ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ZZZ....ಮಿಂಚಂಚೆ

---------------------------------

ಸಮಯ ಹಣ

-------------------------------------------------

ಭಾಷೆ

udayavani

------------------------------------------

ಉಚಿತ ತಂತ್ರಾಂಶ ಅಂದೋಲನ

-----------------------------------------

praja

ಬೆಚ್ಚನೆಯ ಮನೆ

---------------------------------------------

prajavani

----------------------------------------------------------

VIP

------------------------------------------------

ನ್ಯಾಯಾಲಯಗಳ ಕಲಾಪ, ತೀರ್ಪು ಕನ್ನಡದಲ್ಲಿರಲಿ

ತೀರ್ಪು ಅಂತರ್ಜಾಲದಲ್ಲಿ

--------------------------------------------

ಆತ್ಮಹತ್ಯೆ ತಡೆ ಹೇಗೆ?

-------------------------------------------

ಅರ್ಥಿಕ ಹಿನ್ನಡೆ: ಪ್ಯಾಕೇಜುಗಳು ಮದ್ದಲ್ಲ

-------------------------------------------------------------

hindu

---------------------------------------------------------------

ಮರಗಳಿಗೆ ಮರುಜೀವ

hindu

-------------------------------------------

asianage

---------------------------------------------------------------------

ಸಾಲವನ್ನು ಮರಳಿಸಲು ಸಾಕ್ಷ್ಯ ಬೇಕೆ?


blog

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಓದಿದ್ದು ಕೇಳಿದ್ದು ನೋಡಿದ್ದು-110 ZZZ....ಮಿಂಚಂಚೆ

savithasr's picture

>>ZZZ....ಮಿಂಚಂಚೆ :D

>>ಭಾಷೆ - ತುಂಬಾ ಚೆನ್ನಾಗಿದೆ, ಮತ್ತೆ ಮತ್ತೆ ಓದಬೇಕನಿಸಿತು...

ಸಂಪದದಲ್ಲಿ VIP ಅಂದ್ರೆ very important ಪ್ರತಿಕ್ರಿಯೆ ಅಂತ ಅನ್ನಬಹುದೇ? :)

>>ಸಮಯ ಹಣ,ಕುಟುಕು, ವರ್ಕ್ ಫಾರ್ ಫುಡ್,ಸಾಲವನ್ನು ಮರಳಿಸಲು ಸಾಕ್ಷ್ಯ ಬೇಕೆ?
ಚೆನ್ನಾಗಿವೆ
-ಸವಿತ

ಉ: ಓದಿದ್ದು ಕೇಳಿದ್ದು ನೋಡಿದ್ದು-110 ZZZ....ಮಿಂಚಂಚೆ

ASHOKKUMAR's picture

>>ಸಂಪದದಲ್ಲಿ VIP ಅಂದ್ರೆ very important ಪ್ರತಿಕ್ರಿಯೆ ಅಂತ ಅನ್ನಬಹುದೇ?
:)

ಭಾಷೆ ಭಾಗ ಎಂದಿತ್ತು ..
ಸರಿ ಪಡಿಸಿರುವೆ

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

govardhan123's picture

ತುಂಬಾ ಚೆನ್ನಾಗಿದೆ

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ASHOKKUMAR's picture

>>ತುಂಬಾ ಚೆನ್ನಾಗಿದೆ
ಹೌದೇನು? ಧನ್ಯವಾದಗಳು ಗೋವರ್ಧನ್.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

srivathsajoshi's picture

ಅದು Very Important Property (Proprietory ಸಹ!), ‘ಅದ’ಕ್ಕೋಸ್ಕರವೇ VIP ಒಳ‌ಉಡುಪುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದು!

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ASHOKKUMAR's picture

ಅದನ್ನು ಆಸ್ತಿ ಅಂತ ಅಂದು ಕೊಂಡರೆ ಎಲ್ಲರೂ ಆಸ್ತಿವಂತರೆ! :)
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

hpn's picture

ಉಚಿತ್ರ ತಂತ್ರಾಂಶ ಆಂದೋಲನ?!?!

ಸ್ವತಂತ್ರ ತಂತ್ರಾಂಶ ಆಂದೋಲನ ಎಂದಾಗಬೇಕಿತ್ತು! ಪ್ರಜಾವಾಣಿಯ ವಿ. ಎಸ್. ಸುಬ್ರಹ್ಮಣ್ಯರ ಪರಿಚಯ ನಿಮಗ್ಯಾರಿಗಾದರೂ ಇದ್ದರೆ ಅವರಿಗೆ ಈ ವಿಷಯ ತಿಳಿಸುವುದು ಮರೆಯಬೇಡಿ! :-)

- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ASHOKKUMAR's picture

ಮುಕ್ತ ತಂತ್ರಾಂಶ ಬೇರೆ ಸ್ವತಂತ್ರ ತಂತ್ರಾಂಶ ಬೇರೇನಾ? ಸ್ವಲ್ಪ ತಿಳಿಸಿ ನಾಡಿಗ್.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

hpn's picture

Open source software (ಮುಕ್ತ ತಂತ್ರಾಂಶ) ಅಂದರೆ source code ಜೊತೆ ಲಭ್ಯವಿರುವ ತಂತ್ರಾಂಶ. ಆದರೆ ಸೌರ್ಸ್ ಕೋಡ್ ಕೊಟ್ಟ ಮಾತ್ರಕ್ಕೆ ಅದು ನಿಮಗೆ ಅದನ್ನು ಬದಲಾಯಿಸಿಕೊಳ್ಳಬಲ್ಲ ಸ್ವಾತ್ರಂತ್ರ್ಯ ಕೊಡಬೇಕೆಂದಿಲ್ಲ.
free software [free as in freedom] (ಸ್ವತಂತ್ರ ತಂತ್ರಾಂಶ) ನಿಮಗೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ಕೊಡುತ್ತದೆ.

ಹೆಚ್ಚಿನಂತೆ ಮಲ್ಟಿನ್ಯಾಶನಲ್ ಕಂಪೆನಿಗಳು ಬೈನರಿ ಪ್ರೋಗ್ರಾಮ್ ಮಾತ್ರ ಕೊಡುತ್ತವೆ. ಅದನ್ನು ಬದಲಾಯಿಸಿಕೊಳ್ಳಬೇಕೆಂದಾಗಲೆಲ್ಲ ನೀವು ಅದೇ ಕಂಪೆನಿಗೆ ವಾಪಸ್ ಹೋಗಬೇಕು. ಒಂದು ರೀತಿಯ monopoly ಹುಟ್ಟುಹಾಕಿದಂತೆ. ಒಂದು ವೇಳೆ ಆ ಕಂಪೆನಿ ನಿಮಗೆ ಬೇಕಾದ ಬದಲಾವಣೆ ಮಾಡಲು ಒಪ್ಪದಿದ್ದರೆ?
ಸ್ವತಂತ್ರ ತಂತ್ರಾಂಶದಲ್ಲಿ ನಿಮಗೆ ಈ ಪರಿಸ್ಥಿತಿ ಎದುರಾಗುವುದಿಲ್ಲ. ನೀವೇ ಸ್ವತಃ ಬದಲಾಯಿಸಿಕೊಳ್ಳಬಹುದು ಅಥವ ಅದನ್ನು ಬದಲಾಯಿಸಿ ಗೊತ್ತಿರುವವರ ಕೈಲಿ ಹೊಸ ರೂಪ ಕೊಡಬಹುದು. ಸ್ವತಂತ್ರರಾಗಬಹುದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ASHOKKUMAR's picture

ಮುಕ್ತ ತಂತ್ರಾಂಶದಲ್ಲಿ ತಂತ್ರಾಂಶ ಬದಲಿಸಿಕೊಳ್ಳುವ ಸ್ವಾತಂತ್ಯ ಇದೆ ಅಂದ್ಕೊಂಡಿದ್ದೆ.
ನನ್ನಿ.
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

hpn's picture

ಇರಲೇಬೇಕೆಂದಿಲ್ಲ. ಅದರ ಜೊತೆ ಇರುವ ಲೈಸೆನ್ಸ್ GPL ಅಥವ ಅದಕ್ಕೆ ಹತ್ತಿರದ ಲೈಸೆನ್ಸಿನಲ್ಲಿ ಇದ್ದರೆ ಮಾತ್ರ ಸ್ವಾತಂತ್ರ್ಯದ ಖಾತ್ರಿ :-)
ಇಲ್ಲದಿದ್ದಲ್ಲಿ ಏನೋ ಒಂದು ಕಟ್ಟಿಹಾಕೋ ಅಂಶ ಇದ್ದೇ ಇರತ್ತೆ!

- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

ASHOKKUMAR's picture

ಸ್ವತಂತ್ರ ತಂತ್ರಾಂಶ ಬಳಸಿ, ಅಭಿವೃದ್ಧಿ ಪಡಿಸಿದ ಪ್ಯಾಕೇಜನ್ನು ಪ್ರೊಪ್ರೈಟರಿ ತಂತ್ರಾಂಶದಂತೆ ಮಾರಲು ಬರುತ್ತದೆಯೇ?
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-110 ಭಾಷೆ ಎನ್ನುವ ಬಂಧನ!

hpn's picture

ಸ್ವತಂತ್ರ ತಂತ್ರಾಂಶ ಎಂದರೆ ಫ್ರೀಯಾಗಿ ಕೊಡಲೇಬೇಕು ಎಂದಲ್ಲ. ಖಂಡಿತ ಮಾರಲು ಬರುತ್ತದೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa