ಆಟೋ ಹಿಂದಿನ ಬರಹ
April 3, 2008 - 6:47pm — ASHMYA1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ.
2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?

- ೧ ಪ್ರತಿಕ್ರಿಯೆ
- 245 hits
- Email this blog



ಪ್ರಶ್ನೆ
February 6, 2008 - 12:13pm — ASHMYAಎಲ್ಲ ಮರೆತ ಮೇಲೆ..
ಮನಸು ಮುರಿದ ಮೇಲೆ..
ಕಣ್ಣ ಪಸೆ ಆರಿದ ಮೇಲೆ..
ಧುತ್ತೆಂದು ಬಂದು ನಿಂತು,
ಮತ್ತದೇ ನಗು..ನೋಟ..ಮಾತು..
ಮಾಯ....(?)ಮೋಹ..(?)
ಗೆದ್ದೆನೆಂದುಕೊಳ್ಳುವಾಗಲೇ ಸೋಲು..
ಅಥವಾ ಇದೇ ಗೆಲುವಾ?

- Login or register to post comments
- 188 hits
- Email this blog



ಸಹಾಯ
January 24, 2008 - 5:02pm — ASHMYAತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..

- 2 ಪ್ರತಿಕ್ರಿಯೆಗಳು
- 232 hits
- Email this blog



ಆತ
January 9, 2008 - 5:26pm — ASHMYAಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬೆಕಿತ್ತು.ಇಬ್ಬರಲ್ಲೂ ಮುಗಿಯದ ಮಾತು ಕಥೆ.ಕಂಡಕ್ಟರ್ ಬಂದದ್ದು,ಟಿಕೆಟ್ ತೆಗೆದುಕೊಂಡದ್ದು, ಇವು ಯಾವುವು ನನ್ನ ಪರಿವೆಗೆ ಬರಲೇ ಇಲ್ಲ.ನಾನೆ ಪರ್ ಮುಂದೆ ಓದಿ »

- 9 ಪ್ರತಿಕ್ರಿಯೆಗಳು
- 388 hits
- Email this blog



sahaya
January 8, 2008 - 4:56pm — ASHMYAdayavittu kannadadalli hege bareyuvudu endu tilisi........

- 3 ಪ್ರತಿಕ್ರಿಯೆಗಳು
- 320 hits
- Email this blog




RSS: