.ttf update" ಅಂತ ಟೈಪ್ ಮಾಡಿ ನೋಡಿ.

ದನ್ಯವಾದಗಳೊಂದಿಗೆ

ಅರವಿಂದ (http://www.belaku.net)

 

~.~
  • Aravinda ರವರ ಬ್ಲಾಗ್
  • Login or register to post comments
  • 1087 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 27, 2006 - 9:34am — Sunil Jayaprakash

ಹೊಸ ತುಂಗಾ ಫಾಂಟು...ಸವಿಯೊದಗು

Sunil Jayaprakash's picture

ಸವಿಯೊದಗು, ಅರವಿಂದರವೆರೇ.

ವಿಂಡೋಸ್ ಸರ್ವೀಸ್ ಪ್ಹಾಕ್ ಅನ್ನು ಹಾಕಿಕೊಂಡೆ. ಹೊಸ ತುಂಗಾ ಇನ್-ಸ್ಟಾಲ್ ಆಗಿದೆ.
ಒಂದೇ ಒಂದು ಮಾತು ಏನೆಂದರೆ ಮೇಲಿನ ಪಟ್ಟಿಯಲ್ಲಿ ಎರಡನೆಯ ನಿಯಮವನ್ನು ಪಾಲಿಸದಿದ್ದರೂ ಕೂಡ ಹೊಸ ತುಂಗಾ ಇನ್-ಸ್ಟಾಲ್ ಆಗತ್ತೆ.

ಬಹಳ ಉಪಕಾರವಾಯಿತು.

ಗೆಳೆಯರೆ, ಅರವಿಂದರವರು ತಿಳಿಸಿದ ಹಾಗೆ,
Update for Windows XP Service Pack 2 (897338) ಕೊಂಡಿಯಲ್ಲಿ ಹೊಸ ತುಂಗಾ ಫಾಂಟು ಇದೆ.

File name File version File size Date Time Platform SP requirement Service branch

Tunga.ttf Not Applicable 148,624 09-Feb-2005 05:42 Not Applicable SP2 SP2QFE

ಈ ಸರ್ವೀಸ್ ಪ್ಹಾಕಿನ ಹೆಚ್ಚಿನ ವಿವರಗಳಿಗೆ ಈ ಎಳೆಯನ್ನು ನೋಡಿರಿ.

ಆದರೆ ಒಂದು ಅರ್ಥವಾಗುತ್ತಿಲ್ಲ. ವರ್ಷನ್ ಏಕೆ ಬದಲಾಯಿಸಿಲ್ಲ ಎಂಬುದು ?

ಸವಿಯೊದಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 28, 2006 - 11:53am — nmshyam

ಹೊಸ ತುಂಗಾ

nmshyam's picture

ಈ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. ನನಗೆ ತುಂಗಾ update ಆದ ವಿಷಯ ಗೊತ್ತಿರಲಿಲ್ಲ.

ಆದರೆ, ನನಗೊಂದು doubt ಇದೆ. ಅದೇನೆಂದರೆ, wesiteಗಳಲ್ಲಿ ಕನ್ನಡ ಬರೆಯಲು, microsoft ನ kannada IME ನ ಉಪಯೋಗಿಸಲು ಏಕೆ ಸಾಧ್ಯ ಇಲ್ಲ ಅಂತ? ನಾನು ಬರಹ IME ಉಪಯೋಗಿಸ್ತೇನೆ.

language barನಲ್ಲಿ ಕನ್ನಡ option ಉಪಯೋಗಿಸಿ, MS Word/applications ನಲ್ಲಿ ಕನ್ನಡ ಬರೆಯಬಹುದು. ಇದರ ಬಗ್ಗೆ ಹೊಸದೇನಾದರೂ ವಿಷಯ ಇದ್ದರೆ ಯಾರಾದರೂ ತಿಳಿಸಿ.

-ನಮಸ್ತೆ

ಮೇಘಶ್ಯಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 28, 2006 - 12:17pm — Sunil Jayaprakash

ಹಾಗೇನಿಲ್ಲವಲ್ಲ. ಬ್ರೌಸರ್ ಒಳಗೂ ಟೈಪಬಹುದು

Sunil Jayaprakash's picture

nmshyam wrote:

ಆದರೆ, ನನಗೊಂದು doubt ಇದೆ. ಅದೇನೆಂದರೆ, wesiteಗಳಲ್ಲಿ ಕನ್ನಡ ಬರೆಯಲು, microsoft ನ kannada IME ನ ಉಪಯೋಗಿಸಲು ಏಕೆ ಸಾಧ್ಯ ಇಲ್ಲ ಅಂತ? ನಾನು ಬರಹ IME ಉಪಯೋಗಿಸ್ತೇನೆ.

ಹಾಗೇನಿಲ್ಲವಲ್ಲ, Microsoft IME ಬಳಸಿ, ಸೀದಾ ಬ್ರೌಸರ್ ವಿಂಡೋ ಒಳಗೆ ಬರೆಯಬಹುದು. ಈ ಕಾಮೆಂಟನ್ನು ಹಾಕಿರುವುದು ಸೀದಾ ಬ್ರೌಸರ್ ಒಳಗಿನಿಂದಲೇ. ನನ್ನಲ್ಲಿ ಬರಹ ಅಥವಾ ನುಡಿ ಯಾವುದೂ ಇಲ್ಲ. ಆದರೂ ಕನ್ನಡ ಟೈಪುತ್ತಿದ್ದೇನೆ.

ಎಲ್ಲರ ಗಮನಕ್ಕೆ : ಕನ್ನಡವನ್ನು ಟೈಪಲು ನಮಗೆ, INSCRIPT ತಿಳಿದಿರಬೇಕು. INSCRIPT ಒಂದು ಶಿಷ್ಟಾಚಾರ. ಬೇರೆ ಎಲ್ಲಾ ಕೀಬೋರ್ಡ ವಿನ್ಯಾಸಕ್ಕಿಂತ ವೈಜ್ಞಾನಿಕವಾದದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 28, 2006 - 6:51pm — nmshyam

ಏಕೋ ಗೊತ್ತಿಲ್ಲ...

nmshyam's picture

ನನ್ನಲ್ಲಿ ಮೊದಲು ಬರಹ IME  ಇರಲಿಲ್ಲ. ಆಗ MS Kannada IME ಉಪಯೋಗಿಸಲು ಬಹಳ ಪ್ರಯತ್ನ ಪಟ್ಟೆ.

ಬೇರೆ ಇಲ್ಲಾ applications ಗಳಲ್ಲಿ ಸಾಧ್ಯವಾಗುವ ಇದು, browserಗಳಲ್ಲಿ ಮಾತ್ರ ಆಗ್ತಾ ಇಲ್ಲ. Frown

IE & Firefox ಎರಡರಲ್ಲೂ ಪ್ರಯತ್ನಿಸಿ ಸೋತೆ. ಅರ್ಠವಾದದ್ದೇನೆಂದರೆ, ಇದು OS ನಲ್ಲಿ ಎಲ್ಲೋ ಮಾಡಬೇಕಾದ ಸೆಟ್ಟಿಂಗ್.

ಇದರಿಂದಲೇ, ಬರಹ IME ಉಪಯೋಗಿಸಬೇಕಾಗಿ ಬಂತು.

----

ತಾವು ಹೇಳಿದಂತೆ, INSCRIPT ಉಪಯೋಗಿಸಲು ಬಂದರೆ, ಸಂತೋಷ, ಆದರೇ ಅದೊಂದೇ ಅಲ್ಲದೇ ಈ ವಿನ್ಯಾಸಗಳೂ ಇವೆ:

KGP (Kannada Ganaka Parishat) Keyboard

Typewriter Keyboard

Transiteration Keyboard

 

ನನಗನ್ನಿಸಿದ ಹಾಗೆ, transliteration ಬಹಳ ಸುಲಭ. ಕನ್ನಡ ಟೈಪಿಂಗ್ ಗೊತ್ತಿದ್ದರೆ, Typewriter ಉಪಯೋಗಿಸುವುದು ಸುಲಭ.

KGP ಸ್ವಲ್ಪ ಸುಲಭ, ಆದರೂ trasliterationನಷ್ಟಲ್ಲ.

 

-ನಮಸ್ತೆ

ಮೇಘಶ್ಯಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • TiddlyWiki ಎಂಬ ನೋಟ್ ಬುಕ್
  • ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
  • ನನ್ನ ಅಂತರ್ಜಾಲ ಪುಟ ನೋಡಿ ನಿಮ್ಮ ಅನುಭವ ತಿಳಿಸಿ
  • ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
  • ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator