January 8, 2010 - 11:31am
ಆತ್ಮೀಯರೇ,
ಇಂದು ನಾನು ಓದಿದ ಲೇಖನಗಳ ಕೊಂಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬಹಳ ದಿನಗಳ ನಂತರ ವಿ.ಭಟ್ಟರು ತಮ್ಮ "ಸುದ್ದಿಮನೆಯ ಮಾತು"ಗಳಿಂದ ಹೊರಬಂದು ಭಿನ್ನ ವಿಷಯದ ಬಗ್ಗೆ ಬರೆದ ಲೇಖನ ಅಂತ ಅನಿಸಿತು.
ಓದಿ ಖುಷಿ ಆಯ್ತು. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನೀವೂ ಓದಿ, ಆ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ.
http://thatskannada.oneindia.in/column/bhat/2010/0107-only-questions-and-no-answers.html
http://thatskannada.oneindia.in/column/bhat/2010/0107-why-are-we-like-this.html
-ಆತ್ರಾಡಿ ಸುರೇಶ ಹೆಗ್ಡೆ.
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ...
ಹಂಚಿ ಕೊಲ್ಲಬೇಡಿ ಹೆಗ್ಡೆಯವರೆ :)
ಉ: ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ...
:)
ಕೊಲ್ಲುವ ಮಾತು ಬಹಳ ದೊಡ್ಡದಾಯ್ತು
ಬರೆಯುವಾಗ ಒತ್ತಿದ್ದು ಕಡಿಮೆಯಾಯ್ತು
:)
ಧನ್ಯವಾದಗಳು