ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||
ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.
ಸಂಪದದಲ್ಲಿ...
nanna modala blog in sampada
naanu blogspot nalli matte Lj nalli blog madddiene adre sampada nalli idu modalaneyadu. nanu baraha na download maadi kannada lipi nalli blog madabeku. :) idu test blog iddahage:)
- Ashwini's blog
- Login or register to post comments
- 1338 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಬೇಗ ಶುರು ಮಾಡಿ.....
`ಬರಹ'ವನ್ನು ಈಗಲೆ ಡೌನ್ ಲೋಡ್ ಮಾಡಿ ಕನ್ನಡದಲ್ಲಿ ಬ್ಲಾಗಿಂಗ್ ಮಾಡಿ. ಕನ್ನಡದಲ್ಲಿ ಬ್ಲಾಗಿಂಗ್ ಎಷ್ಟು ಮಜ ಇರುತ್ತೆ ಗೊತ್ತಾ? all the best
ಒಂದು ಸಣ್ಣ ಸ್ಪಷ್ಟಣೆ.
ಗೆಳೆಯರೆ,
ನಾವು ಸಂಪದ ಅಥವಾ ಬ್ಲಾಗ್ ಸ್ಪಾಟ್, ಮುಂತಾದ ಸೈಟುಗಳಲ್ಲಿ ಬ್ಲಾಗಲು, ಬರಹ ಅಥವಾ ನುಡಿ ಅಥವಾ ಸ್ಕಿಮ್ ಮುಂತಾದವು ಇರಲೇಬೇಕು ಅಂತ ನಿಯಮಗಳೇನು ಇಲ್ಲ. ಇವುಗಳಿಲ್ಲದೆಯೂ ನಾವು ಕನ್ನಡದಲ್ಲಿ ಬ್ಲಾಗಬಹದು. ಹೇಗೆಂದು ತಿಳಿಯಲು ನಿಮ್ಮ OS ಜೊತೆ ಕೊಂಚ ಆಟವಾಡಿ ಮತ್ತು ಇನ್ಸ್ಕ್ರಪ್ಚ್ ಅನ್ನು ಅವಶ್ಯವಾಗಿ ಅಭ್ಯಾಸ ಮಾಡಿರಿ. :).
ಧನ್ಯವಾದಗಳು.
ಬ್ಲಾಗಲು
ಒಳ್ಳೆಯ ಬಳಕೆ.
ಬ್ಲಾಗು = ತಾನು ಬ್ಲಾಗುಬರೆ
ಬ್ಲಾಗಿಸು = ಇನ್ನೊಬ್ಬರಿಂದ ಬ್ಲಾಗುಬರೆಯಿಸು
ಬ್ಲಾಗಿಸಿಸು = ಮತ್ತೊಬ್ಬರು ಬೇರೊಬ್ಬರಿಂದ ಬ್ಲಾಗುಬರೆಯಿಸಿಸು. :)
ಹೀಗೆ
ಕ್ಲಿಕ್ಕು / ಕ್ಲಿಕ್ಕಿಸು / ಕ್ಲಿಕ್ಕಸಿಸು
ಟೈಪು /ಟೈಪಿಸು /ಟೈಪಿಸಿಸು :)
ಸುನಿಲರಿಗೆ,
ಸವಿಯೊದಗು :)
ಉ: ಬ್ಲಾಗಲು
Thumba chennagi explain madidira!!
Jai karnataka mathe!!
use quill pad
madam,
neevu www.quillpad.in/kannada site ge hogi. Alli baredhu haage copy and paste maadi illige..ashte..baraha ondu ramayana ppaa
ಮೇಡಂ,
ನೀವು ಕ್ವಿಲ್ಲ್ಪ್ಯಾಡ್ ಡಾಟ್ ಇನ್ ಕನ್ನಡ ಸೀತೆ ಗೆ ಹೋಗಿ. ಅಲ್ಲಿ ಬರೆದು ಹಾಗೆ ಕಾಪಿ ಮತ್ತು ಪೇಸ್ಟ್ ಮಾಡಿ ಇಲ್ಲಿಗೆ.. ಅಷ್ಟೇ.. ಬರಹ ಒಂದು ರಾಮಾಯಣ ಪ್ಪಾ
ಚೆನ್ನೈ ಕನ್ನಡಿಗ
ಬರಹದಲ್ಲಿ ಮತ್ತೂ ಸುಲಭ
ಚೆನ್ನೈ ಕನ್ನಡಿಗರೇ,
ನೀವು ಬರಹ IME ಉಪಯೋಗಿಸಿಲ್ಲ ಅಂತ ಕಾಣಿಸುತ್ತೆ.
ಬರಹ IME download ಮಾಡಿ, ಅದನ್ನ instal ಮಾಡಿ. ಆಮೇಲೆ ಅದನ್ನ ಕ್ಲಿಕ್ ಮಾಡಿ ಸಾಕು desktop ಕೊನೆಯಲ್ಲಿ ಒಂದು icon ಬಂದು ಕುಳಿತುಕೊಳ್ಳತ್ತೆ. ಅದರಲ್ಲಿ right click ಮಾಡಿ ಕನ್ನಡ select ಮಾಡಿ, ಅಲ್ಲಿಗೆ ನಿಮ್ಮ setting ಮುಗೀತು ಅಂತಾನೇ ಅಂದುಕೊಳ್ಳಿ. ಈಗ ನೀವು ಸಂಪದ ದಲ್ಲಿ direct ಆಗಿ ಬರೆಯಬಹುದು.. copy-pasteನ ರಗಳೆಯೇ ಇರೋದಿಲ್ಲ. ಬರೆಯುವ ಮದ್ಯ english ಗೆ ಬದಲಾಯಿಸಬೇಕೆಂದರೆ F11 ಅಥವ F12 ಒತ್ತಿದರಾಯ್ತು. ಇದು ಬೇಡ ಅನ್ನಿಸಿದರೆ ಆ icon ನ ಮೇಲೆ right click ಮಾಡಿ exit ಎಂದರಾಯ್ತು.. :-)
ಏನಾದರೂ ಸಂದೇಹವಿದ್ದರೆ ಕೇಳಿ. ಇದರ ಅಭಿಪ್ರಾಯವನ್ನೂ ತಿಳಿಸಿ.
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಈ ಸ್ಪಷ್ಟನೆ ನೋಡಿ
ದಯವಿಟ್ಟು ಈ ಎಳೆಯನ್ನು ನೋಡಿ. ಬರಹ, ನುಡಿ, quillpad, scim, ಇವುಗಳ ಹೊರತಾಗಿಯೂ ಕನ್ನಡವು ಎಲ್ಲಾ OSಗಳಲ್ಲೂ ಇದೆ. ಸೊಲಾರಿಸ್ ನಲ್ಲಿಯೂ ಕೂಡ.
ಉ: nanna modala blog in sampada
Hi Ashwini, wel come to sampada;
yeshtu co-incident nodi, nanoo ivath sampada nalli register madi nan blog start madidene...
wish you all the best.. keep blogging...
Jai karnataka mathe!!