ರಕ್ಷಕ-ಭಕ್ಷಕ
ಸಮಾಜದ ರಕ್ಷಕನಾದ ಆರಕ್ಷಕ
ಸ್ವತ: ಆಗಿದ್ದಾನೆ ಸಮಾಜ ಭಕ್ಷಕ
ಇನ್ಯಾರಾಗುವರು ಈ ಸಮಾಜದ ರಕ್ಷಕ
ಇದ ನೋಡಿದ ಇಡೀ ಸಮಾಜವೇ ಮೊಕ ಪ್ರೇಕ್ಷಕ

- avinashks ರವರ ಬ್ಲಾಗ್
- Login or register to post comments
- 303 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಮಾಜದ ರಕ್ಷಕನಾದ ಆರಕ್ಷಕ
ಸ್ವತ: ಆಗಿದ್ದಾನೆ ಸಮಾಜ ಭಕ್ಷಕ
ಇನ್ಯಾರಾಗುವರು ಈ ಸಮಾಜದ ರಕ್ಷಕ
ಇದ ನೋಡಿದ ಇಡೀ ಸಮಾಜವೇ ಮೊಕ ಪ್ರೇಕ್ಷಕ




ಪ್ರತಿಕ್ರಿಯೆಗಳು
ಒಕ್ಕಣೆ: ರಕ್ಷಕ-ಭಕ್ಷಕ
ವ್ಯಥೆಪಡದಿರು ಗೆಳೆಯಾ,
ರಕ್ಷಕನೇ ಭಕ್ಷಕನಾದನೆಂದು,
ಎಮ್ಮಯ ಕಷ್ಟಗಳ ಹಂಚಿಕೊಳ್ಳಲು,
ಇದ್ದೇ ಇಹನು ನಲ್ಮೆಯ ಲೇಖಕ.