ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › Aravinda ರವರ ಬ್ಲಾಗ್

ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?

November 30, 2006 - 7:12pm — Aravinda

ಅಂತರ್ಜಾಲ ಪುಟ ಮಾಡಲು ಯಾವುದಾದರೂ ಲೈಸೆನ್ಸ್ ನ ಅಗತ್ಯವಿದೆಯೇ?

ನಾನು ಯಾವುದೇ ಡೌನ್ ಲೋಡ್ ಗಳನ್ನ ಹಾಕುತ್ತಿಲ್ಲ. ನನ್ನ ಲೇಖನಗಳನ್ನ ಹಾಕುವ ಯೋಚನೆ ಇದೆ.

ಇದರ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಧನ್ಯವಾದಗಳೊಂದಿಗೆ
ಅರವಿಂದ

~.~
  • Aravinda ರವರ ಬ್ಲಾಗ್
  • Login or register to post comments
  • 682 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 30, 2006 - 8:06pm — ಶಶಾಂಕ

Re: ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?

ಶಶಾಂಕ's picture

ಅಂತರ್ಜಾಲ ಪುಟ ಮಾಡಲು ಯಾವುದೇ ಲೈಸೆನ್ಸ್‌ ಬೇಡ. ನಿಮಗೆ ಲೈಸೆನ್ಸ್‌ ಬೇಕು ಅನ್ನುವ ಐಡಿಯಾ ಹೊಳದಿದ್ದಾದರೂ ಹೇಗೆ?

ನಿಮಗಿಷ್ಟ ಬಂದದ್ದನ್ನು ಅಂತರ್ಜಾದಲ್ಲಿ ಹಾಕಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 30, 2006 - 8:16pm — Aravinda

Re: ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?

Aravinda's picture

ನಾನು ಈಗಾಗಲೇ ಅಂತರ್ಜಾಲ ಪುಟ ಹೊಂದಿದ್ದೇನೆ, ಅದರಲ್ಲಿ ಲೇಖನ ಹಾಕುವ ಮುನ್ನ ತಿಳಿದುಕೊಳ್ಳೋಣ ಅಂತ, ಧನ್ಯವಾದಗಳು

ಧನ್ಯವಾದಗಳೊಂದಿಗೆ
ಅರವಿಂದ
http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 30, 2006 - 8:23pm — honnung

Re: ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?

honnung's picture

ಖಂಡಿತವಾಗಿಯೂ ಇಲ್ಲ.

ನಿಮ್ಮ ಪುಟಗಳನ್ನು ಬರೆದು ಅಂತರ್ಜಾಲದಲ್ಲಿ ಇಡಬಹುದು. ನಿಮ್ಮದೇ ಆದ ಬ್ಲಾಗ್ ಮಾಡಬಹುದು.

Creative Commons License ಇಷ್ಟವಿದ್ದರೆ ಬಳಸಿ ನೋಡಿ.
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 3, 2006 - 1:06am — kannadiga_1956

Re: ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?

kannadiga_1956's picture

ಖಂಡಿತವಾಗ್ಲೂ ಲೈಸನ್ಸ್ ಬೇಡ..

ಆದರೆ ನಿಮ್ಮದೆ ಆದ Domain name ಬೇಕಾದ್ರೆ ಅದಕ್ಕೆ ದುಡ್ದು ಕೊಟ್ಟು ನೊಂದಾಯಿಸಿಕೊಳ್ಳಬೇಕು. ಉದಾಹರಣೆಗೆ www.aravinda.com ಅಂತ ಒಂದು ಸೈಟ್ ಮಾಡ್ಬೇಕ್ ಅಂದ್ರೆ, ಅದಕ್ಕೆ ದುಡ್ಡು ಕೊಟ್ಟು ನೊಂದಾಯಿಸಿ, ಆ ವಿಳಸದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನ ತುಂಬ್ಬೋದು.

ನಿಮಗೆ ಉಚಿತವಾಗಿ ಬೇಕೂಂದ್ರೆ , ಸ್ವಲ್ಪ limitations ಇರುತ್ತೆ
- ನಿಮಗೆ ಬೇಕಾದ ವಿಳಾಸ ಸಿಗೊಲ್ಲ. aravinda.googlepages.com or aravinda.freewebhost.com ಅಂತ ಸಿಗಬೋದು.
- ಬರೀ ನಿಮ್ಮ ಪುಟಗಳನ್ನ ಮಾತ್ರ ಪ್ರದರ್ಶಿಸಬೋದು. ಬೇರೆ FTP, CGI ಅಂತ features ಸಿಗೋಲ್ಲ..

ಉಚಿತವಾಗಿ, ಸುಲಬವಾಗಿ ನಿಮಗೆ ಸೈಟ್ ಮಾದ್ಬೇಕಂದ್ರೆ, ಅದಕ್ಕೆ ಒಳ್ಳೆ ಜಾಗ pages.google.com

ನನ್ನದೂ ಒಂದು ಸೈಟ್ ಇದೆ ಅಲ್ಲಿ..ೊಮ್ಮೆ ನೋಡಿ. http://kannadaskits.googlepages.com ಐಡಿಯ ಬರುತ್ತೆ.. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
  • ಓಪನ್ ಮೂವಿ Big Buck Bunny
  • ನನ್ನ ಅಂತರ್ಜಾಲ ಪುಟ ನೋಡಿ ನಿಮ್ಮ ಅನುಭವ ತಿಳಿಸಿ
  • ರಾ ಶಿವರಾಂ
  • ರಾ ಶಿವರಾಂ
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 11:55am
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:52am
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 11:41am
  • roshan_netla
    ಉ: Attitude
    October 13, 2008 - 11:29am
  • ASHOKKUMAR
    ಉ: Attitude
    October 13, 2008 - 11:17am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator