26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನ್ನಾ ಡೇ.. ಹ್ಯಾಪಿ ಬರ್ಥ್ ಡೆ

May 1, 2009 - 3:38pm
avikamath77

"ಲಾಗಾ ಚುನರೀ ಮೆ ದಾಗ ಛುಪಾವೂಂ ಕೈಸೆ".., "ಫೂಲ್ ಗೇಂದವಾ ನ ಮಾರೋ, ನ ಮಾರೋ, ಲಗತ ಕರಜವಾ ಮೇಂ ಚೋಟ್".., "ಆಯೋ ಕಹಾಂ ಸೆ ಘನಶ್ಯಾಮ".., "ತುಮ್ ಬಿನ ಜೀವನ ಕೈಸಾ ಜೀವನ್".., "ಅಜಹುಂ ನ ಆಯೆ ಬಾಲಮಾ, ಸಾವನ ಬೀತಾ ಜಾಯೆ.." ಮುಂತಾದ ಶಾಸ್ತ್ರೀಯ ರಾಗ ಆಧಾರಿತ ರತ್ನಗಳನ್ನೂ, "ಏ ಮೇರಿ ಜೊಹರ ಜಬೀಂ".., "ಯಾರೀ ಹೈ ಇಮಾನ ಮೇರಾ ಯಾರ ಮೇರಿ ಜಿಂದಗೀ".., "ಯೆ ಇಶ್ಕ ಇಶ್ಕ ಹೈ".. ಮುಂತಾದ ಅದ್ಭುತ ಕವ್ವಾಲಿಗಳನ್ನೂ, "ಯೆ ರಾತ್ ಭೀಗಿ ಭೀಗಿ".., "ಪ್ಯಾರ ಹುವಾ ಇಕರಾರ್ ಹುವಾ ಹೈ".., "ಆಜಾ ಸನಮ್ ಮಧುರ ಚಾಂದನೀ ಮೆ ಹಂ..", ಮುಂತಾದ ಮಧುರ ರೋಮ್ಯಾಂಟಿಕ್ ಗೀತೆಗಳನ್ನೂ ನಾವೆಂದಾದರೂ ಮರೆಯಲು ಸಾಧ್ಯವೇ??

ಇಂತಹ ಸಾವಿರಾರು ಹಾಡುಗಳನ್ನು ಹಾಡಿದ ಸ್ವರ ಮಾಂತ್ರಿಕ ಪದ್ಮಭೂಷಣ ಪ್ರಬೋಧ ಚಂದ್ರ ಡೇ ಎ.ಕೆ.ಎ ಮನ್ನಾ ಡೆ, ಇಂದು ತಮ್ಮ ತೊಂಬತ್ತನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಜನ್ಮ ದಿನದ ಶುಭಾಶಯಗಳು ಮನ್ನಾ ದಾ. Wish you a long, healthy and cheerful life!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurubaliga on
ಮನ್ನಾ ಡೇ ಯವರ ಬರ್ತ ಡೇ ಯನ್ನು ನೆನಪು ಮಾಡಿದ್ದಕ್ಕೆ ಥ್ಯಾಂಕ್ಸ್ ಅವಿನಾಶ್. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by avikamath77 on
ಧನ್ಯವಾದಗಳು ಸರ್.. ಮನ್ನಾ ಡೆ ಹಾಗೂ ಮುಕೇಶ್ ನನ್ನ ಮೋಸ್ಟ್ ಫೇವರಿಟ್ ಹಾಡುಗಾರರು.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ಧನ್ಯವಾದಗಳು ಅವಿನಾಶ್ ಅವರೇ, ಮನ್ನಾ ಡೆ ಹಾಗೂ ಮುಖೇಶ್ ನನ್ನ ಮೋಸ್ಟ್ ಫೇವರಿಟ್ ಹಾಡುಗಾರರು ಕೂಡಾ. ನಿನ್ನೆಯಷ್ಟೇ ನೆನಸಿಕೊಂಡೆ ಮನ್ನಾ ಡೆಯವರನ್ನ. ಮನ್ನಾ ಡೆಯವರು ಶತಾಯುಷಿಗಳಾಗಲಿ. ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by avikamath77 on
ಧನ್ಯವಾದಗಳು ಶಾಮಲ ಅವರೆ, ಮನ್ನಾ ಡೆ ಶತಾಯುಷಿಗಳಾಗಲಿ.. ನಿಜಕ್ಕೂ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on
ಮನ್ನಾ ಡೇ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು .... Waqt ಸಿನಿಮಾದ ’ಯೆ ಮೇರಿ ಜ಼ೊಹರ ಜಬೀ’ ನನ್ನ ಫೆವರಿಟ್ ಹಾಡುಗಳಲ್ಲೊಂದು :) ನೆನಪಿಸಿದ್ದಕ್ಕೆ ಅವಿನಾಶ್ ಧನ್ಯವಾದಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by avikamath77 on
ನಿಜಕ್ಕೂ ಸುಂದರವಾದ ಹಾಡದು.. ಧನ್ಯವಾದಗಳು ವ್ಯಾಸರಾಜ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಮಿಸ್ ಲೀಲಾವತಿ ಚಿತ್ರದ 'ಕುಹೂ ಕುಹೂ ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ... ' ಹಾಡು ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದು. ಮನ್ನಾ ಡೇ ಅವರನ್ನು ನೆನಪಿಸಿದ್ದಕ್ಕೆ ಧನ್ಯವಾದ ಅವಿನಾಶ್. -ಅನಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by avikamath77 on
ಕನ್ನಡದಲ್ಲೂ ಮನ್ನಾ ದಾ ಹಾಡಿರುವ ಹಾಡುಗಳಿವೆಯೆಂದೇ ಗೊತ್ತಿರಲಿಲ್ಲ.. ಆ ಹಾಡು ಯಾವುದೇ ವೆಬ್ ಸೈಟ್ ನಲ್ಲಿ ಸಿಗಬಹುದೆ? ತುಂಬ ಧನ್ಯವಾದಗಳು ಅನಿಲ್..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಕುಹೂ ಕುಹೂ ಮನ್ನಾಡೆ ಹಾಡಿರ್ಲಿಕ್ಕಿಲ್ಲ ; ಕನ್ನಡದಲ್ಲಿ ಮನ್ನಾಡೆ ಹಾಡಿರುವ ಒಂದು ಅದ್ಭುತ ಹಾಡು ನನಗೆ ಗೊತ್ತು . ಧಾರವಾಡ ಆಕಾಶವಾಣಿಯಲ್ಲಿ ಬರುತ್ತಿತ್ತು ಜಯತೆ ಜಯತೆ ಸತ್ಯಮೇವ ಜಯತೆ ... ಅಂತ ಶುರು ಆಗೋ ಹಾಡು ಅದು ... ಮಧುರ ಭಾವ ತುಂಬಿದಂಥ ಮನಸೆ ದೇವಮಂದಿರ. .... ಸಾತ್ವಿಕನಿಗೆ ನಿಲುಕದಂಥ ನೆಲೆಯೆ ಇಲ್ಲ ಬಲ್ಲಿರಾ . ... ಸರಳ ಜೀವಿಗೆಂದಿಗೂ ಸೋಲೆ ಇಲ್ಲ ಬಲ್ಲಿರಾ ... ,,, ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವಾ . ಇಂಥ ಒಳ್ಳೊಳ್ಳೇ ಸಾಲು ಇವೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
’ಕುಹೂ ಕುಹೂ...’ ಮನ್ನಾ ಡೇ ಹಾಡಿರೋದು. ನನ್ನ ಬಳಿ ಆ ಕ್ಯಾಸೆಟ್ ಇದೆ. ಕಲಾವತಿ ಚಿತ್ರದ್ದು, ಮಿಸ್ ಲೀಲಾವತಿ ಅಲ್ಲ. ಮನ್ನಾ ಡೇ ಉದಯಕುಮಾರ್ ಅವರಿಗೆ ಹಾಡಿದ್ದಾರೆ. -ಅನಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಜಯತೆ ಜಯತೆ ಜಯತೆ......ಹಾಡು ಮನ್ನಾಡೆ ಹೇಳಿದ್ದು. ಇನ್ನೊಂದು ಅದ್ಭುತ ಗೀತೆ 'ಆನಂದ್' ಚಿತ್ರದ್ದು. ಜಿಂದಗಿ ಕೈಸಿ ಹೈ ಪಹೇಲಿ ಹಾಯ್! ಕಭಿ ತೋ ಹಸಾಯೇ ಕಭಿ ಏ ರುಲಾಯೇ!! ಮೇರಾ ನಾಮ್ ಜೋಕರ್ ನ ಏ ಭಾಯಿ ಜರಾ ದೆಕ್ಹಕೆ ಚಲೋ ಆಗೇ ಹಿ ನಹಿ ಪೀಚೆ ಭಿ ದಾಯೆ ಹಿ ನಹಿ ಭಾಯೇ ಭಿ ಊಪರ ಹಿ ನಹಿ ನೆಚೆ ಭಿ ಮರೆಯಲಾದೀತೆ.? ಹ್ಯಾಪಿ ಬರ್ತ್ ಡೇ ಮನ್ನಾ ದಾ ಥ್ಯಾಂಕ್ಸ್ ಅವಿನಾಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by avikamath77 on
’ಜಿಂದಗೀ ಕೈಸೀ ಹೈ ಪಹೇಲಿ ಹಾಯೆ!!" ಎಂಬ ಸುಂದರವಾದ ಹಾಡನ್ನು ಕಾಲೇಜಿನ ಕೊನೆಯ ವರ್ಷ ಹಾಡಿನ ಸ್ಪರ್ಧೆಯಲ್ಲಿ ಹಾಡಿ ಮೂರನೇ ಬಹುಮಾನ ಗಳಿಸಿದ್ದು ನೆನಪಾಯ್ತು ಶ್ರೀಹರ್ಷ. "ಇಕ ಚತುರ ನಾರ ಕರಕೆ ಸಿಂಗಾರ.." (ಪಡೋಸನ್), "ಯೇ ದೋಸ್ತಿ ಹಂ ನಹೀ ತೋಡೆಂಗೆ"..(ಶೋಲೆ), "ಝನಕ ಝನಕ ತೋರಿ ಬಾಜೆ ಪಾಯಲಿಯಾ".. (ಮೇರೆ ಹುಜೂರ್), "ಪೂಛೊ ನ ಕೈಸೆ ಮೈನೆ ರೈನ್ ಬಿತಾಯಿ".., "ತೂ ಪ್ಯಾರ ಕಾ ಸಾಗರ ಹೈ".., "ಏ ಮೇರೆ ಪ್ಯಾರೆ ವತನ್..." ಲೀಸ್ಟು ಮುಗಿಯುವುದಿಲ್ಲ.. ಎಂತಹ ಅದ್ಭುತ ಹಾಡುಗಳು!! ಅಂದ ಹಾಗೆ ಮನ್ನಾ ದಾ ಈಗ ಬೆಂಗಳೂರಿನಲ್ಲೇ ವಾಸವಾಗಿದ್ದಾರಂತೆ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.