Ashwini ರವರ ಬ್ಲಾಗ್
ಹನಿಗವನ
December 29, 2007 - 11:40pm — Ashwiniಎಕಾದೆ?
ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ
ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ
ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ
ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ?
ಲೆಕ್ಕ
ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ
ಕೂಡು ಕಳೆಯುವ ಲೆಕ್ಕ...
ಕೂಡಿದೆಷ್ಟೂ... ಕಳೆದಿದೆಷ್ಟೂ...
ಗುಣಿಸಿ ಭಾಗಿಸದಿದ್ದರು ಉಳಿದಿದೆ ಶೇಷ

- Login or register to post comments
- 237 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಲ್ಲನಲ್ಲೂಂದು ಕೋರಿಕೆ..
December 21, 2006 - 11:25pm — Ashwiniಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ಕಾಡುತ್ತಿದೆ
ನಿನ್ನ ಧ್ವನಿ ಕೇಳಲು ಮನ ಕಾತುರದಿಂದ ಕಾಯುತ್ತಿದೆ
ಕ್ಷಣ ಕ್ಷಣವು ನಿಮಿಷದ ಹಾಗೆ ಭಾಸವಾಗುತ್ತಿದೆ
ಪ್ರತೀ ನಿಮಿಷ ಘಂಟೆಗಳೆನ್ನಿಸುತ್ತಿದೆ
ದಿನಗಳು ಯುಗಗಳೆನ್ನಿಸುತ್ತಿದೆ
ನಿನ್ನ ಸ್ವರ ಕೇಳದ ದಿನ ಬರಿ ಶೂನ್ಯ
ನಿನ್ನ ದನಿ ಕೇಳಿದ ದಿನ ಧನ್ಯ
ಮೂಗಿಯ ಚಳಿಯಲ್ಲೂ ನಿನ್ನ ನೆನಪು ನನ್ನನು ಬೆಚ್ಚಗಿಟ್ಟಿದೆ
ನಿನ್ನ ಪ್ರೀತಿ ಮನ ತುಂಬಿ ತನು ತುಂಬುತ್ತದೆ
ಹೇ ಗೆಳೆಯ ಅರಿಯೆಯ ನೀನು ನನ್ನ ಮನದಾಳದ ಮಾತಾ?
ತಿಳಿಯೆಯ ನನ್ನ ತಳಮಳವ ?
ಆದರು ಏಕೆ ಕಾಡಿಸುವೆ ನನ್ನ?

ಮತ್ತೊಂದು ಕವನ
December 6, 2006 - 7:00am — Ashwiniನಿನ್ನ ಮನೆ ಒಡತಿ ಮನ ಒಡತಿ ನಾನಾದರೆ ಗೆಳೆಯ
ನನ್ನ ಮನದೊಡೆಯ ಒಡಲೊಡೆಯ ನೀನಲ್ಲವೇ ಗೆಳೆಯ ?
ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ದಟ್ಟನೆ ಕವಿದು ಹರಿಯುತ್ತದೆ ಮುಂದೆ ಓದಿ »

ಮೌನ
November 9, 2006 - 9:11pm — Ashwiniಮೌನ ಬಂಗಾರ ಮೌನ ಚಿನ್ನ
ಆದರೆ ಮಾತು ಬಲು ಚೆನ್ನ
ಮನದಾಳದ ದುಗುಡ
ಮನದ ತಳಮಳ ಮಾತು ವಣಿ೯ಸದಾದಾಗ ಮುಂದೆ ಓದಿ »

ಅಶ್ವಿನಿ
May 19, 2006 - 10:41pm — Ashwiniಅಶ್ವಿನಿ ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ ಮುಂದೆ ಓದಿ »


RSS: