basu ರವರ ಬ್ಲಾಗ್
ಕಾಲೇ ಇಲ್ಲ!
October 27, 2007 - 10:21am — basuಅಣು ಒಪ್ಪಂದದ ಅವಾಂತರದಲ್ಲಿ ಕೇಂದ್ರದ ಯುಪಿಎ ಸರ್ಕಾರ ಘಾಸಿಗೊಂಡಿರುವ ಸಂದರ್ಭದಲ್ಲಿಯೇ ಮುಳುಗುತ್ತಿರುವ ಮನಮೋಹನ ಸಿಂಗ್, `ಕಮ್ಯುನಿಸ್ಟರಿಗೆ ಕಾಲೆಳೆಯಲು ಕಾಲೆ ಸಿಗ್ತಿಲ್ಲ' ಎಂದು ಖುಶಿಯಲ್ಲಿದ್ದಾರಂತೆ.
ಯಾಕೆಂದರೆ, ಮನಮೋಹನ್ ಸಿಂಗ್ ಜೊತೆ ಅವರೂ ಮುಳುಗುತ್ತಿದ್ದಾರಲ್ಲ!

- Login or register to post comments
- 293 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: