ಸಂಪಾದಕರ ಗಮನಕ್ಕೆ!
ಸಂಪಾದಕರ ಗಮನಕ್ಕೆ. ಈ 'ಒಂಟಿ ಮರ...' ಸಂಬಂಧಿತ http://sampada.net/node/595#comment-780 ಸೂತ್ರದಲ್ಲೇನೋ ತೊಂದರೆ ಇದೆ. ಈ ಸೂತ್ರ ತೆಗೆಯಲು ಹೋದಾಗ 'ಜಾಲದರ್ಶಕ'ವೇ (ಬ್ರೌಸರನ್ನು ಕನ್ನಡದಲ್ಲಿ ಹೀಗೆನ್ನಬಹುದೆ?) ನಿಂತು ಹೋಗುತ್ತೆ...! ವೈರಸ್ಸಾ? ಗೊತ್ತಿಲ್ಲ. ದಯವಿಟ್ಟು ಅದನ್ನು ಸರಿಪಡಿಸಿ

- Avinash ರವರ ಬ್ಲಾಗ್
- Login or register to post comments
- 614 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸಂಪಾದಕರಿಲ್ಲಿ ಯಾರೂ ಇಲ್ಲ :)
ಇಲ್ಲಿ ಸಂಪಾದಕರು ಯಾರೂ ಇಲ್ಲ. ಸದ್ಯಕ್ಕೆ ಐದು ಜನ ನಿರ್ವಾಹಕರಿದ್ದಾರೆ. ಅವರಲ್ಲಿ ಇಬ್ಬರು ಕಾರಣಾಂತರಗಳಿಂದ ಸಂಪದದಲ್ಲಿ ಸದ್ಯಕ್ಕೆ active ಆಗಿಲ್ಲ.
ಅದೇನೆ ಇರಲಿ, ನೀವು ತಿಳಿಸಿದ ಪ್ರಾಬ್ಲಮ್ ಇಲ್ಲಿ ಪರೀಕ್ಷಿಸಲಾಗಲಿಲ್ಲ. ಉಬುಂಟು ಲಿನಕ್ಸಿನಲ್ಲಿ ಸರಿಯಾಗಿಯೇ ಬರುತ್ತಿದೆ. ಬಹುಶಃ ಅದನ್ನೋದುತ್ತಿರುವಾಗ ನಿಮ್ಮ ಬ್ರೌಸರ್ ಕ್ರಾಶ್ ಆಯ್ತೇನೋ
UPDATE: ಮತ್ತೊಂದು ವಿಷಯ. ಇಂತಹ ಪ್ರಾಬ್ಲಮ್ಮುಗಳನ್ನು ರಿಪೋರ್ಟ್ ಮಾಡಲು ಒಂದು ಡಿಸ್ಕಶನ್ ಫಾರಮ್ ಇರುವುದು. ಮುಂದಿನ ಸಲ ಈ ರೀತಿಯ ಪ್ರಾಬ್ಲಮ್ ರಿಪೋರ್ಟ್ ಮಾಡುವಾಗ ದಯವಿಟ್ಟು ಅಲ್ಲಿ ಬರೆಯಬೇಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಧನ್ಯವಾದಗಳು
ಧನ್ಯವಾದಗಳು.
ಈಗ ಈ ಕೊಂಡಿ ತೆರೆದುಕೊಳುತ್ತಿದೆ
'Moderator' ಪದಕ್ಕೆ 'ನಿರ್ವಾಹಕರು'ಎಂದು ಬೇಗ ಹೊಳೆಯಲಿಲ್ಲ, ಅದಕ್ಕೆ 'ಸಂಪಾದಕರು' ಎಂದು ಬರೆದೆ