ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › ASHOKKUMAR ರವರ ಬ್ಲಾಗ್

ಓದಿದ್ದು ಕೇಳಿದ್ದು ನೋಡಿದ್ದು-9

September 5, 2008 - 6:08am — ASHOKKUMAR

www.teachersofindia.org 

ಈ ತಾಣದ ವಿಶೇಷತೆ ಏನು ಎನ್ನುವುದನ್ನು ಪ್ರತ್ಯೇಕಾಗಿ ಹೇಳಬೇಕಿಲ್ಲವಷ್ಟೇ? ಕನ್ನಡ ವಿಭಾಗವೂ ಇದರಲ್ಲಿದೆ.

ನಮ್ಮ ಶಾಲಾಕಾಲೇಜುಗಳು "ಏಕಲವ್ಯ" ಯೋಜನೆ ಹೊಂದಿರುವುದು ಒಳ್ಳೆಯದು. ಏಕಲವ್ಯ ಕಲಿತ ಮಾದರಿಯನ್ನೇ ಅನುಸರಿಸಿದರೆ ಮಾತ್ರಾ ವಿದ್ಯಾರ್ಥಿ ಉದ್ಧಾರವಾಗುವ ಪರಿಸ್ಥಿತಿ ಹೆಚ್ಚಿನೆಡೆ ಇದೆ. Smiling

--------------------------------------------------------------------------

sudhir

------------------------------------------------------------------------

Bisphenol A ಎನ್ನುವ ರಾಸಾಯಿನಿಕ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿರುತ್ತವಂತೆ. ಈ ಬಾಟಲುಗಳಲ್ಲಿಟ್ಟ ಪೇಯ, ನೀರು ಕುಡಿದರೆ ರಾಸಾಯಿನಿಕ ದೇಹ ಸೇರಬಹುದು. ಈ ರಾಸಾಯಿನಿಕ ಮಿದುಳಿನ ಮೇಲೆ ಪ್ರಭಾವ ಬೀರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನೆನಪಿನ ಶಕ್ತಿ ಕುಂಠಿತವಾಗುವುದು,ಅಲ್ಜಮೈರ್ ಅಂತ ಕಾಯಿಲೆಗಳಿಗೂ ಇದು ಕಾರಣವಾಗುತ್ತದೆ ಎನ್ನುವುದು ಅವರ ಗುಮಾನಿ.TOI

--------------------------------------------------------------------------

ಧೋನಿ ಕಾಲೇಜಿಗೆ

ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಕಾಂ ಡಿಗ್ರಿ ಮುಗಿಸುವ ಬಯಕೆಯಿಂದ ರಾಂಚಿಯ ಸೈಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದ್ದಾರಂತೆ.

------------------------------------------------------------------------

ಬ್ಲಾಗು

  • ಸುದ್ದಿ
~.~
  • ASHOKKUMAR ರವರ ಬ್ಲಾಗ್
  • Login or register to post comments
  • 128 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಭವಾಮಿ ಕಲಿಯುಗೇ...
  • ಸಾಹಿತ್ಯ
  • ಹೌದಾ ಪಪ್ಪಾ..?
  • Bugs ಮಳೆ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೂಗಲ್ ಮೇಲ್ - ಕನ್ನಡ
  • ಸಂಗೀತ ಸಂಜೆ
  • ಕಲ್ಪನೆಯು ಕನ್ಯೆ…
  • ಕನ್ನಡೀಕರಿಸಿದ ಶ್ಲೋಕಗಳು - ೩
  • ಓದಿದ್ದು ಕೇಳಿದ್ದು ನೋಡಿದ್ದು-85 ಧರ್ಮಸ್ಥಳದ ಮಾದರಿ; ಭೈರಪ್ಪ-II
  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:55pm
  • Rakesh Shetty
    ಉ: ಕಾಶ್ಮೀರ ಮುಂದೇನು?
    November 20, 2008 - 1:49pm
  • mahesha
    ಉ: ನಿದಾನ, ನಿಧಾನ
    November 20, 2008 - 1:45pm
  • prapancha
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:35pm
  • gurubaliga
    ಉ: ನಿದಾನ, ನಿಧಾನ
    November 20, 2008 - 1:14pm
  • vinayudupa
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:12pm
  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:05pm
  • mahesha
    ಉ: ನಿದಾನ, ನಿಧಾನ
    November 20, 2008 - 12:59pm
  • nkumar
    ಉ: ಹಸಿರು ಹಾವಿನ ಚಿತ್ರ!!.. (Vine snake)
    November 20, 2008 - 12:57pm
  • gurubaliga
    ಉ: ನಿದಾನ, ನಿಧಾನ
    November 20, 2008 - 12:57pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 88 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator