ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Avinash ರವರ ಬ್ಲಾಗ್

ಬಿಲ್ ಗೇಟ್ಸ್

December 8, 2005 - 7:08pm — Avinash

ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದು ಹೋದರು. Microsoft ಬೆಂಗಳೂರಿನಲ್ಲಿ ಸಂಶೋಧನ ಕೇಂದ್ರ ಆರಂಭಿಸಲಿದೆ. ಬೆಂಗಳೂರಿನಿಂದ ಹೊರ ಹೊಗುತ್ತೇವೆ ಎನ್ನುವ Infosys ಮತ್ತು ಇತರೆ ಕಂಪೆನಿಗಳಿಗೆ ಇದು ಉತ್ತರವೇನೋ.

ತಮಿಳು ತಲೆ ದಯಾನಿಧಿ ಮಾರನ್ ನ ತಮಿಳು ಪ್ರೇಮ ಮೆಚ್ಚಬೇಕಾದುದ್ದೆ, ಬಿಲ್ ಗೇಟ್ಸ್ ಗೆ ಇಷ್ಟ ಇತ್ತೋ ಇಲ್ಲವೋ, ಆದರೂ ಗೇಟ್ಸನ್ನ ಚೆನ್ನೈ ಗೆ ಕರೆದೊಯ್ದ.

ಆದರೂ ಒಂದು ವಿಷಾದದ ವಿಷಯವೆಂದರೆ, ವಿಂಡೋಸ ಎಕ್ಸ್ ಪಿ ಸ್ಟಾರ್ಟರ್ ಎಡಿಷನ್ನು ಈಗಾಗಲೆ ಹಿಂದಿ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಿದ್ದರಂತೆ. ಅದೇಕೋ ಗೊತ್ತಿಲ್ಲ, ಕರ್ನಾಟಕದ (ಕನ್ನಡಿಗರ) ರಾಜಧಾನಿ ಬೆಂಗಳೂರೂ ಐ ಟಿ ಕ್ಶೇತ್ರದಲ್ಲಿ ಭಾರತವೇಕೇ ಇಡೀ ವಿಶ್ವದ ಗಮನ ಸೆಳೆದಿದ್ದರೂ 'ಕನ್ನಡ' ಯಾಕೆ ಬೆಳೆಯಲಿಲ್ಲವೋ. ತಮಿಳು ಎಡಿಶನ್ ಮಾಡ್ತಾರೆ ಆದರೆ ಕನ್ನಡ ಎಡಿಶನ್ ಮಾಡಲ್ಲ. (ಗೂಗಲ್ ನ ಮುಖಪುಟದಲ್ಲಿ ಕನ್ನಡವೇ ಇಲ್ಲ!) ಸಂಕಟವಾಗುತ್ತದೆ Sad .

~.~
  • Avinash ರವರ ಬ್ಲಾಗ್
  • Login or register to post comments
  • 701 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2005 - 8:48pm — hpn

ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ

hpn's picture

Avinash wrote:
(ಗೂಗಲ್ ನ ಮುಖಪುಟದಲ್ಲಿ ಕನ್ನಡವೇ ಇಲ್ಲ!) ಸಂಕಟವಾಗುತ್ತದೆ Sad .

ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಷೆಗಳನ್ನು ಮಾತ್ರ ಗೂಗಲ್ ಮುಖಪುಟದಲ್ಲಿರಿಸುತ್ತದೆ. ಹೆಚ್ಚು ಜನ ಕನ್ನಡಿಗರು ಕನ್ನಡ ಮುಖಪುಟವನ್ನೇ ಕಡ್ಡಾಯವಾಗಿ ಬಳಸುತ್ತ ಹೋದಲ್ಲಿ ಕನ್ನಡ ಗೂಗಲ್ ಪುಟದ ಬಳಕೆಯ ಸಂಖ್ಯೆಯೂ ಹೆಚ್ಚುತ್ತೆ, ಕನ್ನಡವೂ ಮುಖಪುಟದಲ್ಲಿ ಲಿಸ್ಟ್ ಆಗತ್ತೆ.

Avinash wrote:
ವಿಂಡೋಸ ಎಕ್ಸ್ ಪಿ ಸ್ಟಾರ್ಟರ್ ಎಡಿಷನ್ನು ಈಗಾಗಲೆ ಹಿಂದಿ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಿದ್ದರಂತೆ

ಹಿಂದಿಯಲ್ಲಿ ಅವರಿಗೆ ಹೆಚ್ಚು ಕೊಳ್ಳುವವರು ಸಿಗುತ್ತಾರೆ (ಭಾಷೆ ಉಪಯೋಗಕ್ಕನುಗುಣವಾಗಿ ಕಸ್ಟಮರ್ ಬೇಸ್ ಈ ಭಾಷೆಗೆ obviously ಹೆಚ್ಚು)

ತಮಿಳು ಆವೃತ್ತಿ ಬಂದಿರೋದು ಕೂಡ obvious - ದಯಾನಿಧಿ ಮಾರನ್ influence ಅನ್ಸತ್ತೆ (but ಯೂಸರ್ ಬೇಸ್ ತಮಿಳಿಗೂ ಹೆಚ್ಚು).
ಬಹುಶಃ ಕನ್ನಡದಲ್ಲಿ ಅವರ marketingನ ಎರಡನೇ ಫೇಸ್ ನಲ್ಲಿ ಬಿಡುಗಡೆ ಮಾಡುತ್ತಾರೋ ಏನೋ.

ಕಾರ್ಟೂನು ಸಿನಿಮಾಗಳು ಭಾರತಕ್ಕೆ ಬಂದಾಗ ಅವುಗಳನ್ನ ಹಿಂದಿ ಹಾಗೂ ತಮಿಳಿಗೆ ಭಾಷಾಂತರ ಮಾಡಿ ಬಿಡುಗಡೆ ಮಾಡುತ್ತಾರೆ. ಕನ್ನಡಕ್ಕೆ ಯಾಕೆ ಮಾಡೋದಿಲ್ಲ, ಹೇಳಿ? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 23, 2005 - 12:10pm — Avinash

Re: ವಿಂಡೋಸ್ ಸ್ಟಾರ್ಟರ್ ಎಡಿಶನ್ - ಕನ್ನಡ

Avinash's picture

hpn wrote:

ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಷೆಗಳನ್ನು ಮಾತ್ರ ಗೂಗಲ್ ಮುಖಪುಟದಲ್ಲಿರಿಸುತ್ತದೆ. ಹೆಚ್ಚು ಜನ ಕನ್ನಡಿಗರು ಕನ್ನಡ ಮುಖಪುಟವನ್ನೇ ಕಡ್ಡಾಯವಾಗಿ ಬಳಸುತ್ತ ಹೋದಲ್ಲಿ ಕನ್ನಡ ಗೂಗಲ್ ಪುಟದ ಬಳಕೆಯ ಸಂಖ್ಯೆಯೂ ಹೆಚ್ಚುತ್ತೆ, ಕನ್ನಡವೂ ಮುಖಪುಟದಲ್ಲಿ ಲಿಸ್ಟ್ ಆಗತ್ತೆ...

ಹೀಗಂತ ಎಲ್ಲಿ ಬರೆದಿದೆ? ಯಾಕಂದ್ರೆ, ಇದು ಹೀಗೆ ಅಂತ ಗೊತ್ತಾದ ಮೇಲೇನೇ, ನಾನು (ಹಾಗೆ ಎಷ್ಟೋ ಜನ ಕನ್ನಡಿಗರು)

ಕಳೆದ ನಾಲ್ಕು ತಿಂಗಳಿಂದ ಇದನ್ನು (http://www.google.com/intl/kn/) ನನ್ನ ಹೋಮ್ ಪೇಜನ್ನಾಗಿ ಮಾಡಿದ್ದೇನೆ.

hpn wrote:

...
ಕಾರ್ಟೂನು ಸಿನಿಮಾಗಳು ಭಾರತಕ್ಕೆ ಬಂದಾಗ ಅವುಗಳನ್ನ ಹಿಂದಿ ಹಾಗೂ ತಮಿಳಿಗೆ ಭಾಷಾಂತರ ಮಾಡಿ ಬಿಡುಗಡೆ ಮಾಡುತ್ತಾರೆ. ಕನ್ನಡಕ್ಕೆ ಯಾಕೆ ಮಾಡೋದಿಲ್ಲ, ಹೇಳಿ? Eye-wink

ಕನ್ನಡದಲ್ಲಿ ಡಬ್ಬಿಂಗ್ಗೆ ಅನುಮತಿ ಇಲ್ಲ ಅದಕ್ಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 23, 2005 - 1:24pm — hpn

ಗೂಗಲ್ ಮತ್ತು ಕನ್ನಡ

hpn's picture

Avinash wrote:

ಹೀಗಂತ ಎಲ್ಲಿ ಬರೆದಿದೆ? ಯಾಕಂದ್ರೆ, ಇದು ಹೀಗೆ ಅಂತ ಗೊತ್ತಾದ ಮೇಲೇನೇ...

explicit ಆಗಿ ಅವರೇನೂ mention ಮಾಡಿಲ್ಲ. ಆದರೂ ಹೆಚ್ಚು ಬಳಸುವ ಭಾಷೆಗಳಿಗೆ ಸಾದಾರಣವಾಗಿ ಹೆಚ್ಚು ಆದ್ಯತೆ ಇರುತ್ತದೆ.
ಇದನ್ನೂ ನೋಡಿ.

Avinash wrote:

ಕನ್ನಡದಲ್ಲಿ ಡಬ್ಬಿಂಗ್ಗೆ ಅನುಮತಿ ಇಲ್ಲ ಅದಕ್ಕೆ

ಹೌದೋ? ಗೊತ್ತಿರಲಿಲ್ಲ. ತಿಳಿದವರು ಮೇಲಿನ ಮಾಹಿತಿಯನ್ನು ಧೃಡಪಡಿಸಬೇಕು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2005 - 5:09pm — pavanaja

ಕನ್ನಡಕ್ಕೂ ಬರಲಿದೆ

pavanaja's picture

ವಿಂಡೋಸ್ ಸ್ಟಾರ್ಟರ್ ಎಡಿಶನ್ ಕನ್ನಡಕ್ಕೂ ಬರಲಿದೆ. ಇತರೆ ಎಲ್ಲ ಭಾರತೀಯ ಭಾಷೆಗಳಿಗೂ ಬರಲಿದೆ. ಎಲ್ಲರೂ ಮಾಡುವಂತೆ ಮೈಕ್ರೋಸಾಫ್ಟ್‌ನವರು ಕೂಡ ಹಿಂದಿ ನಂತರ ತಮಿಳು ಭಾಷೆಯಿಂದ ಪ್ರಾರಂಭಿಸಿದ್ದಾರೆ ಅಷ್ಟೆ.

ಮೈಕ್ರೋಸಾಫ್ಟ್‌ನಲ್ಲಿ ಕನ್ನಡದ ಕಾರ್ಯಕ್ರಮಗಳು ಹಿಂದೆ ಬೀಳಲು ಸ್ವಲ್ಪ ಮಟ್ಟಿಗೆ ಕನ್ನಡಿಗರು ಮತ್ತು ಕರ್ನಾಟಕ ಸರಕಾರವೇ ಕಾರಣ. ಹಿಂದೊಮ್ಮೆ ಮೈಕ್ರೋಸಾಫ್ಟ್‌ನವರು ಸಮುದಾಯ ಪದಕೋಶ ಮಾಡಿದಾಗ ಕೆಲವೇ ಕೆಲವು ಕನ್ನಡಿಗರು ಅದರಲ್ಲಿ ಭಾಗವಹಿಸಿದ್ದರು. ಮೈಕ್ರೋಸಾಫ್ಟ್‌ನವರು ಸಮುದಾಯ ಪದಕೋಶವನ್ನು ಇತರೆ ಭಾರತೀಯ ಭಾಷೆಗಳಿಗಿಂತ ಮೊದಲು ಕನ್ನಡದಲ್ಲೇ ಪ್ರಾರಂಭಿಸಿದ್ದರು. ಆದರೆ ಕನ್ನಡಿಗರು ಅದರ ಬಗ್ಗೆ ಉದಾಸೀನರಾಗಿದ್ದರು. ಕರ್ನಾಟಕ ಸರಕಾರವು ಮೈಸೂರಿನಲ್ಲಿ ಕುವೆಂಪು ಕನ್ನಡ ತಂತ್ರಾಂಶ ಕೇಂದ್ರ ಸ್ಥಾಪಿಸಿರುವುದಾಗಿ ಘೋಷಿಸಿ ತಮಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಇಲ್ಲೇ ತಯಾರಿಸುವುದಾಗಿ ಘೋಷಿಸಿದರು. ಅದು ಇನ್ನೂ ಕಾಗದದಲ್ಲೇ ನಿದ್ರಿಸುತ್ತಿದೆ. ಮೈಕ್ರೋಸಾಫ್ಟನ್ನು ದೂರ ಇಡಬೇಕೆಂದು ಹಲವರು ಕೂಗು ಎಬ್ಬಿಸಿದರು. ಸದನದಲ್ಲೂ ಅದು ಪ್ರತಿಧ್ವನಿಸಿತು. ಹೀಗಾಗಿ ಮೈಕ್ರೋಸಾಫ್ಟ್‌ನವರೂ ಕನ್ನಡವನ್ನು ಇತರೆ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಹಿಂದಕ್ಕೆ ತಳ್ಳಿದ್ದಾರೆ. ಸರಾಕರದ ಕುವೆಂಪು ಕೇಂದ್ರವಂತು ಏನನ್ನೂ ಮಾಡಿಲ್ಲ. ಕನ್ನಡ ತಂತ್ರಾಶ ತಯಾರಿ, ಸೇವೆ ಮೂಲಕ ಬದುಕಬೇಕೆಂದುಕೊಂಡವರು ನೇಣು ಹಾಕಿಕೊಳ್ಳಬೇಕಷ್ಟೆ (ಸಿರಿಗನ್ನಡಂ ಗಲ್ಗೆ, ಗೆಲ್ಗೆ ಅಲ್ಲ ;-( )

ಅಂತೂ ಇಂತೂ ಕನ್ನಡ ಭಾಷೆ ಬಡವಾಗಿಯೇ ಉಳಿಯಿತು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೈಕ್ರೊಸಾಫ್ಟ್ ಬಿಲ್ ಗೇಟ್ಸ್ ಗೆ ಬಂಟನ ಪತ್ರ
  • ಬಿಲ್ ಮತ್ತು ನನ್ನ ಭೇಟಿ
  • ಸುದ್ದಿಪುಟಗಳಲ್ಲಿ 'ಸಂಪದ'
  • ಕನ್ನಡ ತಮಿಳು ಕವಲುಗಳು ಹೀಗಾದವು!
  • 'ಸಿರಿಗನ್ನಡಂ ಗೆಲ್ಗೆ' ಯಲ್ಲಿ ತಮಿಳು ಪ್ರಭಾವ?
Syndicate content

ಲೇಖಕರು

Avinash's picture

ಪರಿಚಯ

I will update it soon

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator