ಕಲ್ಲರಳಿ ಹೂವಾಗಿ ಚಿತ್ರದ ೨ ಸಾಲುಗಳು
January 26, 2007 - 5:25pm — avinashksಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊ೦ಬೆಳಕಿನ ಚಿಗುರು

- Login or register to post comments
- 273 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮು೦ಗಾರು ಮಳೆ -- ಸುವ್ವಿ ಸುವ್ವಾಲಿ
January 25, 2007 - 2:54pm — avinashksಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರ೦ಗು ರ೦ಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾ೦ತ ಚೆನ್ನಿಗರಾಯ ಕೈಯ ಹಿಡಿವನು ಮುಂದೆ ಓದಿ »

- Login or register to post comments
- 315 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...
January 25, 2007 - 2:52pm — avinashksಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು ಮುಂದೆ ಓದಿ »

- Login or register to post comments
- 330 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮು೦ಗಾರು ಮಳೆ -- ಮು೦ಗಾರು ಮಳೆಯೇ...
January 25, 2007 - 2:51pm — avinashksಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ ಮುಂದೆ ಓದಿ »

- Login or register to post comments
- 522 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...
January 25, 2007 - 2:50pm — avinashksಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆ ಮುಂದೆ ಓದಿ »

- Login or register to post comments
- 418 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: