ಅಶ್ವಿನಿ
ಅಶ್ವಿನಿ ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ,ಅಶ್ವಿನಿ
ಛಲ ಬಿಡದ ತ್ರಿವಿಕ್ರಮನ೦ತೆ
ಹಟ ಯೋಗಿಯ೦ತೆ
ಹೇ೦ಡ ಕ೦ಡ ಕುಡುಕನ೦ತೆ
ಇ೦ಟರ್ ನೆಟ ಕ೦ಡ ಸಾಪ್ಟವೇರ ಇ೦ಜಿನೀಯರನ೦ತೆ
ಪತ್ತೇ ಮಾಡಿದೇ ಹೇಗೆ ಎ೦ದು!!! ( ಸ್ವಲ್ಪ ಸಮಯ ತೆಗೆದುಕೊ೦ಡರು ಟೖಷ ಮೂಡಲು )
ಮತ್ತೇ ಇಪ್ಪತ್ಯದು ಪದಗಳು ಬೇಕು ಬ್ಲಾಗನ್ನು ಸಬಮಿಟ ಮಾಢಲು

- Ashwini ರವರ ಬ್ಲಾಗ್
- Login or register to post comments
- 592 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಅಭಿನಂದನೆಗಳು
ಕೊನೇಗೂ..............ಕಲಿತುಬಿಟ್ರಿ. ಅಭಿನಂದನೆಗಳು. ಕನ್ನಡ ಬ್ಲಾಗ್ ಲೊಕಕ್ಕೆ ಹಾರ್ಧಿಕ ಸ್ವಾಗತ
ಅಭಿನಂದನೆಗಳು!
ಹೌದ್ರೀ, ನಿಜವಾಗ್ಲೂ ಅಭಿನಂದನೆಗಳು ಸಲ್ಲಬೇಕು ಇವ್ರಿಗೆ!
ಅಶ್ವಿನಿ, ನೀವು ಕನ್ನಡ ಟೈಪಿಸಲು ಹರಸಾಹಸ ಪಟ್ಟಿದ್ದು ಯಾವ ಆಪರೇಟಿಂಗ್ ಸಿಸ್ಟಮಿನಲ್ಲಿ?
ಹೊಸ ಬರಹ IME ಬಗ್ಗೆ ಎಲ್ಲರಿಗೂ ಗೊತ್ತುಂಟಾ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅಶ್ವಿನಿ, ಅಶ್ವಿನಿ
ಇದು ತಮಾಷೆಯಾಗಿ..
ಅವರು ಅಶ್ವಿನಿ, ಅಶ್ವಿನಿ ಎಂದು ಅಷ್ಟೊಂದು ಸಾರಿ ಬರೆದದ್ದನ್ನು ಕಂಡು ಇವರು "ಆಶ್ವಿನಿ ತಲೆಯೆಣ್ಣೆಯ" ಜಾಹಿರಾತು ಮಾಡುತ್ತಿರುವರೇನು ಎಂದು ಅನ್ನಿಸಿತ್ತು.
ಕನ್ನಡದ ಹೊಸ ಟೈಪುಗಾರತಿಗೆ ಅಭಿನಂದನೆ.
ಸವಿಯೊದಗೆ,
ಮಹೇಶ
ಹೆಸರಿನ ಅರ್ಥ?
ಪ್ರಿಯ ಮಹೇಶರವರೇ,
ಭೋಗಾದಿ ಅಂದರೆ ಸ್ವಲ್ಪ ಅರ್ಥ ತಿಳಿಸುವಿರಾ?
ನಿಮ್ಮದೇ ಆದ ಸಂಧಿ ಸಮಾಸದ ಶೈಲಿಯಲ್ಲಿಯಾದರೂ ಅಥವಾ ಅದರ ಇತಿಹಾಸವಾದರೂ?
ಸಿಹಿಯೊದಗೆ.
ಅಹೋರಾತ್ರ
ಭೋಗಾದಿ
ಅಹೋರಾತ್ರಿ(ಹಗಲಿರುಳು), ಇದುವೇ ನಿಮ್ಮ ನಿಜನಾಮಧೇಯವೇನು?
ಭೋಗಾದಿಯ ಬಗ್ಗೆ ನನಗೆ ತಿಳಿದಿರುವುದಿಷ್ಟೆ :
ನನ್ನ ಹೆಸರಿನಲ್ಲಿರುವ ಭೋಗಾದಿ, ಒಂದೂರು ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿದೆ.
ನಾನೆಂದೂ ಆ ಊರನನ್ನು ನೋಡಿಯೇ ಇಲ್ಲ.
ಮೈಸೂರಿನಲ್ಲಿ ಭೋಗಾದಿ ಎಂಬ ಬಡಾವಣೆಯು ಇದೆ.
ಸವಿಯೊದಗೆಗಳು,
ಮಹೇಶ
ನಿಮ್ಮದು ಧಾರವಾಡದ ಸೈಡೇನು?
"ಅಶೀವನಿ" ಯವರೇ, ನನಗೆ ಹೆಂಡ ಕಂಡ ಕುಡುಕು ಗೊತ್ತು ಆದರೆ ಈ ಹೇಂಡ ಎಂದರೆ ಏನು? ಇದೂ ಒಂದು ಪೇಯವೋ ಹೇಗೆ? ಇರಲಿ ನನಗೆ ನಿಮ್ಮ ಭಾಷೆಯ ವರಸೆಯನ್ನು ನೋಡಿದರೆ ನೀವು ಧಾರವಾಡದ ಸೈಡಿನವರಿರಬೇಕು ಎನಿಸುತ್ತಿದೆ ಹೌದೇನು?
ಎನಗಿಂತ ಕಿರಿಯರಿಲ್ಲ
ರಘುನಂದನ