ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ಮಹತ್ತ್ವಾಕಾಂಕ್ಷೆ ಎಂಬ ರೋಗ

---------------------------------------------------------

ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

-------------------------------------------------------------------------

ಥೈರಾಯ್ಡ್ ಸಮಸ್ಯೆ ಮತ್ತು ಡಯಬಿಟೀಸ್

--------------------------------------------------------------------

ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ

-----------------------------------------------------------------------

ಕೂಡ್ಲಗಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ

----------------------------------------------------------------------

ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?

----------------------------------------------------------------------

ಸುನಾಮಿಗೆ ಯಾರನ್ನು ಬಯ್ಯೋಣ?

------------------------------------------------------------------

asian age

(Asian Age)

------------------------------------------------------------------------

TOI

(TOI)

-------------------------------------------------------------------------

hindu

(Hindu)

-------------------------------------------------------------------------

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

anil.ramesh's picture

>>ಮಹತ್ತ್ವಾಕಾಂಕ್ಷೆ ಎಂಬ ರೋಗ
ಚಿಕ್ಕ ಕತೆಯಾದರೂ ತುಂಬಾ ಚೆನ್ನಾಗಿದೆ.

>>ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
ಚೆನ್ನಾಗಿದೆ.

ವ್ಯಂಗ್ಯ ಚಿತ್ರಗಳು ಎಂದಿನಂತೆ ಸೂಪರ್‍. :)

-ಅನಿಲ್.

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ASHOKKUMAR's picture

133 ಇದ್ದದ್ದನ್ನೀಗ 134 ಎಂದು ಸರಿ ಪಡಿಸಿದೆ.
ನನ್ನಿ.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

savithasr's picture

>>ಮಹತ್ತ್ವಾಕಾಂಕ್ಷೆ ಎಂಬ ರೋಗ
ಆ ಸುಲ್ತಾನರ ಕತೆಯಲ್ಲಿ ಮಾತ್ರ ಮಹತ್ತ್ವಾಕಾಂಕ್ಷೆ ರೋಗವಿರಬಹುದು...ಆದರೆ ಯಾವಾಗಲೂ ಮಹತ್ತ್ವಾಕಾಂಕ್ಷೆ ರೋಗವಾಗಿರೋಲ್ಲ ಅಲ್ವಾ?

>>ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ, ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?, ಸುನಾಮಿಗೆ ಯಾರನ್ನು ಬಯ್ಯೋಣ?
ಚೆನ್ನಾಗಿವೆ
-ಸವಿತ

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ASHOKKUMAR's picture

>>ಯಾವಾಗಲೂ ಮಹತ್ತ್ವಾಕಾಂಕ್ಷೆ ರೋಗವಾಗಿರೋಲ್ಲ ಅಲ್ವಾ?
ಹೌದು, ನೀವು ಮಹತ್ತ್ವಾಕಾಂಕ್ಷಿಯಾಗಿ. :)
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

cmariejoseph's picture

>>While those at the front on the top deck are generally forward thinkers,
ಈಗ ಬೆಂಗಳೂರಿನಲ್ಲಿ ಡಬಲ್ ಡೆಕರ್‍ ಬಸ್ಸುಗಳು ಇಲ್ಲ. ಆದರೆ ಫಾರ್‍ವರ್‍ಡ್ ಥಿಂಕರ್‍ಸ್ ತುಂಬಾ ಇದ್ದಾರೆ. ಹತ್ತಿದವರೆಲ್ಲ ಡ್ರೈವರ್‍ ಕಡೆಗೇ ಹೋಗಿ ನಿಲ್ಲುತ್ತಾರೆ.

ಪ್ರೀತಿಯಿಂದ
ಸಿ ಮರಿಜೋಸೆಫ್
http://cmariejoseph....

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ASHOKKUMAR's picture

ನಾವೆಲ್ಲಾ ಬಾಗಿಲ ಹತ್ತಿರ ನಿಲ್ಲುವುದೇ ಹೆಚ್ಚು... ಅಗತ್ಯ ಬಿದ್ದರೆ ಬಸ್ಸಿನಿಂದ ಹಾರಿ ಹೊರ ಹೋಗಲು ಅನುಕೂಲವಾಗುತ್ತದೆಂದು!
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

nkumar's picture

BMTC ಬಸ್ಸುಗಳು ಒಳ್ಳೆ depletion region ಇದ್ದ ಹಾಗೆ. ಇದರ ಮಧ್ಯದಲ್ಲಿರುವವರು ion ಗಳಿದ್ದ ಹಾಗೆ. ಮಧ್ಯ ಭಾಗವನ್ನು ದಾಟಲು ಹರ ಸಾಹಸ ಮಾಡಬೇಕಾಗುತ್ತದೆ. Semiconductor ಅನ್ನು bias ಮಾಡಿದ ಹಾಗೆ ಹಿಂದಿನವರು ಮುಂದಿನವರನ್ನು ಸ್ವಲ್ಪ ಜೋರಾಗಿಯೇ ತಳ್ಳಬೇಕು ಇಳಿಯುವುದಕ್ಕೆ.

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

harshab's picture

ಹಹ್ಹ ಅದಕ್ಕೆ conductor ಇದ್ದಾನಲ್ಲಾ...

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

nkumar's picture

ಹೆಸರಿಗೆ ಮಾತ್ರ conductor. ಅವನು ಸರಿಯಾಗಿ bias ಆಗಿಲ್ಲಾಂದ್ರೆ ion ದಾಟುವುದಕ್ಕೆ ಚಡಪಡಿಸಬೇಕಾಗುತ್ತೆ.

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ASHOKKUMAR's picture

ನೀವು ಸೆಮಿಕಂಡಕ್ಟರೋ? :)
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-133 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

harshab's picture

ಹಾಗೇನಿಲ್ಲ..

ಪರಿಸ್ಥಿತಿ ಬಂದಂಗೆ,

conductor, semi-conducor, ಒಮ್ಮೊಮ್ಮೆ insulator.. :)

ಉ: ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

Chamaraj's picture

ತಮಿಳು ಉಗ್ರರ ಇವತ್ತಿನ ಸ್ಥಿತಿ ಬಿಂಬಿಸುವ ಹಿಂದು ಪತ್ರಿಕೆಯ ವ್ಯಂಗ್ಯಚಿತ್ರ ಸೂಪರ್‌. ಸಕತ್ತಾದ ಕೊಂಡಿ ಕೊಟ್ಟಿದ್ದೀರಿ. ಹಾಗೇ, ನಾರಾಯಣ ರಾಣೆಯ ಚುನಾವಣಾ ಚಿಹ್ನೆಗಳೂ ಸಕತ್ತಾಗಿವೆ.

- ಚಾಮರಾಜ ಸವಡಿ
http://chamarajsavad...

ಉ: ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

harshab's picture

"ಮಹತ್ತ್ವಾಕಾಂಕ್ಷೆ ಎಂಬ ರೋಗ" - ಚೆನ್ನಾಗಿದೆ.