20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬ್ಲಾಗ್ ಓದುಗರ ಸಂಖ್ಯೆ ಜಾಸ್ತಿ ಯಾಕೆ?

December 16, 2008 - 2:07pm
asuhegde
ಬ್ಲಾಗ್ ಬರಹಗಳ ಓದುಗರ ಸಂಖ್ಯೆ, ಲೇಖನ, ಕವನಗಳಿಗಿರುವ ಓದುಗರ ಸಂಖ್ಯೆಗಿಂತ ಸ್ವಲ್ಪ ಜಾಸ್ತಿ ಇರುತ್ತದೆ ಅಂತ ಅನಿಸುತ್ತೆ. ಇದು ನಿಜವೇ? ಹಾಗಿದ್ದಲ್ಲಿ ಇದಕ್ಕೆ ಕಾರಣ ಏನಿರಬಹುದು? - ಆಸು ಹೆಗ್ಡೆ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ASHOKKUMAR on
ಹಾಗೇನು ಇಲ್ಲ .. ನಿಮಗೇಕೆ ಹಾಗನಿಸಿತು? *ಅಶೋಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಲೇಖನ ಸೀರಿಯಸ್ಸು . ಕವನ ತಿಳಕೊಳ್ಳಲು ಸೊಲ್ಪ ತಿಣಕಬೇಕು . ಎಂಬ ತಿಳುವಳಿಕೆ ಕಾರಣ ಇದ್ದೀತು . ಮತ್ತೆ ಈ ಈ-ಯುಗದಲ್ಲಿ ನಮ್ಮ ಅಟೆನ್ಶನ್ ಸ್ಪ್ಯಾನ್ ಕಡಿಮೆ ಅಲ್ಲ್ವೇ ? ( ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು? - http://antaranga.blo... ) ನೋಡಿ ! "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kalpana on
ಹೌದು, ನಾನು ಯಾವುದಾದ್ರೂ ವಿಷಯ ಬ್ಲಾಗಿನಲ್ಲಿ ಬರೆದ್ರೆ, ಚರ್ಚಾ ವಿಭಾಗದಲ್ಲಿ ಬರುವುದಕ್ಕಿಂತ ಹೆಚ್ಚು ಪ್ರತಿಕ್ರಿಯೆ ಬರುತ್ತೆ. ~ಕಲ್ಪನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಅಸು ಹೆಗ್ಡೆ ಅವ್ರೆ
ನನಗನ್ನಿಸಿದ ಹಾಗೆ

ಬ್ಲಾಗಿನಲ್ಲಿ ನಾವು ನಮಗೆ ತೋಚಿದ್ದು (ಅನ್ಯರಿಗೆ ಅದ್ನೋದಿ 'ನೋವೂ ' ಆಗದಂತೆ) ಬರದು ಯಾವಗಂದ್ರೆ ಆಗ-
ಸಮಯವಿದ್ದಾಗ ಸೇರಿಸಬಹುದಲ್ಲ,
ಅದೇ ಲೇಖನ ಬರಹ ಆದರೆ ಒಂದೇ ಉಸಿರಲಿ ಬರದು ಮುಗಿಸಬೇಕು,

ಅಲ್ದೆ ಬ್ಲಾಗ್ ಒಂಥರಾ 'ವಯುಕ್ತಿಕ ಅನಿಸಿಕೆ' ಆಗಿರೋದ್ರಿಂದ
'ಅಲ್ಲಿ' ಏನೋ 'ವಿಶೇಷವಾದ್ದು' ಬರ್ದಿರಬೇಕು ಎಂಬ
ಕುತೂಹಲವೂ ಬ್ಲಾಗ್ ಓದುಗರ -ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿರಬೇಕು :)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.