ಚೆನ್ನೈ ಮಳೆ
ಕಳೆದ ತಿಂಗಳು ಬೆಂಗಳೂರು ಮಳೆ ಹಾಗೂ ಪ್ರವಾಹದಿಂದ ತುಂಬಾ ಸುದ್ದಿಯಲ್ಲಿತ್ತು. ಆಗ ಈ ಮೀಡಿಯಾದವರು (ದಿನಪತ್ರಿಕೆಗಳು ಮತ್ತು ಟೀವೀಯವರು) ಮತ್ತು ಐ ಟಿ ಯವರು ಬೆಂಗಳೂರಿನ infrastructureಊ ಮಣ್ಣೂ ಮಸೀ ಅಂತ ಕ್ಯಾತೆ ತೆಗೆದಿದ್ದರು. ಒಂದು ರೀತಿಯಲ್ಲಿ ಅದು ನಿಜವೇ.
ಆದರೆ ಮೊನ್ನೆ (NDTV) ನಲ್ಲಿ ಚೆನ್ನೈನಲ್ಲಾಗುತ್ತಿರುವ ಮಳೆ/ಪ್ರವಾಹದ ಬಗ್ಗೆ ತೋರಿಸುತ್ತ 'there is nothing
anybody can do' ಎಂದು ಹೇಳಿದರು.
ಅದೇಕೆ ಬೆಂಗಳೂರು (ಮತ್ತು ಕರ್ನಾಟಕ)ವೆಂದಾಕ್ಷಣ ಇವರೆಲ್ಲ ಸೇರಿ ತೆಗಳಲು ಪ್ರಾರಂಭಿಸುತ್ತರೋ.

- Avinash ರವರ ಬ್ಲಾಗ್
- Login or register to post comments
- 578 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
- ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು
- ಬೆಂಗಳೂರಿನ, " ಜಾನಪದ ಕಲಾ ಕುಟೀರ," ಏರ್ಪಡಿಸಿರುವ ಆದಿವಾಸಿಗಳಿಂದ ನೇಯ್ದ ಉಡುಪುಗಳ ಪ್ರದರ್ಶನ !
- ಚುಮು ಚುಮು ಚಳಿಯಲ್ಲಿ ಚಿಲ್ ಆದ ಬೆಂಗಳೂರು ಆಹಾ....


RSS:
ಪ್ರತಿಕ್ರಿಯೆಗಳು
ಚೆನ್ನೈ ಪ್ರವಾಹ vs ಬೆಂಗಳೂರು ಪ್ರವಾಹ
ಅಯ್ಯೋ, ಬೆಂಗಳೂರಿನಲ್ಲಿ ಡ್ರೈನೇಜ್ ಸಿಸ್ಟಮ್ ಸರಿ ಇಲ್ಲ, ಆದ್ರಿಂದ್ಲೇ ಪಕ್ಕದಲ್ಲಿ ಯಾವ ನದಿ ಕೂಡ ಇಲ್ಲದೇ ಇದ್ರೂ ಪ್ರವಾಹದಂತಹ ಪರಿಸ್ಥಿತಿ ಎದುರಿಸಬೇಕಾಯ್ತು. ಡ್ರೈನೇಜ್ ಸಿಸ್ಟಮ್ ಸರಿಯಾಗಿದ್ರೆ ಆ ತಾಪತ್ರಯವೇ ಬರ್ತಾ ಇರ್ಲಿಲ್ಲ.
ಚೆನ್ನೈ ಅಥವಾ ಮಡ್ರಾಸಿನ ಕಥೆ ಬೇರೆ. ಅಲ್ಲಿ ಚಿಕ್ಕ ಪುಟ್ಟ ನದಿಗಳಿವೆ. ಅವು ಚೆನ್ನೈ ಮೂಲಕ ಹಾದು ಬೇ ಆಫ್ ಬೆಂಗಾಲ್ ಸೇರಿಕೊಳ್ಳುತ್ತವೆ. ಚೆನ್ನೈ ಸುತ್ತಮುತ್ತ ಸಿಕ್ಕಾಪಟ್ಟೆ ಮಳೆಯಾಗಿದ್ರಿಂದ ಈ ನದಿಗಳೆಲ್ಲ ತುಂಬಿ ಹೋದವು. ನದಿಯಲ್ಲಿ ನೀರು ಉಕ್ಕಿಬಂದರೆ ಆ ಪ್ರವಾಹವನ್ನು ಡ್ಯಾಮ್ ಗಳಿಂದ ಮಾತ್ರ ತಡೆಯಲು ಸಾಧ್ಯ. ನೀರು ಸಮುದ್ರಕ್ಕೆ ಹರಿದು ಹೋದಮೇಲೇನೆ ಪ್ರವಾಹ ಕಡಿಮೆಯಾಗೋದು. ಅದಕ್ಕೇನೆ ಅವರುಗಳು 'there is nothing anybody can do' ಅಂದದ್ದು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"