ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!
ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! Read more about ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!
ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! Read more about ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!
ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!
Read more about ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!
ಮರೆತಿರುವ ನೆನಪುಗಳೇ...!
ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ
ಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿ
ಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ ಭರವಸೆಯಲ್ಲಿ
ಹೆಚ್ಚಿಸದಿರಿ ನೀವು ಬಂದಿಲ್ಲಿ ಹುಚ್ಚನಾಗಿಹ ನನ್ನ ಈ ಹುಚ್ಚನ್ನಿನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ
ನಡು ಬೀದಿಯಲ್ಲಿ ನಿಲ್ಲಿಸಿ ನನ್ನನ್ನು ಲೂಟಿ ಮಾಡದಿರಿ ಹೀಗೆ
ಕರೆಮಾಡಿ ಕರೆಯದಿರಿ ಹೊಸ ಮಾರ್ಗವನು ತೋರುವ ಹಾಗೆ
ಮತ್ತೆ ಬೀಳಿಸದಿರಿ, ಬಾಳಲ್ಲಿ ಬಿದ್ದು ಒದ್ದಾಡಿ ಎದ್ದು ನಿಂತವನನ್ನು
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ Read more about ಮರೆತಿರುವ ನೆನಪುಗಳೇ...!