22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇನ್ಯಾರದೋ ಕನಸಲಿ ಬಂದರೆ....!!!

November 3, 2009 - 9:15am
asuhegde
ಸಖೀ,
  
ನೀನು
ಇನ್ಯಾರದೋ
ಕನಸಲಿ
ಬಂದರೆ
ನನಗೆ
ನಿಜವಾಗಿಯೂ
ಆಗದು
ಏನೂ
ತಳಮಳ;
  
ಆದರೆ,
ನಿನ್ನ
ಕನಸಿನಲ್ಲಿ
ಇನ್ಯಾರೋ
ಬಂದರೆ
ನಿಜಕ್ಕೂ
ಆಗಬಹುದು
ನನಗೆ
ಕಳವಳ!!!
-ಆಸು ಹೆಗ್ಡೆ, ಬೆಂಗಳೂರು
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by anil.ramesh on

ಸುರೇಶ್,

ನಿಮ್ಮ ಕನಸಿನಲ್ಲಿ ಸಖಿಯೇ ಬರಲಿ, ಸಖಿಯ ಕನಸಿನಲ್ಲಿ ನೀವೇ ಬರುವಂತಾಗಲಿ.. 

ತಳಮಳ-ಕಳವಳ ಬ್ಯಾಡ್ರೀ..

 

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಅನಿಲ್, ನನಗಿಲ್ಲ ನಿಜದಿ ನನ್ನ ಕನಸುಗಳ ಬಗ್ಗೆ ಎಳ್ಳಷ್ಟೂ ಚಿಂತೆ

ನನ್ನ ಸಖಿಯ ಕನಸಲ್ಲಿ ಯಾರು ಯಾರೋ ಅದ್ಯಾಕೆ ಬರ್ಬೇಕಂತೆ...?!

:)

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.