ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

ಡಾಕ್ಟರೆಟ್ ಎನ್ನುವ ಗೌರವ

-----------------------------------------------

ಗೂಗಲ್ ಎಸ್ ಎಮ್ ಎಸ್

-------------------------------------------- 

ವೀಣಾ ಬನ್ನಂಜೆ: ಕಾವ್ಯಾನಂದ ಪ್ರಶಸ್ತಿ    

------------------------------------------ 

ie

ಕೆಲಸ ಹೊರಗುತ್ತಿಗೆ ಅನಿವಾರ್ಯ

-----------------------------------

  ಸಾಹಿತ್ಯ ಸಮ್ಮೇಳನ 

-------------------------------------------------------------------------- 

asian age

------------------------------------------------------------------------------------

statesman

-------------------------------------------------------------------- 

hindu

ಬಡ್ಡಿ ದರ ಸೊನ್ನೆಯತ್ತ!

---------------------------- 

ಮಂಜು ಕರಗುತ್ತಿದೆ  

--------------------------------

ವೋಟಿಗಾಗಿ ಹಣ : ನಿರರ್ಥಕ ವರದಿ

---------------------------------- 

toi

------------------------------------------------------------------------

prajavani

---------------------------------------------------------------

dhkannadaprabha

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

anil.ramesh's picture

ವ್ಯಂಗ್ಯಚಿತ್ರಗಳು ಚೆನ್ನಾಗಿವೆ. :)

ಉಳಿದ ಕೊಂಡಿಗಳನ್ನು ಬಿಡುವು ಮಾಡಿಕೊಂದು ಓದುವೆ.

-ಅನಿಲ್.

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

ASHOKKUMAR's picture

>>ಮಾಡಿಕೊಂದು ಓದುವೆ

ಕೊಂದು ಓದಬೇಡಿ ಅನಿಲ್, ಕೊಂಡು ಓದಿ :)
*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

anil.ramesh's picture

ಅಯ್ಯೋ!!! ನೋಡಲೇ ಇಲ್ಲ... :(

ಮನ್ನಿಸಿರಿ ಅಶೋಕ್. :(

ಬಿಡುವು ಮಾಡಿಕೊಂಡು ಓದಿ, ನಂತರ ಪ್ರತಿಕ್ರಿಯೆ ನೀಡುವೆ... :)

-ಅನಿಲ್.

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

anil.ramesh's picture

>>ಗೂಗಲ್ ಎಸ್ ಎಮ್ ಎಸ್
ಈ ಮಾಹಿತಿ ಉಪಯುಕ್ತವಾಗಿದೆ.

-ಅನಿಲ್.

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

savithasr's picture

>>ಡಾಕ್ಟರೆಟ್ ಎನ್ನುವ ಗೌರವ
ಡಾಕ್ಟರೆಟ್ ಬಹಳ ಸಲೀಸಾಗಿ ಸಿಗುವ ಕಾಲ ಬಂದಿದೆ :D

>>ಕೆಲಸ ಹೊರಗುತ್ತಿಗೆ ಅನಿವಾರ್ಯ
ಯಾವುದಕ್ಕೂ ಇನ್ನ್ಮೇಲೆ ಒಂದಷ್ಟು ಜಮೀನು, ವ್ಯವಸಾಯದ ಪಾಠಗಳ ಬ್ಯಾಕಪ್ ಪ್ಲಾನ್ ಮಾಡ್ಕೋಬೇಕು :D

>>ಸಾಹಿತ್ಯ ಸಮ್ಮೇಳನ
ನಮ್ಮೂರಲ್ಲಿ :) , ಶಾಲೆಯಲ್ಲಿ ಓದಿದ ನೆಂಟರು ಪಾಠದ ನೆನಪಾಯ್ತು.
ಸ್ನೇಹದ ತಳಹದಿ ಪ್ರೇಮ ಋಜುತ್ವ.. ಬಾಂದವ್ಯದ ತಳಹದಿ ಗೌರವ ಬಿಗುಮಾನ...ಸಕತ್
ಮುಯ್ಯಿಗೆ ಮುಯ್ಯಿ...ಆತಿಥ್ಯ ಮಾಡುವವರ ತಿಥಿ :D

>>ಮಂಜು ಕರಗುತ್ತಿದೆ
ಅದರಲ್ಲಿ ನಮ್ಮದೂ ಪಾಲಿದೆ..ಒಂದಷ್ಟು ಹೆಚ್ಚಿನ ವಿಚಾರ ತಿಳಿಯಲು:
http://earthguide.uc...

-ಸವಿತ

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

ASHOKKUMAR's picture

ಕೊಂಡಿ ಚೆನ್ನಾಗಿದೆ.
>>ಡಾಕ್ಟರೆಟ್ ಬಹಳ ಸಲೀಸಾಗಿ ಸಿಗುವ ಕಾಲ ಬಂದಿದೆ
ನನಗಿನ್ನೂ ಸಿಕ್ಕಿಲ್ಲ :(

*ಅಶೋಕ್

ಉ: ಓದಿದ್ದು ಕೇಳಿದ್ದು ನೋಡಿದ್ದು-113 ಡಾಕ್ಟರೆಟ್ ಎನ್ನುವ ಗೌರವ

savithasr's picture

ಹುಡುಕಿಕೊಂಡು ಬಂದು ಕೊಡಲ್ಲ ಸಾರ್ :) ಡಾಕ್ಟರೆಟ್ನ ನೀವೇ ಹುಡುಕಿಕೊಂಡು ಹೋಗಿ ತಗೋಬೇಕು.
-ಸವಿತ