ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಮಕ್ಕಳಿಗೆ ಮೂರ್ಖರ ಪೆಟ್ಟಿಗೆ ನಿಷಿದ್ಧ!
-----------------------------------------------
ಭಾರತೀಯ ವಿಜ್ಞಾನ ಸಂಸ್ಥೆಗೆ ಶತಮಾನದ ಸಂಭ್ರಮ
------------------------------------------------
ಸಂಪದಿಗ ಅನಿಲ್ ಬ್ಲಾಗು ಕನ್ನಡಪ್ರಭದಲ್ಲಿ
ಅಲ್ಲಿ ಗುಂಡಿನ ಮಳೆ,ರಾಹುಲ್ ಪಾರ್ಟಿಯಲ್ಲಿ ಗುಂಡಿನ ಮಳೆ!
--------------------------------------------
----------------------------------------------
-----------------------------------
----------------------------------------
--------------------------------------------
ಈ ಮೊಬೈಲನ್ನು ಚಾರ್ಜ್ ಮಾಡಬೇಕಿಲ್ಲ!
------------------------------------------
-------------------------------------------------------
ರೋಗಿಯ ಚಿತ್ರ ನೋಡಿದರೆ ಚಿಕಿತ್ಸೆ ಹೆಚ್ಚು ಸುಲಭ!
-----------------------------------------------------------
---------------------------------------------------------------
-------------------------------------------------------------------
ಜಗದೀಶ್ ಚಂದ್ರ ಬೋಸ್ ನೆನಪಿನಲ್ಲಿ ಕೇಂಬ್ರಿಜ್ ವಿವಿಯಲ್ಲಿ ವಿಚಾರಗೋಷ್ಠಿ
ಅದೇ ರಾಗ..ಅದೇ ಹಾಡು!

- ASHOKKUMAR ರವರ ಬ್ಲಾಗ್
- Login or register to post comments
- 342 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-102 ದೇಹದಾನದ ಸುತ್ತ
- ಓದಿದ್ದು ಕೇಳಿದ್ದು ನೋಡಿದ್ದು-101 ಮೆಕ್ಸಿಕೋದಲ್ಲಿ ನಾಣ್ಯಗಳನ್ನು ಸಣ್ಣಗಾಗಿಸಿರುವುದು ಯಾಕೆ?
- ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ
- ಓದಿದ್ದು ಕೇಳಿದ್ದು ನೋಡಿದ್ದು-90 ಕಂಪೆನಿಗಳು ಉತ್ಪಾದನೆ ಸ್ಥಗಿತ ಘೋಷಿಸಿದಂತೆ ರೈತರೂ ಮಾಡಿದರೆ?
- ಓದಿದ್ದು ಕೇಳಿದ್ದು ನೋಡಿದ್ದು-103 ತಲೆಯಿಲ್ಲದ ಕೈಕಾಲು

RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಚಾರ್ಜು ಮಾಡಬೇಕಾಗದ ಮೊಬೈಲು ಪೋನಿನ ಮಾಹಿತಿ ಬಹ್ವಾಸಕ್ತಿಕರವಾಗಿದ್ದಿತು. ನನಗೂ ನನ್ನ ಮೊಬೈಲು ಪೋನಿಗೆ ಚಾರ್ಚು ಮಾಡುವುದನ್ನು ಮರೆತಾಗುವ ಪಜೀತಿಯಿಂದ ಬೇಸತ್ತಿದ್ದೀನಿ.
ನಿಮ್ಮೀ ಸರಣಿಗೆ ಧನ್ಯವಾದ.
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ನಿಮ್ಮ ಪ್ರತಿಕ್ರಿಯೆ/ಟೀಕಾಸ್ತ್ರ ತಲುಪಿತು.
ನನ್ನಿ
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಯಾವ ಟೀಕೆ? ಯಾವಸ್ತ್ರ?
ನಿಮ್ಮರ್ಥಾಂತರವೆನಗೆ ತಿಳಿಯಲಿಲ್ಲ.
ಸರಣಿ ಚನ್ನಾಗಿದೆ. ವಾರ್ತಾಪತ್ರಿಕೆಗಳ ತಲೆಕೆಡಿಸುವ ಜೊಳ್ಳು ತೋರಿ ಮೋದಿಸುವ ಸಾರವನ್ನೇ ಅರುಹುವಿರಿ.
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
>>ನಿಮ್ಮರ್ಥಾಂತರವೆನಗೆ ತಿಳಿಯಲಿಲ್ಲ.
ಈ ತರ ಪದಗಳ ಜೋಡಣೆಯು ನಿಮ್ಮ ಟೀಕೆಯಿರಬಹುದು ಎಂಬ ಗುಮಾನಿ.
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಸುತರಾಮ್ಮಲ್ಲ ನನ್ನ ಮನಸ್ತುಂಬಾಗಮ ಮತ್ತು ಲೋಪ ಸಂಧಿಗಳು ತುಂಬಿಯಾದ ಪರಿಣಾಮ.
ನಿಮ್ಮ ಗುಮಾನಿಗೆ ನನ್ನ ಗತಚಲನವಲನಗಳೇ ಇಂಬು.
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಪ್ರಿಯ ಅಶೋಕ್ ಅವರೇ,
ತಮ್ಮ ‘ಓದಿದ್ದು ಕೇಳಿದ್ದು ನೋಡಿದ್ದು’ ಸರಣಿಯ ಇವತ್ತಿನ ಮಾಹಿತಿಯಲ್ಲಿ ಮೇರು ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ 150ನೇ ಹುಟ್ಟುಹಬ್ಬದ ಸಲುವಾಗಿ ಕೇಂಬ್ರಿಜ್ ಯೂನಿವರ್ಸಿಟಿಯವರು ಚರ್ಚಾಕೂಟ ಏರ್ಪಡಿಸಿರುವುದು ನೋಡಿ ತುಂಬಾ ಸಂತೋಷವಾಯಿತು. ಬೇರೆ ದೇಶದಲ್ಲಿ ನಮ್ಮ ದೇಶದ ಮಹಾನ್ ವಿಜ್ಞಾನಿಯ ನೆನಪು. ಈ ಚರ್ಚಾಕೂಟದ ಹೆಸರು, "ಎಲ್ಲೆಗಳ ಮೀರಿ, ಭೌತಶಾಸ್ತ್ರದಿಂದ ಸಸ್ಯಶಾಸ್ತ್ರದ ವರೆಗೆ" ಎಷ್ಟು ಚೆನ್ನಾಗಿದೆ! ಬಹುಮುಖ ಪ್ರತಿಭಾವಂತ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ನೆನಪು ಎಲ್ಲರಲ್ಲೂ ಸದಾ ಹಸಿರಾಗಿರಲಿ ಎಂಬುದೇ ನನ್ನ ಆಶಯ. (ಅವರ ಬಗ್ಗೆ ನಾನು ಬರೆದ ಒಂದು ಲೇಖನ ಸಂಪದದಲ್ಲಿ ಇದೆ.)
"ಮನೆಯಾಕೆಗೆ ಏನು ಕೆಲಸವಿದೆ?" ಮುಂಚೆಯೂ ಎಲ್ಲೋ ಓದಿದ್ದ ನೆನಪು.
ಹಳ್ಳಿ ಸಮೃದ್ದಿಯಾದ ವಿವರ ಹಾಗೂ ಗೊಬ್ಬರ ತಯಾರಿಕೆಯ ಬಗ್ಗೆ ವಿವರ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ.
ಮನಸ್ಸಿಗೆ ಸಂತೋಷವನ್ನು ನೀಡುವ ಮಾಹಿತಿ ಕೊಟ್ಟದ್ದಕೆ ಧನ್ಯವಾದಗಳು ಅಶೋಕ್.
ಶೈಲಾಸ್ವಾಮಿ
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಹೌದು ಮೇಡಮ್ ..ನಿಮ್ಮ ಬರಹ ಓದಿದ್ದ ನೆನಪು ಹಸಿರಾಗಿದೆ. ಕೊಂಡಿ ಇಲ್ಲಿದೆ:
http://sampada.net/article/11780
ಧನ್ಯವಾದಗಳು.
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
>>ಮಕ್ಕಳಿಗೆ ಮೂರ್ಖರ ಪೆಟ್ಟಿಗೆ ನಿಷಿದ್ಧ!
ಜಾರಿಗೆ ತಂದರೆ....ಸಕತ್ ಒಳ್ಳೆ ವಿಚಾರ.
>>ಇಂದು ವಿಕಲಚೇತನರ ದಿನ
ಮನಸ್ಸಿದ್ದರೆ ಮಾರ್ಗ! ಅವರ ಕಲಿಯುವ/ಸಾಧಿಸುವ ಛಲದ ಬಗೆ ಹುರಿದುಂಬಿಸಿತು.
>>ದೇಹ ಬಿಟ್ಟ ಅನುಭವ.
ಭಾಗವಹಿಸಲು ನನಗೂ ಕುತೂಹಲ ಕೆರಳಿಸಿತು
>>ಈ ಮೊಬೈಲನ್ನು ಚಾರ್ಜ್ ಮಾಡಬೇಕಿಲ್ಲ!
ಹೆಚ್ಚು ಮಾತನಾಡಬೇಕಾದೀತಾ.....ಅಂತ?!
>>ಊರಿನ ದನಸಂಖ್ಯೆಯೂ ಮುಖ್ಯ!
ಒಳ್ಳೇ ಲೇಖನ, ಜೀವ ಸರಪಳಿಯಲ್ಲಿ ಎಲ್ಲವೂ ಮುಖ್ಯವಲ್ಲವೆ?
>> ಜಗದೀಶ್ ಚಂದ್ರ ಬೋಸ್
ಮೇರೆಯ ಆಚೆ: ಭೌತಶಾಸ್ತ್ರದಿಂದ ಸಸ್ಯಶಾಸ್ತ್ರದವರೆಗೆ ಓದಿ ಖುಷಿಯಾಯ್ತು.
>>ಮನೆಯಾಕೆಗೆ ಏನು ಕೆಲಸವಿದೆ!
ಸಕತ್
-ಸವಿತ
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಹಲವು ದಿನಗಳ ನಂತರ ಬರೆದಿದ್ದೀರಿ-
ಅಸಲು ಬಡ್ಡಿ ಸಮೇತ
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಅಶೋಕ್,
"ಜಗದೀಶ್ ಚಂದ್ರ ಬೋಸ್ ನೆನಪಿನಲ್ಲಿ ಕೇಂಬ್ರಿಜ್ ವಿವಿಯಲ್ಲಿ ವಿಚಾರಗೋಷ್ಠಿ " ಮಾಹಿತಿ ತಿಳಿದು ತುಂಬಾ ಸಂತಸವಾಯ್ತು.. ಮಾಹಿತಿಗೆ ಧನ್ಯವಾದ.. ದಿನಾ ನಿಮ್ಮ ಓದಿದ್ದು ಕೇಳಿದ್ದು ನೋಡಿದ್ದು ಓದಿ, ೧ ವಾರದಿಂದ ವಿ.ಕ. ಪತ್ರಿಕೆ ಓದೇ ಇಲ್ಲ!
ಸವಿತಾಅವರೆ,
"ಹಸಿರು ಹೊನ್ನು" ಮುಗೀತಾ?
--
PaLa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
"ಹಸುರು ಹೊನ್ನು"
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
"ಉಸಿರಾಗು ನೀ, ಹಸಿರಾಗು ನೀ" ಹಾಡು ಕೇಳಿದ್ದು ಜಾಸ್ತಿಯಾಯ್ತೇನೋ
--
PaLa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಅಂದಹಾಗೆ ವಿಕಿಯಲ್ಲಿ http://kn.wikipedia.org/wiki/%E0%B2%AC%E0%B2%BF_%E0%B2%9C%E0%B2%BF_%E0%B...
ಬಲ ಮೇಲ್ಬಾಗದಲ್ಲಿ ಕಿರುಪರಿಚಯ ಇದ್ಯಲ್ಲ ಅದ್ರಲ್ಲಿ ಮೊದಲ ಕೃತಿ "ಹಸಿರು ಹೊನ್ನು" ಅಂತಾ ಇದೆ?
ಕೊನೇಯಲ್ಲಿ ಕೃತಿಗಳು ವಿಭಾಗದಲ್ಲಿ "ಹಸುರು ಹೊನ್ನು" ಅಂತಾ ಇದೆ.. ಮತ್ತೆ ಗೊಂದಲ ಆಗ್ತಾ ಇದೆ
--
PaLa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಪುಸ್ತಕದಲ್ಲಿ 'ಹಸುರು ಹೊನ್ನು' ಅಂತಾನೆ ಇರೋದು
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಸವಿತಾರವರು ಹೇಳಿದಂತೆ ಪುಸ್ತಕದ ಹೆಸರು "ಹಸುರು ಹೊನ್ನು" ಅಂತಾನೆ ಇರೋದು. ವಿಕಿಯಲ್ಲಿ ಸರಿಪಡಿಸಿಬಿಡಿ
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ನನ್ನಿ, ಅದು ಪುಸ್ತಕದಲ್ಲಿರುವಂತೆ, ನೀವಿಬ್ಬರೂ ಹೇಳಿದಂತೆ "ಹಸುರು ಹೊನ್ನು"
ಬದಲಾಯಿಸಿದ್ದೇನೆ
--
PaLa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಓ....ಹಸುರು ಹೊನ್ನು ಮುಗಿಸಿಯಾದ ಮೇಲೆ...ದಿ ಗೋಲ್, ಜೋಗಿ ಕತೆಗಳು,ತೇಜಸ್ವಿಯವರ 'ಪಾಕ ಕ್ರಾಂತಿ'ನೂ ಮುಗೀತು ಪಾಲಚಂದ್ರರೆ
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಅಶೋಕ್,
ಎಂದಿನಂತೆ ಒಳ್ಳೇ ಸಂಗ್ರಹ...
ಇನ್ನೆರಡು ದಿನಗಳಲ್ಲಿ ಒಂದು ಮೈಲಿಗಲ್ಲನ್ನು ದಾಟಲಿದ್ದೀರಿ...
ಅಭಿನಂದನೆಗಳು (ಮುಂಚಿತವಾಗಿ)...
-ಅನಿಲ್.
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ಶತದಿನ ಓದಿಸಿದ್ದಕ್ಕೆ ವಂದನೆಗಳು
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
http://www.guardian.co.uk/technology/2008/nov/30/computer-science-it-mou...
ಅಶೋಕ್, ಕಂಪ್ಯೂಟರಿನ ಮೌಸ್ (ಇಲಿ)ಗೆ ನಲವತ್ತು ತುಂಬಿದ್ದರ ಬಗ್ಗೆ ನೀವು ಬರೆದದ್ದು ಕಾಣಲಿಲ್ಲ
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
ನನಗೆ ಜನ್ಮದಿನ ನೆನಪೇ ಇರೋಲ್ಲ. ನನ್ನಿ.
*ಅಶೋಕ್