ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › arunhegde ರವರ ಬ್ಲಾಗ್

2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

July 20, 2007 - 2:49pm — arunhegde

2006-2007 ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ

ಮುಂಗಾರು ಮಳೆ ಮೊದಲ ಅತ್ಯುತ್ತಮ ಚಿತ್ರ
ದುನಿಯಾ ಎರಡನೇ ಅತ್ಯುತ್ತಮ ಚಿತ್ರ
ಸೈನೈಡ್ ಮೂರನೇ ಅತ್ಯುತ್ತಮ ಚಿತ್ರ.

ದುನಿಯಾ ವಿಜಯ್ ಅತ್ಯುತ್ತಮ ನಟ
ತಾರಾ (ಸೈನೈಡ್) ಅತ್ಯುತ್ತಮ ನಟಿ

ಸಿಂಗೀತಂ ಶ್ರೀನಿವಾಸ್ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಎಂ.ಎನ್.ಲಕ್ಷ್ಮೀದೇವಿ - ಡಾ. ರಾಜ್ ಕುಮಾರ್ ಪ್ರಶಸ್ತಿ

ಅತ್ಯುತ್ತಮ ಚಿತ್ರಕಥೆ - ಸೂರಿ (ದುನಿಯಾ)
ಅತ್ಯುತ್ತಮ ಸಂಭಾಷಣೆ - ಯೋಗರಾಜ ಭಟ್ (ಮುಂಗಾರು ಮಳೆ)
ಅತ್ಯುತ್ತಮ ಕಥೆ - ಜಾನಕಿ (ಕಾಡು ಬೆಳದಿಂಗಳು)

ಜೀವಮಾನದ ಶ್ರೇಷ್ಠ ಸಾಧನೆ - ದ್ವಾರಕೀಶ್
ಸಾಮಾಜಿಕ ಪರಿಣಾಮ ಬೀರುವ ವಿಶೇಷ ಚಿತ್ರ - ಕಾಡು ಬೆಳದಿಂಗಳು
ತೀರ್ಪುಗಾರರ ವಿಶೇಷ ಪ್ರಶಸ್ತಿ - ಧೃವ (ಸ್ನೇಹಾಂಜಲಿ ಚಿತ್ರದ ನಾಯಕ - ಹುಟ್ಟು ಕಿವುಡ ಮತ್ತು ಮೂಗ)
ತೀರ್ಪುಗಾರರ ವಿಶೇಷ ಪ್ರಶಸ್ತಿ - ದಾಟು

ಅತ್ಯುತ್ತಮ ಛಾಯಾಗ್ರಹಣ - ಕೃಷ್ಣ (ಮುಂಗಾರು ಮಳೆ)
ಅತ್ಯುತ್ತಮ ಸಾಹಿತ್ಯ - ಜಯಂತ ಕಾಯ್ಕಿಣಿ (ಮುಂಗಾರು ಮಳೆ)

ಅತ್ಯುತ್ತಮ ಕಲಾ ನಿರ್ದೇಶನ - ವಿಠಲ್ (ಕಲ್ಲರಳಿ ಹೂವಾಗಿ)
ಅತ್ಯುತ್ತಮ ಸಂಕಲನ - ಬಸವರಾಜ್ - (ಕಲ್ಲರಳಿ ಹೂವಾಗಿ)

ಅತ್ಯುತ್ತಮ ಪೋಷಕ ನಟ - ರಂಗಾಯಣ ರಘು (ಸೈನೈಡ್)
ಅತ್ಯುತ್ತಮ ಪೋಷಕ ನಟಿ - ನೀತು (ಕೋಟಿ ಚೆನ್ನಯ್ಯ ತುಳು ಚಿತ್ತ)

ಅತ್ಯುತ್ತಮ ಹಿನ್ನೆಲೆ ಗಾಯಕಿ - ಎಂ.ಡಿ.ಪಲ್ಲವಿ (ನೋಡಯ್ಯಾ ಕ್ವಾಟೆ ಲಿಂಗವೇ.. ದುನಿಯಾ)
ಅತ್ಯುತ್ತಮ ಹಿನ್ನೆಲೆ ಗಾಯಕ - ಹೇಮಂತ್ (ಎಲೆ ಎಲೆ ಬಣ್ಣ - ಜನಪದ )

ಅತ್ಯುತ್ತಮ ಕಂಠದಾನ ಕಲಾವಿದೆ - ದೀಪು (ಅರಸು)
ಅತ್ಯುತ್ತಮ ಕಂಠದಾನ ಕಲಾವಿದ - ಮುರಳಿ (ಸೌಂದರ್ಯ)

ಅತ್ಯುತ್ತಮ ಬಾಲನಟ - ರೇವಂತ್ (ದಾಟು)

~.~
  • arunhegde ರವರ ಬ್ಲಾಗ್
  • Login or register to post comments
  • 403 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 20, 2007 - 2:59pm — mahesha

ಉ: 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

mahesha's picture

ಸೂಪರ್‍ ಸುದ್ದಿ!

ಆದ್ರೆ ಗಣೇಶಂಗೆ ಯಾಕೆ ಬಿರುದು ಬರಲಿಲ್ಲ? ವಿಜಯನೂ ಚನ್ನಾಗಿ ಮಾಡಿದ್ದಾನೆ.!

ಮುಂಗಾರು ಮಳೆ, ದುನಿಯಾ ಎರಡ ಕೂಟೇ, ಸೈನೈಡ್ಗೆ ಮನ್ನಣೆ ಸಿಕ್ಕಿದ್ದು ಒಳ್ಳೇದೇ ಆಯ್ತು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 2:59pm — mahesha

ಉ: 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

mahesha's picture

ಸೂಪರ್‍ ಸುದ್ದಿ!

ಆದ್ರೆ ಗಣೇಶಂಗೆ ಯಾಕೆ ಬಿರುದು ಬರಲಿಲ್ಲ? ವಿಜಯನೂ ಚನ್ನಾಗಿ ಮಾಡಿದ್ದಾನೆ.!

ಮುಂಗಾರು ಮಳೆ, ದುನಿಯಾ ಎರಡರ ಕೂಟೇ, ಸೈನೈಡ್ಗೆ ಮನ್ನಣೆ ಸಿಕ್ಕಿದ್ದು ಒಳ್ಳೇದೇ ಆಯ್ತು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 9:02pm — hamsanandi

ಉ: 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

hamsanandi's picture

ಜನಮನ್ನಣೆ ಪಡೆದ ಚಿತ್ರಗಳಿಗೇ ಪ್ರಶಸ್ತಿ ಸಿಕ್ಕಿರುವುದು ಒಳ್ಳೇ ಸಮಾಚಾರ.

ಅಂದ ಹಾಗೆ ಈ ದಾಟು ಯಾವ ಸಿನೆಮಾ? ಭೈರಪ್ಪನವರ ದಾಟುವೋ ಹೇಗೆ? ಯಾರಿಗಾದರೂ ಗೊತ್ತೇ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.
  • ನಾರಾಯಣಮೂರ್ತಿಗಳಿಗೆ ಅಭಿನಂದನೆಗಳು !
  • ದುನಿಯಾ ವಿಜಯ್ ಗೆ ಯಾಕೆ ಹೀಗೆ- ರಘೋತ್ತಮ್ ಕೊಪ್ಪರ
  • ಸಿಂಧು ಭೈರವಿ
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator