ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!




 

ಮುರುಗೇಶ್ ಪಾಳ್ಯದಲ್ಲಿ ಅಂಗಡಿಯ ಮುಂದೆ ಇರುವ

ಈ ನಾಮ ಫಲಕ ಹೇಗಿದೆ ಎಂದು ನೀವೊಮ್ಮೆ ನೋಡಿ

  

ಉದ್ದಿನ ವಡೆಗೆ ಮೆದು ವಡ ಅಂದರೆ ಆಗುತ್ತದೆ ಪ್ರಮಾದ

ಆದರೆ ಇಂತದಕ್ಕೆ ಯಾರದ್ದೂ ಇರೋದಿಲ್ಲವಲ್ಲ ಇಲ್ಲಿ ಅಡ್ಡಿ

 

-ಆಸು ಹೆಗ್ಡೆ, ಬೆಂಗಳೂರು.

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

kamalap09's picture

ಶುರುಮಾಡಿದರಾಯ್ತು ತಕರಾರು


ಬದಲಾಯಿಸುವವರೆಗೆ ನಾಮ ಫಲಕ


ಇದಕ್ಕೆಲ್ಲ ಕೊನೆ ಎಲ್ಲಿ ನಾವಿರುವ ತನಕ

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

asuhegde's picture

ಅಧಿಕಾರದಲ್ಲಿರುವವರಿಗೆ ಇದನ್ನೆಲ್ಲಾ ನೋಡಲು ಇರುವುದಿಲ್ಲ ಪುರುಸೊತ್ತು


ಅಧಿಕಾರ ಕೈಜಾರುವುದರ ಒಳಗೆ ಹೆಚ್ಚಿಸಿಕೊಳ್ಳಬೇಕಾಗಿದೆ ಚರಾಚರ ಸೊತ್ತು


:)

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

asuhegde's picture

ನಾಮಫಲಕ ಕನ್ನಡದಲ್ಲಿ ಇರಬೇಕು ಎನ್ನುತ್ತದೆ ಪ್ರಾಧಿಕಾರ


ಕನ್ನಡ ಹೇಗಿರಬೇಕು ಅನ್ನುವುದನ್ನು ಯಾರದರೂ ತಿಳಿಸ್ತಾರಾ


:)

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

hejjenu's picture

ಹಾಸು ಹವರೆ,

ಹಿದೆಲ್ಲ ಮುಖ್ಹ್ಯ ಹಲ್ಲ,  ಖನ್ನಡಧಲ್ಲಿ ಭರೆಯುವುದು ಮುಖ್ಹ್ಯ ಹಷ್ಟೆ.

 

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

asuhegde's picture

ಕನ್ನಡಕ್ಕಾಗಿ ಹೋರಾಡುವವರೂ ಇಳಿಯುತ್ತಾರಂತೆ ಇನ್ನು ಪಕ್ಷ ರಾಜಕೀಯಕ್ಕೆ

ಅಪ್ಪಿ ತಪ್ಪಿ ಅಧಿಕಾರಕ್ಕೆ ಬಂದರೂ ಮಾರಿಬಿಡುತ್ತಾರೇನೋ ನಮ್ಮನ್ನು ಪರ ರಾಜ್ಯಕ್ಕೆ

:)

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

hejjenu's picture

ಹೊಳ್ಳೆ ಸುದ್ಧಿ , ಬಾಕಿ ಥೆರೆಯ  ಮೇಲೆ ನೋಡಿ ಹಾನಂದಿಸೋಣ!

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

sinchana's picture

ಹೂಂ ಕಣ್ರಿ....

ನಮಗೆ ಇದೆಲ್ಲಾ ಕಾಣಲ್ಲ....

ಕನ್ನಡದ ಕೊಲೆಯಾದರು ಪರವಾಗಿಲ್ಲ

ಬೇರೆಭಾಷೆ ಬಳಸಬಾರದು

ಅಷ್ಟೇ... ;)

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

ನಿರ್ವಹಣೆ's picture

'ಸಂಪದ'ದ ಗುಣಮಟ್ಟ ಉಳಿಸಿಕೊಳ್ಳುವುದರೆಡೆಗೆ ಸಹಕರಿಸಬೇಕು - ಹೀಗೆಲ್ಲ ಬಣ್ಣ ಬಣ್ಣದ ಅಕ್ಷರಗಳನ್ನು ಬಳಸಿ ಸಂಪದದಲ್ಲಿ ಪೋಸ್ಟ್ ಮಾಡಕೂಡದು. ಅಂತಹ ಪುಟಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ತೆಗೆದುಹಾಕಲಾಗುವುದು. ದಯವಿಟ್ಟು ನೇರ ವರ್ಡ್ ಅಥವ ಔಟ್ ಲುಕ್ ನಿಂದ ಕಾಪಿ ಪೇಸ್ಟ್ ಮಾಡಬೇಡಿ.

ಈ ಪುಟ ಸರಿಪಡಿಸಿ.

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

asuhegde's picture

ಕ್ಷಮಿಸಿ.


ಸರಿ ಪಡಿಸಿದ್ದೇನೆ.


 

ಉ: ಆಳೇ ಪೇಪರ್ ಮತ್ತು ಸ್ಚ್ರಪ್ ಡೀಲರ್!!!

duh_swami's picture

ಇವರ್ಯಾರೋ ತಮಿಳ್ರು ಅ೦ತ ಕಾಣುತ್ತೆ. ಅದಕ್ಕೀತರ ಬರ್ಸಿರ್ಬೇಕು. ಕನ್ನಡಿಗರ೦ತೂ ಅಲ್ಲ. ಏನ೦ತೀರಾ?