ಓದಿದ್ದು ಕೇಳಿದ್ದು ನೋಡಿದ್ದು-7
-------------------------------------------------------------------
ನೀರು ಆಮದು ಮಾಡಿಕೊಳ್ಳಲಿರುವ ತೈವಾನ್
ನಾವು ಇರಾನ್‌ನಿಂದ ಅನಿಲ ಆಮದು ಮಾಡಿಕೊಳ್ಳಲು ಯೋಚನೆಯಲಿದ್ದೇವೆ. ಅತ್ತ ತೈವಾನ್ ನೀರು ಆಮದಿಗೆ ಚೀನಾದಿಂದ ಪೈಪ್ ಲೈನ್ ಯೋಜನೆ ಹಾಕಿಕೊಂಡಿದೆಯಂತೆ! ಚೀನಾದ ಪ್ಯುಜಿಯಾನ್ ಪ್ರಾಂತದಿಂದ ನೀರು ಆಮದಿಗೆ ಈ ಕೊಳವೆ ಯೋಜನೆ.
-------------------------------------------------------------------
ಗಣಪತಿಗೆ ನಾಲ್ಕು ಕೈ ಇದ್ದರೂ, ಒಂದರಲ್ಲೂ ಮೊಬೈಲ್ ಹಿಡಿದಿಲ್ಲವಲ್ಲ: ಹುಡುಗನೋರ್ವನ ಉದ್ಘಾರ
---------------------------------------------------------------------
---------------------------------------------------------------------

- ASHOKKUMAR ರವರ ಬ್ಲಾಗ್
- Login or register to post comments
- 120 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS: