ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › ASHOKKUMAR ರವರ ಬ್ಲಾಗ್

ಓದಿದ್ದು ಕೇಳಿದ್ದು ನೋಡಿದ್ದು-4

August 31, 2008 - 11:26am — ASHOKKUMAR

ಹರಿಣಿ

ತರಂಗ ವಾರಪತ್ರಿಕೆ ಆರಂಭವಾದಾಗ,ಅದರಲ್ಲಿ ಗಮನ ಸೆಳೆದಿದ್ದು ವ್ಯಂಗ್ಯಚಿತ್ರಗಳು.

tarangataranga ಅದುವರೆಗೆ ಕನ್ನಡ ಪತ್ರಿಕೆಗಳು ನೀಡದಿದ್ದ ಪ್ರಾಶಸ್ತ್ಯವನ್ನು ತರಂಗದಲ್ಲಿ ವ್ಯಂಗ್ಯಚಿತ್ರಕ್ಕೆ ನೀಡಲಾಗಿತ್ತು.ವ್ಯಂಗ್ಯಚಿತ್ರದಲ್ಲಿ ಹರಿಣಿ ಎನ್ನುವ ಸಹಿ ಇತ್ತು. ಅದುವರೆಗೂ ಕನ್ನಡದಲ್ಲಿ ಹರಿಣಿ ಎನ್ನುವ ವ್ಯಂಗ್ಯಚಿತ್ರಕಾರ್ತಿಯ ಹೆಸರು ಯಾರೂನೋಡಿರಲಿಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ವ್ಯಂಗ್ಯಚಿತ್ರಕಾರಿಣಿಯರೇ ಇದ್ದಿರಲಿಲ್ಲ. ಶಿವಮೊಗ್ಗದ ಗೀತಾಶಾಸ್ತ್ರಿ ಎನ್ನುವ ಹೆಸರು ವ್ಯಂಗ್ಯಚಿತ್ರದಲ್ಲಿ ಕಾಣುವುದಿತ್ತಲ್ಲದೆ ಹರಿಣಿ ಎಂಬ ಹೆಸರು ನೋಡಿದವರೇ ಇರಲಿಲ್ಲ. ತರಂಗದಲ್ಲಿ ಅತ್ಯುತ್ತಮ ಕ್ಯಾರಿಕೇಚರ್‌ಗಳನ್ನು ಹರಿಣಿ ಬಿಡಿಸುತ್ತಿದ್ದರು. ಹುಡುಗಿಯರ ಚಿತ್ರಗಳಂತೂ ತುಂಬಾ ಚೆನ್ನಾಗಿ ಬರುತ್ತಿದ್ದುವು.ವರ್ಷ ಕಳೆದ ಮೇಲಷ್ಟೇ ವ್ಯಂಗ್ಯಚಿತ್ರಗಳ ಕಲಾವಿದ ಹರಿಶ್ಚಂದ್ರ ಶೆಟ್ಟಿ ಎನ್ನುವುದನ್ನು ಪತ್ರಿಕೆ ಬಯಲು ಪಡಿಸಿತು.ಆದರೂ ಹರಿಣಿ ಎನ್ನುವ ಹೆಸರೇ ಮುಂದುವರಿಯಿತು.
harini

ಅವರ ನಂತರ ಪತ್ರಿಕೆ ಸೇರಿದ ವ್ಯಂಗ್ಯಚಿತ್ರ ಕಲಾವಿದ ಶ್ಯಾಮ್‌ಸುಂದರ್ ಕೂಡಾ ಅದೇ ಹಾದಿಯಲ್ಲಿ ಸಾಗಿ ತುಸುಕಾಲ ಶ್ಯಾಮಲಾ ಎನ್ನುವ ನಾಮಾಂಕಿತದಲ್ಲೇ ಚಿತ್ರ ಬರೆದರು.ಬರಹ ಆಗಲಿ, ಚಿತ್ರವಾಗಲಿ  ಅದರ ಸಂದೇಶದಿಂದ ಅಳೆಯದೆ ಅದನ್ನು ಬರೆದವರಾರು ಎಂದು ಅಳೆಯುವ ಜನರ ಮನಸ್ಥಿತಿ ಇಂದಿಗೂ ಇದೆ. 

-----------------------------------------------------------------------------------------------
ಪೆಟ್ರೋಲ್ ಬೆಲೆ ಏರಿಕೆ ಗಮನಕ್ಕೆ ಬಾರದಿರಲು ಏನು ಮಾಡಬೇಕು?
ಬಂಕಿಗೆ ಹೋಗಿ ಐನೂರು ರುಪಾಯಿ ಪೆಟ್ರೋಲ್ ಹಾಕಿಸಿಕೊಳ್ಳಿ. ಲೀಟರ್ ಪ್ರಸ್ತಾಪ ಬೇಡ!
------------------------------------------------------------------------------------------------

ಚಿಂಗ್ಲಿಷ್ v/s ಕಂಗ್ಲಿಷ್
ಚೀನಾ ಒಲಿಂಪಿಕ್ಸಿನಲ್ಲಿ ಪದಕದ ಶತಕ ಗಳಿಸಿ, ಅದ್ದೂರಿಯಾಗಿ ಕ್ರೀಡಾಕೂಟ ಆಯೋಜಿಸಿ ಸುದ್ದಿ ಮಾಡಿದೆ. ಇಡೀ ಜಗತ್ತಿನ ಗಮನವನ್ನೂ ಸೆಳೆದಿದೆ. ಆದರೆ ಎಷ್ಟು ಪ್ರಯತ್ನ ಮಾಡಿದರೂ,ಒಂದು ವಿಷಯದಲ್ಲಿ ಚೀನಾ ಸೋತಿದೆ. ಅದು ಇಂಗ್ಲಿಷ್ ವಿಚಾರದಲ್ಲಿ. ಬಂದ ಪ್ರವಾಸಿಗಳಿಗೆ ನೆರವಾಗಲು ಇಂಗ್ಲಿಷ್ ಬ್ಯಾನರ್‍ಗಳು ಇದ್ದರೂ ಅವುಗಳಲ್ಲಿ ಬಳಕೆಯಾಗಿದ್ದ ಚಿಂಗ್ಲಿಷ್ ಚೀನಾ ಇಂಗ್ಲಿಷಿನ ಚಿಚಾರದಲ್ಲಿ ಎಷ್ಟು ಹಿಂದಿದೆ ಎನ್ನುವುದನ್ನು ಬಯಲಾಗಿಸಿತಂತೆ.ಕೆಲವು ಸ್ಯಾಂಪಲ್‌ಗಳು:
- Go Into the Toilet Beard Know
- The service object of this toilet is limited by a person only.
- The toilet provides only into the toilet place, the dissatisfied foot goes into the toilet to have a bowel movement outside of other request.
- The one who go into toilet want to take good care of toilet facilities, strictlying forbid to move this toilet tool to did it touse.
--------------------------------------------------------------------------------
ಈಡಿಯಟ್ ಯಾರು?
ಸುಪ್ರೀಂ ಕೋರ್ಟಿನ ಪ್ರಕಾರ ಓರ್ವ ವ್ಯಕ್ತಿ ಈಡಿಯಟ್ ಎನಿಸಬೇಕಾದರೆ ಆತನಿಗೆ ಇಪ್ಪತ್ತರವರೆಗೆ ಎಣಿಕೆ ಬರಬಾರದು ಇಲ್ಲವೇ ತಂದೆ ತಾಯಿ ಹೆಸರು ಹೇಳಲು ಬರಬಾರದು ಇಲ್ಲ ವಾರದ ಹೆಸರುಗಳನ್ನು ಹೇಳಲು ಬರಬಾರದು!
----------------------------------------------------------------------------------------------------

  • ಸ್ವಂತ
~.~
  • ASHOKKUMAR ರವರ ಬ್ಲಾಗ್
  • Login or register to post comments
  • 135 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ಓದಿದ್ದು ಕೇಳಿದ್ದು ನೋಡಿದ್ದು-39 ಛಿದ್ರವಾದ ಕನಸು
  • ಓದಿದ್ದು ಕೇಳಿದ್ದು ನೋಡಿದ್ದು-38 ಸರ್ವಜ್ಞನ ವಚನ ಮತ್ತು ಬ್ರೂನೈಯ ಸುಲ್ತಾನಗಿರಿ
  • ಓದಿದ್ದು ಕೇಳಿದ್ದು ನೋಡಿದ್ದು-65 ರಾಜ್ಯೋತ್ಸವ ಪ್ರಶಸ್ತಿ;ಯಾರಿಗುಂಟು ಯಾರಿಗಿಲ್ಲ?ಕರಾವಳಿಗೆ ಧಾರಾಳ :)
  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಹಂಸನಾದ
    January 10, 2009 - 5:32am
  • hamsanandi
    ಉ: ಹಂಸನಾದ
    January 10, 2009 - 4:57am
  • hamsanandi
    ಉ: ಹಂಸನಾದ
    January 10, 2009 - 4:56am
  • bhasip
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 4:36am
  • kalpana
    ಉ: ಕೊಳಲ ನಾದದ ಗುಂಗು..
    January 10, 2009 - 1:44am
  • Aravinda
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 10, 2009 - 1:08am
  • rasikathe
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 1:06am
  • hamsanandi
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 10, 2009 - 12:11am
  • shaamala
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 12:05am
  • ಗಣೇಶ
    ಉ: ಪೂರ್ಣಚಂದಿರ
    January 10, 2009 - 12:02am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 202 ಅತಿಥಿಗಳು ಆನ್ಲೈನ್ ಇರುವರು.


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator