ಈಗಿನಂತೆ 6 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!
anilkumar's picture
ಎಚ್.ಎ. ಅನಿಲ್ ಕುಮಾರ್
12
Oct
2006
ಪುಟ
ರೋರಿಕ್ಕೋ ರೋರಿಕ್ಕು: ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,507
ಮಂತ್ರಾಲಯ ರಾಯರ ಆರಾಧನೆ
Jayanth Ramachar's picture
ಜಯಂತ್ ರಾಮಾಚಾರ್
18
Aug
2011
ಲೇಖನ

ಪ್ರತೀ ವರ್ಷ ರಾಯರ ಆರಾಧನೆ ಬಂದಾಗ ಮಂತ್ರಾಲಯಕ್ಕೆ ಹೋಗಬೇಕೆಂದು ಅಂದುಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಸಾಧ್ಯವಾಯಿತು. ಈ ಬಾರಿ ಆಗಸ್ಟ್...

ಪ್ರತಿಕ್ರಿಯೆಗಳು: 8
ಹಿಟ್ಸ್ : 446
ಪ್ರಾಣೇಶ ರಾಯರ ಮಂಗನ ಪ್ರಸಂಗ
komal kumar1231's picture
komal
11
Jun
2010
ಬ್ಲಾಗ್ ಬರಹ

ಪ್ರಾಣೇಶ ರಾಯರು ಎಂದರೆ ಬೀದಿಯಲ್ಲಿ ಇರೋರಿಗೆಲ್ಲಾ ವಸಿ ತಲೆ ನೋವೆ. ರೇಡಿಯೋ ಆಫ್ ಮಾಡಿದರು ಒದರುಕೊಳ್ಳುತ್ತದಲ್ಲಾ ಆ ರಿತಿ ಇವರು. ನಾನು ಬೆಳಗ್ಗೆ ಎದ್ದು ಸೇವಿಂಗ್ ಮಾಡಿ, ಸ್ನಾನ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,176
ಕಲಾಲೋಕದಲ್ಲಿ ಕಳೆದ ಕಾಲ...
vinutha.mv's picture
ವಿನುತ ಎಮ್.ವಿ.
02
Feb
2010
ಬ್ಲಾಗ್ ಬರಹ

"ಯಾರ್ರೀ ಶಿವಾನಂದ (?!) ಇಲ್ಲೇ ಇಳೀರಿ, ಮುಂದಕ್ಕೆ ಹೋಗಲ್ಲ, ಬ್ಲಾಕ್ ಮಾಡಿದಾರೆ" ಕಂಡಕ್ಟರ್ ಕೂಗಿದಾಗ ದಡಬಡನೆ ಇಳಿದೆ! ರಸ್ತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,102
ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]
santhosh_87's picture
ಸಂತೋಷ್ ಎನ್. ಆಚಾರ್ಯ
19
Jul
2010
ಬ್ಲಾಗ್ ಬರಹ


ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ...

ಪ್ರತಿಕ್ರಿಯೆಗಳು: 11
ಹಿಟ್ಸ್ : 959
ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ
hpn's picture
ಹರಿ ಪ್ರಸಾದ್ ನಾಡಿಗ್
20
Sep
2006
ಪುಟ
ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,828
ಸಚಿನ್ ರಮೇಶ್ ತೆಂಡೂಲ್ಕರ್
Jayanth Ramachar's picture
ಜಯಂತ್ ರಾಮಾಚಾರ್
20
Dec
2010
ಲೇಖನ

ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 877
ನ್ಯಾಯ ದುರಂತ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
08
Jun
2010
ಪುಟ


  ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,146
ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ
rashmi_pai's picture
Rashmi Pai
31
Mar
2011
ಬ್ಲಾಗ್ ಬರಹ

ಸ್ನೇಹಿತರೇ,

ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು...

ಪ್ರತಿಕ್ರಿಯೆಗಳು: 9
ಹಿಟ್ಸ್ : 792
ಜೈ ಎಂದ ಬಾಲಕ ಅಂಗವಿಕಲ
suresh nadig's picture
ಸುರೇಶ್ ನಾಡಿಗ್
14
Sep
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 51
ಹಿಟ್ಸ್ : 1,633

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಚೀನಾದ ನೂತನ ಸರ್ಚ್ ಇಂಜಿನ್

ಚೀನಾದ ನೂತನ ಸರ್ಚ್ ಇಂಜಿನ್

ಚೀನಾದ ಹೊಸ ಸರ್ಚ್ ಇಂಜಿನ್ "goso.cn" ಅನ್ನು ಹೊರ ತಂದಿದೆ.ಇದನ್ನು "ಪೀಪಲ್ಸ್  ಡೈಲಿ " ಪತ್ರಿಕೆ ವರದಿ ಮಾಡಿದೆ.ಇದು ಆಡಳಿತ ಪಕ್ಷವಾದ "ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ "ಅವರ  ಪತ್ರಿಕೆ. 

ಇದೆಲ್ಲ ಬೆಳವಣಿಗೆಗಳು ಇದೇ ಮಾರ್ಚ್ ೨೦೧೦ ರಲ್ಲಿ ಗೂಗಲ್ ತನ್ನ ಚೈನೀಸ್ ಸರ್ಚ್ ಇಂಜಿನ್  ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ ನಂತರ ಕಂಡ ಮಹತ್ತರ ಬೆಳವಣಿಗೆ.

ಗೂಗಲ್ ಚೈನಾದಿಂದ ಹೊರಬಂದ ನಂತರವೂ ಕೆಲ ಸೈಬರ್ ಕ್ರೈಮ್ ಗಳೂ ಹಾಗೂ ಗೂಗಲ್ ಸರ್ವರ್,ಹಾಗೂ ಚೀನಾದ ಮಾನವ ಹಕ್ಕುಗಳ ನಿರ್ವಾಹಕರ ಜಿ - ಮೇಲ್ ಗಳನ್ನು ಹ್ಯಾ ಕ್ ಮಾಡಿದಲ್ಲದೆ ಕೆಲವು ಐ ಟಿ ದಿಗ್ಗಜ ಕಂಪನಿ ಗಳ್ಳಲ್ಲಿ ಅಡೋಬೆ ,ಯಾಹೂ ಅಂತ ಇನ್ನೂ ೩೪ ಕಂಪನಿಗಳ ಮೇಲ್ ನ ಹ್ಯಾಕ್ ಮಾಡಿದ್ದರಿಂದ ತನ್ನ ಆ ದೇಶದ ಸರ್ವರನ್ನೇ ಸ್ಥಗಿತಗೊಳಿಸಿತು.ಇದನ್ನು ಹಾಂಗ್ಕಾಂಗ್ ಗೆ ವರ್ಗಾಯಿಸಿದೆ.

ಗೊಸೋ ನೆಟ್ವರ್ಕ್ ನ ಸರ್ಚ್ ಇಂಜಿನ್ ನಲ್ಲಿ  ವಾರ್ತೆ,ಬ್ಲಾಗ್,ಚಿತ್ರ,ವೀಡಿಯೋ ಗಳನ್ನೂ ನೋಡಬಹುದೆಂದು ವರದಿ ಮಾಡಿದೆ.

ಗೂಗಲ್ ಅರ್ಥ್ ಮಾಪ್ ಗೆ ಅನುಕ್ರಮವಾಗಿ  ನೂತನ ಅರ್ಥ್ ಮಾಪ್ ಗಳನ್ನೂ ಅಳವಡಿಸಿದೆ ಎಂದು ಹೇಳಿದೆ.ಇದೇ ನಕ್ಷೆಗಳಲ್ಲಿ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ನ ಜಾಗವೆಂದು ತೋರಿಸಿರಿವುದು ವಿಷಾದನೀಯ ಸಂಗತಿ.ಎಷ್ಟಂದರೂ ಇಂಥ  ಕಳ್ಳ ಬುದ್ದಿ ಅವರಿಗೆ ಮಾತ್ರ ಬರೋದು ಬಿಡಿ.

 

 

ಕೃಪೆ:http://www.dnaindia.com/world/report_china-s-official-media-launches-search-engine-to-rival-google_೧೪೮೪೨೫೯

      http://en.wikipedia.org/wiki/Google_China

No votes yet
206 ಹಿಟ್ಸ್