ಈಗಿನಂತೆ 9 ಸದಸ್ಯರು ಮತ್ತು 64 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ತಾವರೆಯ ಗಿಡ ಹುಟ್ಟಿ......
shreeshum's picture
ಆರ್.ಶರ್ಮಾ.ತಲವಾಟ
06
Aug
2010
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 9
ಹಿಟ್ಸ್ : 797
ನಾಟಕ ಚೈತ್ರ ೨೦೧೦
hamsanandi's picture
ಹಂಸಾನಂದಿ
25
May
2010
ಬ್ಲಾಗ್ ಬರಹ

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ...

ಪ್ರತಿಕ್ರಿಯೆಗಳು: 9
ಹಿಟ್ಸ್ : 844
ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)
modmani's picture
ಮೊದ್ಮಣಿ
24
Jul
2005
ಪುಟ

ಮಂಜುನಾಥ್ ವಿ
modmani @ gmail.com

೨೦೦೨

ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧

'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು...

ಪ್ರತಿಕ್ರಿಯೆಗಳು: 7
ಹಿಟ್ಸ್ : 3,115
ಭೂರಮೆಯು ಬಸಿರಾಗಿ
thesalimath's picture
ಶ್ರೀಹರ್ಷ ಸಾಲಿಮಠ
11
Nov
2009
ಬ್ಲಾಗ್ ಬರಹ

ಭೂರಮೆಯನು ಆ ಬಾನು
ಸರಸಾಟಕೆ ತಾ ಕರೆವ.
ಭೋರ್ಗರಿಸಿ ಆರ್ಭಟಿಸಿ
ಪ್ರೀತಿಯ ಸೋನೆಯಗರೆವ.

ಭೂದೇವಿ ನಾಚಿ ಕೆಂಪಾಗಿ
ನದಿತೊರೆಗಳಲಿ ಮೇಲುಕ್ಕಿ
...

ಪ್ರತಿಕ್ರಿಯೆಗಳು: 2
ಹಿಟ್ಸ್ : 935
ಸಿಹಿಯ ಕಹಿ ಜೀವನ !
bhalle's picture
ಶ್ರೀನಾಥ್ ಭಲ್ಲೆ
08
Mar
2011
ಲೇಖನ

 

ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು....

ಪ್ರತಿಕ್ರಿಯೆಗಳು: 16
ಹಿಟ್ಸ್ : 766
ಅಮರ ಚಿತ್ರಕಥೆಗಳ ಅಮರ ನೆನಪುಗಳೂ! ಇಂದ್ರಜಾಲ ಪುಸ್ತಕಗಳ ಇಂದ್ರಜಾಲಗಳೂ!
rekhash's picture
ರೇಖಾ ಬಿಜೂರ್ ಹೆರೆಂಜಾಲ್
26
Aug
2011
ಬ್ಲಾಗ್ ಬರಹ

ಅದೊಂದು ಸುಂದರ ಪ್ರಪಂಚ, ...

ಪ್ರತಿಕ್ರಿಯೆಗಳು: 9
ಹಿಟ್ಸ್ : 347
ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...
harshavardhan v.sheelavant's picture
harshavardhan v. sheelavant
16
Nov
2010
ಲೇಖನ

‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ  ಸಂಘಟನೆಯಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 504
ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
13
Oct
2011
ಪುಟ

ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ...

ಪ್ರತಿಕ್ರಿಯೆಗಳು: 6
ಹಿಟ್ಸ್ : 573
ಮನೆ ಸಾಗಿಸುವುದರಲ್ಲಿ ನನ್ನ ಕಲಾನೈಪುಣ್ಯತೆ
Sunil Jayaprakash's picture
ನನ್ನಿ ಸುನಿಲ
08
Apr
2006
ಬ್ಲಾಗ್ ಬರಹ

ಉಫ್....ಏನು ಹೇಳಬೇಕೊ ತಿಳಿಯುತ್ತಿಲ್ಲ, ಮತ್ತೊಂದು ಮನೆ ಸಾಗಾಟ/ಬದಲಾಟ ಪ್ರಾರಂಭವಾಗಿದೆ. ನನಗೆ ತಿಳಿವು ಮೂಡಿದಾಗಿನಿಂದ ಇದು ನಾವು ೮ನೇ ಬಾರಿ ಮನೆ ಬದಲಾಯಿಸುತ್ತಿರುವುದು(೪...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,788
ಸಾವೆಂಬ ಬದುಕಿನ ಚರಮಗೀತೆಯ ಸುತ್ತ ( ಲೇಖನ )
H A Patil's picture
ಹನುಮಂತ ಪಾಟೀಲ
21
Jan
2012
ಲೇಖನ

ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ....

ಪ್ರತಿಕ್ರಿಯೆಗಳು: 5
ಹಿಟ್ಸ್ : 111

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

benaka ರವರ ಬ್ಲಾಗ್

ಸಿರಿಯ-ನುಡಿಯ ಮದುವಣಿಗೆ!!

ದೀವಳಿಗೆಯ ಸವಿಗಳಿಗೆ !
ನಲ್ನುಡಿಯ ಸಿಹಿಗುಳಿಗೆ!
ದೀಪಗಳ ಮೆರವಣಿಗೆ !
ಬರಹಗಳೋ ಪುರವಣಿಗೆ!
ಎನಿತು ಚೆಂದ ಎನಿತು ಮಧುರ ಸಿರಿಯ-ನುಡಿಯ ಮದುವಣಿಗೆ!!
 
- ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು !
453 ಹಿಟ್ಸ್

೧೨. ನಾ ತಿಂದ 'ನಾನು'!

ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'! -------------------------------
2598 ಹಿಟ್ಸ್

೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ
2438 ಹಿಟ್ಸ್

೧೦.ರೈಲಿನ ರಾಜ್ಯ

ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ ------------------------------------------
ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!
2486 ಹಿಟ್ಸ್

೯. 'ಕ್ಯೂಶೂ'ನಲ್ಲಿ ಕನ್ನಡ!

ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ! ------------------------------
ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ 'ಓಸಾಕಾಬೆನ್' ಹಾಗೂ ಇತರರ 'ಕ್ಯೂಶೂಬೆನ್' ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ 'ಕೊಂಬಿನಿ'ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!
2658 ಹಿಟ್ಸ್

Syndicate content