25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಓದಿದ್ದು ಕೇಳಿದ್ದು ನೋಡಿದ್ದು-56 ಚಂದ್ರಯಾನ:ಯಶಸ್ವಿ ಉಡಾವಣೆ

October 22, 2008 - 6:20am
ASHOKKUMAR

ಚಂದ್ರಯಾನ:ಚಂದಮಾಮನತ್ತ ಪಿಎಸ್‌ಎಲ್‌ವಿ

ಭಾರತದ ಬಾಹ್ಯಾಕಾಶ ಯೋಜನೆಗೂ ಹಳ್ಳಿಯ ಇಗರ್ಜಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

ಇಲ್ಲಿಯ ವರೆಗೆ ತಲುಪುವುದರಲ್ಲಿ ಚರ್ಚಿನ ಪಾತ್ರವೂ ಇದೆ

ಟೈಮ್ಸ್prajavaniasianage

-----------------------

ರೈಲು ಲೇಟು 

ಪುಸ್ತಕದ ರಕ್ಷಾಪುಟ ವಿನ್ಯಾಸ ಸ್ಪರ್ಧೆ ಈ ತಿಂಗಳ ಮೂವತ್ತರ ವರೆಗೆ ಮುಂದುವರಿಯಲಿದೆ.

ಸ್ಪರ್ಧೆಗೆ ಬಂದಿರುವ ಚಿತ್ರಗಳು ಇಲ್ಲಿವೆ. ಇಲ್ಲಿ ಸಂಪದದ ನಾದಿಗ್ ಚಿತ್ರ ಗುರುತಿಸಿ. ಹಾಗೆಯೇ ಇನ್ಯಾರ ಚಿತ್ರ ಗುರುತಿಸಬಲ್ಲಿರಾ? ನನಗಂತೂ ಒಂದು ಚಿತ್ರ ಯಾರದೂಂತ ತಿಳಿಯಿತು.ನಿಮಗೆ?

----------------------------------

ಬ್ಯಾಂಕುಗಳೇನೋ ಸುರಕ್ಷಿತ,ಆದರೆ ವೋಟ್ ಬ್ಯಾಂಕ್‌ಗಳು..??

ಹಿಂದು

----------------------------------------------------

ಮಹಾರಾಷ್ಟ್ರ ನವನಿರ್ಮಾಣ ಸಮಿತಿ:ಇದು ವೋಟ್ ಬ್ಯಾಂಕ್ ರಾಜಕಾರಣವೇ ಅಲ್ಲ ಸ್ಥಳೀಯರ ಹಿತಾಸಕ್ತಿಗಾಗಿ ನಡೆಯುತ್ತಿರುವ ಚಳುವಳಿಯೇ?

toi

------------------------------------------------------

ಖಿನ್ನತೆಗೆ ಅಯಸ್ಕಾಂತ ಚಿಕಿತ್ಸೆ

--------------------------------------------------------

ಆಂಡ್ರಾಯಿಡ್ :ಮೊಬೈಲ್ ಓಎಸ್ ಬಳಸಿ, ತಂತ್ರಾಂಶ ಅಭಿವೃದ್ಧಿ ಪಡಿಸಿ

-------------------------------------------------------

ಪ್ರೇಂ‌ಜಿ ಸೂತ್ರಗಳು ಟೈಮ್ಸ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by anil.ramesh on
ಚಂದ್ರಯಾನ 1 ರ ನೇರ ಪ್ರಸಾರ ನೋಡಿದ್ರಾ? ನಾನು ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರ ಆದಾಗ ನೋಡಿದೆ... ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಧನ್ಯವಾದಗಳು ಅಶೋಕ್, ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasudev on
video provide ಮಾಡಿದಕ್ಕೆ ಧನ್ಯವಾದಗಳು ಸರ್. ವಾಸುದೇವ ಕಾಮತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
thanks ವಾಸುದೇವ್, *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sprasad on
ಧನ್ಯವಾದ ಅಶೋಕ್, ಇದರಲ್ಲಿ ಒಂದಿಷ್ಟು ಭ್ರಷ್ಟ ರಾಜಕಾರಣಿಗಳನ್ನಾದರೂ ಕಳುಹಿಸಿದ್ದರೆ ಸಾಮಾನ್ಯ ಜನರಿಗೆ ಇನ್ನೂ ಒಂದಿಷ್ಟು ಉಪಕಾರವಾದರೂ ಆಗುತ್ತಿತ್ತು!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಮುಂದಿನ ಚಂದ್ರಯಾನದಲ್ಲಿ ಒಂದಿಬ್ಬರನ್ನು ಕಳುಹಿಸಲು ಅವಕಾಶವಿದೆ ಪ್ರಸಾದ್ :) *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shylaswamy on
ಪ್ರಿಯ ಅಶೋಕ್ ಅವರೆ, ನಾನು ನೇರ ಪ್ರಸಾರ ನೋಡಿದ್ದೆ. ಆದರೂ ತಮ್ಮ ಈ ವೀಡಿಯೋ ಲಿಂಕ್ ನೋಡಿ ಖುಷಿಯಾಯ್ತು. ಧನ್ಯವಾದಗಳು. ಶೈಲಾಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಯಾವ ಚಾನೆಲ್ ನಲ್ಲಿ ಪ್ರಸಾರ ಆಯ್ತು? ನಮ್ ಮನೆಯಲ್ಲಿ ಸರಿಯಾದ ಟೈಮ್ ಗೆ ಕೇಬಲ್ ಪ್ರಸಾರ ಇರಲಿಲ್ಲ... :-( ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ನನ್ನ ಊಹೆ: ದೂರದರ್ಶನ ಇರಬಹುದು ಶೈಲಾ ಮ್ಯಾಡಮ್ ಥ್ಯಾಂಕ್ಸ್ *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.