ಈಗಿನಂತೆ 8 ಸದಸ್ಯರು ಮತ್ತು 64 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
hamsanandi's picture
ಹಂಸಾನಂದಿ
28
Dec
2011
ಬ್ಲಾಗ್ ಬರಹ

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 194
ಸಂಪದ ಪಾಡ್ ಕಾಸ್ಟ್ ಪಠ್ಯ ಸಿದ್ಧಪಡಿಸುವ ಯೋಜನೆ ಯಶಸ್ವಿ
uniquesupri's picture
ಸುಪ್ರೀತ್.ಕೆ.ಎಸ್
30
Nov
2011
ಲೇಖನ

ಸಮುದಾಯದ ಸಹಭಾಗಿತ್ವವಿರುವಾಗ ಯಾವ ಕೆಲಸವೂ ಕಠಿಣವಲ್ಲ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ನಮ್ಮ ಮುಂದಿದೆ.  ಸಂಪದ ಪಾಡ್ ಕಾಸ್ಟ್ ಗಳ ಪಠ್ಯವನ್ನು ಸಿದ್ಧ ಪಡಿಸುವುದಕ್ಕೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 169
ನೆಲದ ಮರೆಯ ನಿದಾನ-1
ismail's picture
ismail
26
Feb
2006
ಬ್ಲಾಗ್ ಬರಹ

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 3,799
ತಾವರೆಯ ಗಿಡ ಹುಟ್ಟಿ......
shreeshum's picture
ಆರ್.ಶರ್ಮಾ.ತಲವಾಟ
06
Aug
2010
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 9
ಹಿಟ್ಸ್ : 797
ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ
siddharam's picture
ಸಿದ್ಧರಾಮ ಹಿರೇಮಠ
07
Dec
2009
ಪುಟ

ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,143
ನಾಟಿ "ಇಲಾಜು" - ಒಂದು ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
30
Dec
2011
ಲೇಖನ

 

ನಾನು ಹೈಸ್ಕೂಲಿನಲ್ಲಿದ್ದಾಗ ಮಣಿಗಂಟಿನ ಉಳುಕು ನೋವಾಗಿತ್ತು. ಫುಟ್ ಬಾಲ್ ಆಡುವಾಗಲೋ...

ಪ್ರತಿಕ್ರಿಯೆಗಳು: 8
ಹಿಟ್ಸ್ : 171
ಅರ್ಧನಾರೀಶ್ವರ
santhosh_87's picture
ಸಂತೋಷ್ ಎನ್. ಆಚಾರ್ಯ
04
Jan
2012
ಬ್ಲಾಗ್ ಬರಹ

ಭಾರತೀಯ ಪುರಾಣಗಳಲ್ಲಿ, ದೇವಿ ದೇವತೆಗಳ ಕಲ್ಪನೆಗಳಲ್ಲಿ ತನ್ನದೇ ಆದ ವಿಶೇಷ ಅರ್ಥ ಪಡೆದಿರುವ ದೈವಿಕ ವಿಷಯಗಳನ್ನು ಕಾಣಬಹುದಾಗಿದೆ. ವಿಕಾಸವಾದವನ್ನು ನಿರೂಪಿಸುವ ದಶಾವತಾರ ಮತ್ತೂ...

ಪ್ರತಿಕ್ರಿಯೆಗಳು: 4
ಹಿಟ್ಸ್ : 128
ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
15
Jul
2006
ಬ್ಲಾಗ್ ಬರಹ
ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,464
ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?
rashmi_pai's picture
Rashmi Pai
20
Jan
2011
ಬ್ಲಾಗ್ ಬರಹ

ಕರ್ನಾಟಕದಲ್ಲಿ 'ಪವರ್ ' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು...

ಪ್ರತಿಕ್ರಿಯೆಗಳು: 7
ಹಿಟ್ಸ್ : 732
ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ
hpn's picture
ಹರಿ ಪ್ರಸಾದ್ ನಾಡಿಗ್
18
Jan
2012
ಲೇಖನ

ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ...

ಪ್ರತಿಕ್ರಿಯೆಗಳು: 3
ಹಿಟ್ಸ್ : 360

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮಂಕುತಿಮ್ಮನ ಕಗ್ಗ ----- ಅತೀಯಾಗಿ ಕಾಡುತಿರುವ ನಾಲ್ಕು ಸಾಲುಗಳು

ಮಂಕುತಿಮ್ಮನ ಕಗ್ಗ ----- ಅತೀಯಾಗಿ ಕಾಡುತಿರುವ ನಾಲ್ಕು ಸಾಲುಗಳು

ಹಳೆಬೇರು - ಹೊಸತಳಿರು

ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ  

ಹಳದೆಂದು ನೀನದನು ಕಳೆಯುವೆಯ, ಮರುಳೆ ?

ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ?

ಹಳೆ ಬೇರು ಹೊಸ ತಳಿರು - ಮಂಕುತಿಮ್ಮ

ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು. ನೀನು ಅದನ್ನು ಹಳೆಯದೆಂದು ಹಳಿಯುವುದು ಮೊರ್ಖತನವಾದೀತು. ತಳಪಾಯವೇ ಮುಂದಿನ ಬೆಳೆವಣೆಗೆಗೆ ಸಹಕಾರಿಯಲ್ಲವೆ. ಹಳೆಯ ಮರದ ಬೇರಿದ್ದರಲ್ಲವೆ ಹೊಸಚಿಗುರು ಮೊಡುವುದು.

ಹೊಸ ವರುಷದ ಆಚರಣೆಯಲ್ಲಿದ್ದಾಗ ಯಾಕೋ ಈ ಸಾಲುಗಳು ನೆನಪಾದವು ........... 

ಹೊಸ ವರುಷದ ಹಾರ್ದಿಕ ಶುಭಾಷಯಗಳು !!!!!

 

Average: 4.3 (4 votes)
1655 ಹಿಟ್ಸ್