ನೆನಪಿನಂಗಳದಲ್ಲಿ...

ನೆನಪಿನಂಗಳದಲ್ಲಿ ಅರಳಿರುವ ಹೂಗಳನ್ನು ಆರಿಸಬೇಕೆನಿಸಿದೆ. ಕಳೆದು ಹೋದ ಹಲವಾರು ಕ್ಷಣಗಳನ್ನು ಮೆಲುಕು ಹಾಕಬೇಕೆನಿಸಿದೆ. ನೆನಪುಗಳನ್ನು ಪುನಃ ಜೀವಂತಗೊಳಿಸಬೇಕೆನಿಸಿದೆ. ಅದಕ್ಕಾಗಿ ಈ ಪ್ರಯತ್ನ.

ಅರ್ಚನ ಪುರಾಣ!!!

"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.  ಮುಂದೆ ಓದಿ »

Ornamental seperator
Syndicate content