ಸಹಾಯ
ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..

- ASHMYA ರವರ ಬ್ಲಾಗ್
- Login or register to post comments
- 232 hits
- Email this blog

ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..

ಪ್ರತಿಕ್ರಿಯೆಗಳು
ಉ: ಸಹಾಯ
ಏನು error ಬರುತ್ತಿದೆ ಎಂಬುದನ್ನು ನೋಡಿ ನನಗೆ ಮೇಯ್ಲ್ ಮಾಡ್ತೀರಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸಹಾಯ
upload ಮಾಡೋಕೆ ಪ್ರಯತ್ನಿಸುತ್ತಿರುವ ಫೈಲ್ ಇಮೇಜ್ ಅಲ್ಲ ಅಂತ ಬರುತ್ತಿತ್ತು..ಮತ್ತೆ ಪ್ರಯತ್ನಿಸಿದ ಮೇಲೆ upload ಆಯಿತು
ಧನ್ಯವಾದಗಳು
ಬದುಕು ಬರಡಾಗದಿರಲಿ..........