ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಡೆಯಬಹುದೇ ಈ ಸಾರಿ ಯುದ್ಧ?

ಸಖೀ,
ದಿನ ಪತ್ರಿಕೆ ಓದುತ್ತಿದ್ದ
ನನ್ನಾಕೆ ಕರೆದು ಕೇಳಿದಳು:
ರೀ .. ನೀವೇನಂತೀರಿ,
ನಡೆದು ಬಿಡಬಹುದೇ
ಈ ಸಾರಿ ಯುದ್ಧ?
ನಾನೆಂದೆ:
ಜಾಸ್ತಿ ಮಾತನಾಡದೇ ನಾನು
ಮೌನದ ಮೊರೆ ಹೋದರೆ
ನಡೆಯದೇ ಇರಬಹುದು
ಕಣೇ ಯುದ್ಧ!
******

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಡೆಯಬಹುದೇ ಈ ಸಾರಿ ಯುದ್ಧ?

prasca's picture

ಹ ಹ ಹ ಸಕ್ಕತ್ತಾಗಿದೆ
:) ;)

ಉ: ನಡೆಯಬಹುದೇ ಈ ಸಾರಿ ಯುದ್ಧ?

mahesha's picture

ಶಾಂತಿ ಶಾಂತಿ ಶಾಂತಿ :)

ಸಕ್ಕತ್!

ನನ್ನಿ

ಉ: ನಡೆಯಬಹುದೇ ಈ ಸಾರಿ ಯುದ್ಧ?

anil.ramesh's picture

ಚೆನ್ನಾಗಿದೆ.

-ಅನಿಲ್.

ಉ: ನಡೆಯಬಹುದೇ ಈ ಸಾರಿ ಯುದ್ಧ?

uniquesupri's picture

:ನಗು:
ಸಕತ್ತಾಗಿದೆ... ಸಂಪದದಲ್ಲಿ ಅನೇಕ ಸಂದರ್ಭಗಳಲ್ಲಿ ಈ ನೀತಿಯನ್ನು ಬಳಸಿದರೆ ಉಪಯುಕ್ತವಾಗಬಹುದು :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

ಉ: ನಡೆಯಬಹುದೇ ಈ ಸಾರಿ ಯುದ್ಧ?

ಗಣೇಶ's picture

ಚೆನ್ನಾಗಿದೆ.
ಇನ್ನೊಂದು ಯುದ್ಧಕ್ಕೆ ಪೀಠಿಕೆ-
ಸಖೀ ..? ದಿನಪತ್ರಿಕೆಯ ಹೆಸರೋ?
-ಗಣೇಶ.

ಉ: ನಡೆಯಬಹುದೇ ಈ ಸಾರಿ ಯುದ್ಧ?

manjunath s reddy's picture

ಯುದ್ದ ಮಾಡಿ ಸೋತ ಅನುಭವದ ಹತಾಶ ನುಡಿಯೇ..? :-)
ಸಕ್ಕತ್ತಾಗಿದೆ.

manjunath s reddy

ಉ: ನಡೆಯಬಹುದೇ ಈ ಸಾರಿ ಯುದ್ಧ?

asuhegde's picture

ಎಲ್ಲರಿಗೂ ಧನ್ಯವಾದಗಳು.

ಮಂಜುನಾಥ್ ರವರೇ, ನಮ್ಮ ಅನುಭವ ನಮಗೆ ಹೇಗೆ ಉಪಕಾರಿಯಾಗುತ್ತದೋ ಹಾಗೇ ಪರರಿಗೂ ಆಗಲಿ ಅಂತ ಭಾವಿಸಿದೆ ಅಷ್ಟೆ.
:-)

- ಆಸು ಹೆಗ್ಡೆ

ಉ: ನಡೆಯಬಹುದೇ ಈ ಸಾರಿ ಯುದ್ಧ?

manjunath s reddy's picture

ಆ ಪರರಿಗೆ ಹೇಗೊ ಗೊತ್ತಿಲ್ಲ.. ನನ್ನಂತಹ ಬ್ರಹ್ಮಚಾರಿಗಳಿಗಂತೂ ಗೀತೋಪದೇಶಕ್ಕಿಂತಲೂ ಮಿಗಿಲು ;-)

manjunath s reddy