ಓದಿದ್ದು ಕೇಳಿದ್ದು ನೋಡಿದ್ದು-80 ಸ್ವಲ್ಪ ಅಜಸ್ಟ್ ಮಾಡಿ....
ಚಾಲನಾ ಪರವಾನಗಿ ಪಡೆಯುವುದು ಪಿಎಚ್‌ಡಿ ಪದವಿಗೆ ಸಮ
-------------------------------------------------------------
------------------------------------------------------------
-------------------------------------------------------
ಇತರರಿಗೆ ತಾವು ಮುಖ್ಯ ಅನ್ನಿಸುವ ಹಾಗೆ ವ್ಯವಹರಿಸಿ
-------------------------------------------------------
ರವೀಂದ್ರನಾಥರಿಗೆ ನೋಬೆಲ್ ಪ್ರಶಸ್ತಿ ಬಂದಾಗ
-----------------------------------------------------------
-------------------------------------------------------------------
-----------------------------------------------------------------
-----------------------------------------------------------
---------------------------------------------------------
- ASHOKKUMAR's blog
- Login or register to post comments
- 395 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-80 ಚಾಲನಾ ಪರವಾನಗಿ ಪಡೆಯುವುದು ಪಿಎಚ್‌ಡಿ ಪದವಿಗೆ ಸಮ
candle cartoon ಸೂಪರ್ :)
ಉ: ಓದಿದ್ದು ಕೇಳಿದ್ದು ನೋಡಿದ್ದು-80 ಚಾಲನಾ ಪರವಾನಗಿ ಪಡೆಯುವುದು ಪಿಎಚ್‌ಡಿ ಪದವಿಗೆ ಸಮ
ಕ್ಯಾಂಡಲ್ ಕಾರ್ಟೂನ್ ನೋಡಿ ನನಗೆ ತುಂಬಾ ಬೇಸರವಾಗತ್ತೆ :( ಯಾಕೆ ಅಂದ್ರೆ ನಮ್ಮ ನಗರದಲ್ಲಿ ರಾತ್ರಿ ಹಗಲು ಅನ್ನದೆ ಬೀದಿ ದೀಪಗಳು ಸದಾ ಉರಿಯುತ್ತಿರುತ್ತದೆ. ಅದರಿಂದ ಎಷ್ಟು ಕರೆಂಟ್ ವೇಷ್ಟು ಅಲ್ವ ನೀವೇನಂತೀರಾ........?
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ಓದಿದ್ದು ಕೇಳಿದ್ದು ನೋಡಿದ್ದು-80 ಚಾಲನಾ ಪರವಾನಗಿ ಪಡೆಯುವುದು ಪಿಎಚ್‌ಡಿ ಪದವಿಗೆ ಸಮ
ನೀವು ರಸ್ತೆಗಿಳಿಯದವರಾದರೆ ಮಾತ್ರ ಹಾಗನ್ನಿಸುತ್ತದೆ..
ರಾತ್ರಿಯಲ್ಲಿ ರಸ್ತೆಯಲ್ಲಿ ನಡೆದು ಬರುವಾಗ, ಬೆಳಕೂ ಇಲ್ಲದಿದ್ದರೆ ವ್ಯಕ್ತಿಯ ಪರಿಸ್ಥಿತಿ ಊಹಿಸಿಕೊಳ್ಳಿ.
ಇಡೀ ನಗರದ ಉಪಯೋಗಕ್ಕೆ ಇರುವ ಬೀದಿ ದೀಪಗಳಿಗೆ ಖರ್ಚಾಗುವ ವಿದ್ಯುತ್ ನಗಣ್ಯ. ಅದುವೇ ಮನೆ ಮನೆಗಳಲ್ಲಿ ಆಡಂಬರಕ್ಕಾಗಿ ದುರ್ವ್ಯಯ ಮಾಡುವ ವಿದ್ಯುತ್, ನೀರು ಕಾಯಿಸಲು, ಪಂಪ್ ಚಲಾಯಿಸಲು ಬಳಕೆ ಆಗುವ ವಿದ್ಯುತ್ ಅತಿ ಹೆಚ್ಚು.
ಹಗಲಿನಲ್ಲಿ ಬೀದಿ ದೀಪಗಳು ಉರಿದರೆ ಅದು ಅಕ್ಷಮ್ಯ.
*ಅಶೋಕ್