ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

badekkila ರವರ ಬ್ಲಾಗ್

ಕನಸುಗಳ ಮಾತು ಮಧುರ

January 30, 2008 - 12:15pm — badekkila

ಬಹುಷಃ ಬಹಳ ದಿನಗಳ ನಂತರ ಬೆಳಗ್ಗೆ ನಿದ್ದೆ ಮಾಡ್ತಾ ಇದ್ದೆ… ಮೊ’ಭಯ’ಲು ದರ ದರನೆ ನನ್ನ ಕಿವಿ ಹಿಡಿದು ಎಬ್ಬಿಸ್ತಾ ಇತ್ತು… ಅಮ್ಮನ ನೆನಪಾಗ್ತಾ ಇತ್ತು… ಚಿಕ್ಕವನಿದ್ದಾಗ ಕಿವಿ ಹಿಂಡಿ, ಪ್ರುಷ್ಟಕ್ಕೆ ತಿವಿದು ನನ್ನನ್ನೆಬ್ಬಿಸುವ ವ್ಯರ್ಥ ಪ್ರಯತ್ನ ಮಾಡ್ತಾ ಇದ್ದ ನೆನಪು ಹೊದಕೆಯೊಳಗೆ ತಿವಿದು ಬಂದು ಕಿವಿಯೊಳಗೆ ಹೊಕ್ಕು ನನ್ನೆದೆಯಲ್ಲಿ ಅದೇನನ್ನೋ ಹೇಳ್ತಾ ಇತ್ತು… ಇಲ್ಲ… ಇದೆಲ್ಲ ಬರೀ ಕನಸಲ್ಲ… ನೆನಪಿನ ಬುತ್ತಿಯಲ್ಲಿ ಬರೀ ಇಂತದ್ದೆ ಪುಟ್ಟ ಪುಟ್ಟ ತುತ್ತು… ತಿನ್ನೋದಕ್ಕೆ ಸಿಗದಿದ್ದರೂ ಮೆಲ್ಲೋದಕ್ಕೆ ಮನಸಿಗೇನೋ ಕಾತರ… ಅದೇನೋ… ಗೊತ್ತಿಲ್ಲ ಯಾಕೆ ಅಂತ… ಇದೀಗ ಪೆನ್ನು ಪೇಪರಿನ ಜಾಗವನ್ನು ಕಂಪ್ಯೂಟರಿನ ಕೀಲಿಮಣೆ, ಮೌಸ್, ತೆಳ್ಳಗಿನ ಪರದೆ ಆಕ್ರಮಿಸಿಕೊಂಡಿದೆ… ಹಾಗೇ ಕನಸಿನ ಜಾಗಕ್ಕೆ ನನ್ನ ಚಿಕ್ಕಂದಿನಿಂದ ನಾನು ಯಾವುದೇ alternative ಪದೆಯೋದ್ರಲ್ಲಿ ಸಫಲನಾಗಿಲ್ಲ… ಹೆ ಹೆ… ನಗಬೇಡಿ… ಕನಸಿಗೊಂದು ಬದಲಿ ವ್ಯವಸ್ಥೆ ಇದ್ದಿದ್ದರೆ ಮನಸಿಗೆಲ್ಲಿ ಕೆಲಸವಿರ್ತಿತ್ತು…  ಮುಂದೆ ಓದಿ »

~.~
  • Login or register to post comments
  • 210 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬರಹದ ಹಣೆ ಬರಹ…

January 30, 2008 - 12:14pm — badekkila

ಬರಹದ ಹಣೆಬರಹ ಬರೆಯೋದಕ್ಕೆ ನಾನು ಬ್ರಹ್ಮ ಅಲ್ಲದೇ ಇದ್ರೂ ಈ ಬರಹವೆಂಬ ಬಾಳಿನ ಬಹುಮುಖ್ಯ ಕೊಂಡಿಯ ಬಗ್ಗೆ, ಅದರ ಹಿಂದಿನ ಕಥೆಗಳ ಬಗ್ಗೆ ಹಾಗೇ ಸುಮ್ಮನೇ ಕುಳಿತು ಯೋಚಿಸೋದನ್ನು ಮಾಡ್ತಾ ಮಾಡ್ತಾ ಹಾಗೇ ಸುಮಾರು ವರ್ಷಗಳೇ ಆಯಿತು ಅನ್ಸುತ್ತೆ… ಅದಕ್ಕೇ ಇರ್ಬೇಕು… ಈ ಬರಹದ ಹಣೆಬರಹ…. ಅದ್ರೆ ನನ್ನ ಬರಹಗಳ ಇತಿಹಾಸದಲ್ಲಿ ದೊಡ್ಡದೊಂದು ಬಿರುಕು…  ಮುಂದೆ ಓದಿ »

~.~
  • Login or register to post comments
  • 195 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಏನ ಬರೆಯಲಿ

February 14, 2007 - 10:44pm — badekkila

ಏನ ಬರೆಯಲಿ? ಇದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ದಿನಗಳೆದಂತೆ ಬರೆಯುವುದರತ್ತ ಮನಸ್ಸು ಹೋಗ್ತಾನೇ ಇಲ್ಲ.  ಮುಂದೆ ಓದಿ »

~.~
  • Login or register to post comments
  • 368 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೂಗಲ್ ಮೇಲ್ - ಕನ್ನಡ
  • ಸಂಗೀತ ಸಂಜೆ
  • ಕಲ್ಪನೆಯು ಕನ್ಯೆ…
  • ಕನ್ನಡೀಕರಿಸಿದ ಶ್ಲೋಕಗಳು - ೩
  • ಓದಿದ್ದು ಕೇಳಿದ್ದು ನೋಡಿದ್ದು-85 ಧರ್ಮಸ್ಥಳದ ಮಾದರಿ; ಭೈರಪ್ಪ-II
  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: ನಿದಾನ, ನಿಧಾನ
    November 20, 2008 - 1:14pm
  • vinayudupa
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:12pm
  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:05pm
  • mahesha
    ಉ: ನಿದಾನ, ನಿಧಾನ
    November 20, 2008 - 12:59pm
  • nkumar
    ಉ: ಹಸಿರು ಹಾವಿನ ಚಿತ್ರ!!.. (Vine snake)
    November 20, 2008 - 12:57pm
  • gurubaliga
    ಉ: ನಿದಾನ, ನಿಧಾನ
    November 20, 2008 - 12:57pm
  • mahesha
    ಉ: ಕನ್ನಡ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ
    November 20, 2008 - 12:51pm
  • prapancha
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 12:47pm
  • nsbhushan
    ಉ: ಕನ್ನಡ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ
    November 20, 2008 - 12:41pm
  • ನಾನು ನಾನೇ
    ಉ: ವಿಷ್ಣು ಸಹಸ್ರನಾಮ, ಇತ್ಯಾದಿ ಪಠಿಸುವುದು ಯಾಕೆ?
    November 20, 2008 - 12:32pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 97 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator