ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

--------------------------------------------------

ಕಷ್ಟಪಟ್ಟು ದುಡಿಯುವವರು ನಮಗೆ ಬೇಡ

------------------------------------------

ನಿಮ್ಮ ಮಗು,ನೀವೇ ನೆಟ್ಟ ಸಸಿ!

-----------------------------------------------

ನೆನಪಿನ ಬಗ್ಗೆ ನೆನಪಿಡಬೇಕಾದ ಸಂಗತಿಗಳು

-----------------------------------------------

ಅಂತರ್ಜಾಲದಲ್ಲಿ ನಿಮ್ಮ ಡೆಸ್ಕ್‌ಟಾಪ್!

---------------------------------------

 ಬೆದರಿದಾಗ ಬರುವ ಬೆವರಿಗೆ ಬೇರೆಯೇ ವಾಸನೆ

------------------------------------------------

ಪರಿಸರಪ್ರಿಯ ಶೌಚಾಲಯ 

ಡೆಕ್ಕನ್

--------------------------------------------------

ಡೆಕ್ಕನ್

----------------------------------------------------

ಪ್ರಜಾವಾಣಿ

 

hIndu

 

--------------------------------------------------------------

toi

----------------------------------------------------------

ನಿವೃತ್ತಿಯ ನಂತರ

-------------------------------------------------------------

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

savithasr's picture

ಅಶೋಕ್,
ವಿಶೇಷ ವಿಚಾರಗಳನ್ನ ಸಂಪದಿಗರಿಗೆಲ್ಲಾ ಓದಿಸಿ, ಕೇಳಿಸಿ, ನೋಡಿಸಿ ನೂರರ ಸಂಚಿಕೆಯತ್ತ ತಲುಪಿಸಿದ ನಿಮಗೆ ಅಭಿನಂದನೆಗಳು :)
>>ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ
>>ಕಷ್ಟಪಟ್ಟು ದುಡಿಯುವವರು ನಮಗೆ ಬೇಡ
>>ನೆನಪಿನ ಬಗ್ಗೆ ನೆನಪಿಡಬೇಕಾದ ಸಂಗತಿಗಳು
>>ನಿಮ್ಮ ಮಗು,ನೀವೇ ನೆಟ್ಟ ಸಸಿ!
ಚೆನ್ನಾಗಿವೆ, ಕುಂಬಾರನ ಉದಾಹರಣೆ ಬಹು ಇಷ್ಟವಾಯ್ತು :)
ಚಿತ್ರಗಳು ಚೆನ್ನಾಗಿವೆ
-ಸವಿತ

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

ASHOKKUMAR's picture

ನಿಮ್ಮ ಪ್ರೋತ್ಸಾಹ,ಪ್ರತಿಕ್ರಿಯೆಗಳಿಲ್ಲವಾದರೆ ಇದು ಸಾಧ್ಯವಾಗುತ್ತಿರಲಿಲ್ಲ. ಥ್ಯಾಂಕ್ಸ್.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

vasudev's picture

ಸರ್ ಸೆಂಚೂರಿ ಹೊಡೆದಿದ್ದೀರಾ ಅಭಿನಂದನೆಗಳು :D
ವಾಸುದೇವ ಕಾಮತ್

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

anil.ramesh's picture

ಓದಿದ್ದು ಕೇಳಿದ್ದು ನೋಡಿದ್ದು ಸರಣಿಗೆ ನೂರರ ಸಂಭ್ರಮ...

ಇದರ ರೂವಾರಿ ಅಶೋಕ್.

ಅವರಿಗೆ ಅಭಿನಂದನೆಗಳು... :)

-ಅನಿಲ್.

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

ASHOKKUMAR's picture

ನೀವು ಪ್ರತಿದಿನವೆಂಬಂತೆ ಪ್ರತಿಕ್ರಿಯಿಸುತ್ತಿಲ್ಲವಾದಲ್ಲಿ ನನಗೂ ಬೇಸರ ಬರುತ್ತಿತ್ತು! ನನ್ನಿ.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

shylaswamy's picture

ಪ್ರಿಯ ಅಶೋಕ್ ಅವರೇ,
ನಿಮ್ಮ ಓದಿದ್ದು ಕೇಳಿದ್ದು ನೋಡಿದ್ದು ನೂರು ಕಂತುಗಳು ಪೂರೈಸಿದ್ದಕ್ಕೆ ಅಭಿನಂದನೆಗಳು. ಈ ಸರಣಿ ಹೀಗೆಯೇ ಮುಂದುವರೆಯಲಿ, ಅನೇಕ ಕಂತುಗಳನ್ನು ಕಾಣಲಿ. ನಿಮ್ಮ ಈ ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ. ಅನೇಕ ಕುತೂಹಲಕರವಾದ ಮತ್ತು ಪ್ರತಿದಿನದ ಪ್ರಮುಖ ವಿಚಾರಗಳೆಲ್ಲಾ ನಿಮ್ಮಿಂದ ತಿಳಿಯುತ್ತದೆ. ಉಳಿದದ್ದನ್ನು ನಂತರ ಪೇಪರ್‍ನಲ್ಲಿ ನೋಡಿಕೊಳ್ಳಬಹುದು.
ಇವತ್ತಿನ ಕೆರೆಗಳಲ್ಲಿ ನೀರು ತುಂಬಿಸುವ ಯೋಜನೆ ಬಗ್ಗೆ ನೋಡಿದೆ. ಅದರಲ್ಲಿ ಫ್ಲೋರೈಡ್ ಅಂಶ ಎಷ್ಟಿದೆ ಎಂದು ಪರಿಶೀಲಿಸಿದ್ದಾರೋ ಇಲ್ಲವೋ?
ಕಷ್ಟಪಟ್ಟು ದುಡಿಯುವವರಿಗಿಂತ ಬುದ್ಧಿವಂತರು ಜಾಸ್ತಿಯಾದರೆ ಅಲ್ಲಿ ಕೆಲಸಕ್ಕಿಂತ ದರ್ಬಾರೇ ಜಾಸ್ತಿಯಾಗತ್ತೆ ಅಂತ ನನ್ನ ಅಭಿಪ್ರಾಯ. ನೀವೇನಂತೀರಿ? ಬುದ್ಧಿವಂತಿಕೆಯೊಂದಿಗೆ ಕಷ್ಟಪಟ್ಟು ದುಡಿಯುವ ಮನೋಭಾವವೂ ಬೇಕು. ಪರವಾಗಿಲ್ಲ, ಮೂರನೆಯ ಮಗನಿಗೆ ಎರಡು ಗುಣಗಳೂ ಇವೆ. ಅವನು ಆಳಾಗಲೂ ಬಲ್ಲ, ಅರಸಾಗಲೂ ಬಲ್ಲ.
ಕುಂಬಾರ ಜೇಡಿಮಣ್ಣನ್ನೇ ನೀನು ಏನಾಗುತ್ತೀಯ ಎಂದು ಕೇಳುವಾಗ ನಾವು ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ಅವರು ಬಯಸುವ ಹಾದಿಯಲ್ಲಿ ( ಸರಿಯಾದ ಹಾದಿಯಲ್ಲಿ) ನಡೆಯಲು ದಾರಿ ಸುಗಮ ಮಾಡಿಕೊಡುವ ಜವಾಬ್ದಾರಿ ನಮ್ಮದಾಗುತ್ತದೆ. ಲೇಖನ ಚೆನ್ನಾಗಿದೆ.
ಭಯೋತ್ಪಾದನೆಯ ಪರಿಣಾಮ ಪರಿಣಾಮಕಾರಿಯಾಗಿದೆ. ಎಲ್ಲಾ ವ್ಯಂಗ್ಯ ಚಿತ್ರಗಳೂ ಆಳವಾದ ಅರ್ಥವನ್ನು ನೀಡುತ್ತವೆ.
ನಾನೂ ಸಹಾ ಸ್ವಯಂ ನಿವೃತ್ತಿ ಹೊಂದಿ ನನ್ನ ಬದುಕಿನ ಹಾದಿಯನ್ನು ಯಾವ ಸ್ಟ್ರೆಸ್ ಟೆನ್ಷನ್‍ ಇಲ್ಲದೇ ಅಡ್ಡಿ ಆತಂಕಗಳಿಲ್ಲದೇ ಸಂಗೀತ ಸಾಹಿತ್ಯಗಳ ಸನಿಹದಲ್ಲಿ, ಸಂಪದದ ಬಳಗದವರೊಂದಿಗೆ ನೆಮ್ಮದಿಯಾಗಿದ್ದೇನೆ.
ಅಂದ ಹಾಗೆ ಹರಿಯವರು ಸೂಚ್ಯವಾಗಿ ನಿಮ್ಮ ಹುಟ್ಟುಹಬ್ಬದ ಬಗ್ಗೆ ತಿಳಿಸಿದ ಹಾಗಿತ್ತು. ಹೌದೇ? ನಾನು ತಿಳಿದುಕೊಂಡಿರುವುದು ಸರಿಯೇ? ಹಾಗಿದ್ದಲ್ಲಿ ನಿಮ್ಮ ಹುಟ್ಟುಹಬ್ಬಕ್ಕೆ ನನ್ನ ಶುಭ ಹಾರೈಕೆಗಳು. ಇಂತಹಾ ಅನೇಕ ಹುಟ್ಟುಹಬ್ಬಗಳನ್ನು ಆರೋಗ್ಯದೊಂದಿಗೆ ನೀವು ಕಾಣುವಂತಾಗಲಿ ಎಂದು ಹಾರೈಸುತ್ತೇನೆ.
ಶೈಲಾಸ್ವಾಮಿ

ಉ: ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

ASHOKKUMAR's picture

ನೀರನ್ನು ಕೆರೆಗೆ ಸೇರಿಸಿದರೆ, ಫ್ಲೊರೈಡ್ ಅಂಶ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲವೆಂದು ನನಗನಿಸುತ್ತದೆ.
ಹೌದು ಬರೇ ಬುದ್ಧಿವಂತಿಕೆ ಪ್ರಯೋಜನಕ್ಕೆ ಬಾರದು. ಕಷ್ಟಪಟ್ಟು ದುಡಿಯದಿದ್ದರೆ,ಕೆಲಸ ಸಾಗುವುದು ಹೇಗೆ? ಮನೆ ಕಟ್ಟುವಲ್ಲಿ ಇಂಜಿನಿಯರ್ ಪಾತ್ರ ಇದೆ. ಹಾಗೆಂದು ಪ್ರತಿ ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು,ಕಟ್ಟದಿದ್ದರೆ ಕಟ್ಟಡ ಮೇಲೇರುವುದು ಹೇಗೆ?
ನೀವು ನೆಮ್ಮದಿಯಿಂದಿರುವುದು ತಿಳಿದು ನಲಿವಾಯ್ತು.
ನನ್ನ ಹುಟ್ಟುಹಬ್ಬ ಈ ತಿಂಗಳಲ್ಲಿ ಅಲ್ಲ. ನಿಮ್ಮ ಹಾರೈಕೆಗೆ ಧನ್ಯವಾದಗಳು.
ನಿಮ್ಮ ವಿವರವಾದ ಪ್ರತಿಕ್ರಿಯೆಗಳಿಗೆ ನನ್ನಿ.

*ಅಶೋಕ್