ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನುಡಿಮುತ್ತುಗಳ ವಿನಿಮಯ

ಗುತ್ತಿನ ಅರಮನೆಗಿಂತ ರಟ್ಟಿನರಮನೆ ಲೇಸು,
ಪೆಟ್ಟಿಗೆಯೊಳಗಿರ್ಪ ಬಂಗಾರಕ್ಕಿಂತ ಮನೆಯ ಮಾಡಿನ ಮಣ್ಣ ಹೆಂಚು ಲೇಸು,
ಎಲ್ಲದಕೂ ಕರೆದುಂಬ ಕಾಗೆಯ ಬಾಳೆ ಲೇಸು ಅಲ್ಲವೇ ಅಣ್ಣಯ್ಯಾ?

ನಡೆಯ ಬಿಂಬಿಪ ನುಡಿ ಲೇಸು
ನುಡಿಯ ಗೆಲ್ಲಿಪ ನಡೆ ಲೇಸು
ನುಡಿಗೂ ನಡೆಗೂ ಅಂತರ ಇಲ್ಲದಿರ್ಪ ಜೀವನವದು ಬಲು ಲೇಸು ತಮ್ಮಣ್ಣಾ!!!

(ಇವು ನಿನ್ನೆ, ನನ್ನ ತಮ್ಮನಿಂದ ಮೊಬೈಲ್ ಮುಖಾಂತರ ಬಂದಿದ್ದ ಸಂದೇಶ ಮತ್ತದಕ್ಕೆ ನಾನೀಡಿದ ಉತ್ತರ)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನುಡಿಮುತ್ತುಗಳ ವಿನಿಮಯ

vinideso's picture

ಚೆನ್ನಾಗಿದೆ

ಉ: ನುಡಿಮುತ್ತುಗಳ ವಿನಿಮಯ

asuhegde's picture

ಧನ್ಯವಾದಗಳು ವಿನಯ.