ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › ASHOKKUMAR ರವರ ಬ್ಲಾಗ್

ಓದಿದ್ದು ಕೇಳಿದ್ದು ನೋಡಿದ್ದು-71 ಮು"ಬಾರಕ್" ಒಬಾಮಾ:ಐಟಿ ಉದ್ಯಮಕ್ಕೆ ಸಲೀಸು

November 6, 2008 - 6:07am — ASHOKKUMAR

 

 

ಶ್ವೇತಭವನದಲ್ಲಿ ಒಬಾಮಾ

ಮು"ಬಾರಕ್" ಒಬಾಮಾ!

ಡೆಕ್ಕನ್ ಡೆಚ್ಚನ್ ಕ್ರೋನಿಕಲ್

asian age

-------

ಐಟಿ ಉದ್ಯಮಕ್ಕೆ ಸಲೀಸು

-----

ಒಬಾಮಾ:ಭಾರತಕ್ಕೆ "ತಲೆಬಿಸಿ"

ಟೈಮ್ಸ್ಸ್

---------------------------------------------------

ಹಿಂದು

-------------------------------

ಭೀಮಸೇನ ಜೋಷಿ ಜತೆ ಕನ್ನಡಪ್ರಭ ಸಂದರ್ಶನ

ವಿಜ್ಞಾನ ವಿಶೇಷ:ನಾಗೇಶ್ ಹೆಗಡೆ ಬರಹ

ಮಹಾಭಾರತ ನಿರ್ಮಿಸಿದ ಬಿ ಆರ್ ಚೋಪ್ರಾ ಇನ್ನಿಲ್ಲ

ಕಷ್ಟ ಎನ್ನುವ ಜರಡಿ

----------------------------------

ಹೊಸ ನಮೂನೆ ತರಗತಿ

---------------------------------

dna

  • undefined
~.~
  • ASHOKKUMAR ರವರ ಬ್ಲಾಗ್
  • Login or register to post comments
  • 279 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 6, 2008 - 8:28am — savithasr

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ"

savithasr's picture

ಕಾರ್ಟೂನ್ಸ್ ಎಲ್ಲಾ ಸಕತ್ Smiling
ಭೀಮಸೇನ ಜೋಷಿಯವರ ಸಂದರ್ಶನ ಚೆನ್ನಾಗಿದೆ.
-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 9:01am — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ"

ASHOKKUMAR's picture

ಒಬಾಮಾ ಗೆದ್ದದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 10:32am — savithasr

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ"

savithasr's picture

'ಎಸ್ ಹಿ ಕೆನ್ '

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 9:55am — roshan_netla

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

roshan_netla's picture

ಕರಿಯ ಕರಿಯ ಅಂತ ಹೇಳೊದು ಯಾಕೆ? ಒಬಾಮನಿಗೆ ಇದ್ದಿದು ಅದೊಂದೇ ಅರ್ಹತೆಯೆ?...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 11:04am — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

ASHOKKUMAR's picture

ರೋಶನ್ ,ನಿಮ್ಮ ಮಾತು ನಿಜ.. ಈ ಮಾಧ್ಯಮಗಳ ಶೈಲಿಯನ್ನು ನಾನು ಕೊಟ್ಟಿದ್ದೆ.. ಬದಲಾಯಿಸಲೇ?
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 11:45am — roshan_netla

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

roshan_netla's picture

ನಿಮ್ಮಿಸ್ಟ.. ಆತ ಬರಿ ಕರಿಯ ಅಂತ ಅಲ್ಲಿ ಗೆದ್ದು ಬಂದಿದ್ದು ಅಲ್ಲ, ಅದು ಒಂದು ಅರ್ಹತೆಯೂ ಅಲ್ಲ. ಇಲ್ಲಿ ಮಾದ್ಯಮದವರು ಅದನ್ನು ದೊಡ್ಡದಾಗಿ ಬಿಂಬಿಸುತಿದ್ದಾರೆ. ಆತ ಕರಿಯರ ಪರತಿನಿದಿಯೂ ಅಲ್ಲ ಯಾಕೆಂದರೆ ಅವನಿಗೆ ಯೆಸ್ಟೊ ಬಿಳಿಯರು ವೋಟ್ ಹಾಕಿದ್ದಾರೆ. ಆದರೆ ಕರಿಯರಿಗೆ ಅವರಲೊಬ್ಬ ಅಧ್ಯಕ್ಷ ಆಗಿದ್ದು ಹೆಮ್ಮೆ ಆಗಿರಬಹುದು ಆದರೆ ಅದನ್ನೆ ದೊಡ್ಡದು ಮಾಡುವುದು ತುಂಬ ಬೇಸರ ಅಲ್ವೆ. ಅದೂ ನಮ್ಮ ಬಾರತೀಯ ಮಾದ್ಯಮದವರು ಇಂತಹುದನ್ನು ಮಾಡುವುದರಲ್ಲಿ ಏತ್ತಿದ ಕೈ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 11:49am — savithasr

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

savithasr's picture

ಬದಲಾಯಿಸಿ ಅಶೋಕ್.
ನನ್ನ ಕೋರಿಕೆ ಸಹ ಇದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 12:17pm — hamsanandi

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

hamsanandi's picture

ಹೌದು ಅಶೋಕ್ - ಬದಲಿಸಿ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 6, 2008 - 12:35pm — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-71 ಶ್ವೇತ ಭವನದಲ್ಲಿ "ಕರಿಯ" ದೊರೆ

ASHOKKUMAR's picture

ಬದಲಾವಣೆಗೆ ಬಹುಮತ Smiling
ತಥಾಸ್ತು Smiling Smiling
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು-72 ಕತ್ತಲಿನಿಂದ ಬೆಳಕಿನೆಡೆಗೆ..
  • ಓದಿದ್ದು ಕೇಳಿದ್ದು ನೋಡಿದ್ದು-83 ಹಲ್ಲೆಗೊಳಗಾಗುತ್ತಿರುವ ಅವಳ "ಬಸಿರು"
  • ಓದಿದ್ದು ಕೇಳಿದ್ದು ನೋಡಿದ್ದು-69 ಪೆನ್ಸಿಲ್ ತರದ ಬಾಳು
  • ಓದಿದ್ದು ಕೇಳಿದ್ದು ನೋಡಿದ್ದು-85 ಧರ್ಮಸ್ಥಳದ ಮಾದರಿ; ಭೈರಪ್ಪ-II
  • ಓದಿದ್ದು ಕೇಳಿದ್ದು ನೋಡಿದ್ದು-102 ದೇಹದಾನದ ಸುತ್ತ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಹಂಸನಾದ
    January 10, 2009 - 5:32am
  • hamsanandi
    ಉ: ಹಂಸನಾದ
    January 10, 2009 - 4:57am
  • hamsanandi
    ಉ: ಹಂಸನಾದ
    January 10, 2009 - 4:56am
  • bhasip
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 4:36am
  • kalpana
    ಉ: ಕೊಳಲ ನಾದದ ಗುಂಗು..
    January 10, 2009 - 1:44am
  • Aravinda
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 10, 2009 - 1:08am
  • rasikathe
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 1:06am
  • hamsanandi
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 10, 2009 - 12:11am
  • shaamala
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 12:05am
  • ಗಣೇಶ
    ಉ: ಪೂರ್ಣಚಂದಿರ
    January 10, 2009 - 12:02am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 243 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator